Tuesday, September 23, 2025

Rakesh Adiga

RAPPER ರಾಕೇಶ್ ಯಾಕೆ ಸೈಲೆಂಟ್ ಆದ್ರು?: Rakesh Adiga Podcast

Sandalwood: ನಟ ರಾಕೇಶ್ ಅಡಿಗ, ಬರೀ ನಟರಲ್ಲ. ಅವರು ನಿರ್ದೇಶಕರೂ ಹೌದು. ರ್ಯಾಪರ್ ಸಹ ಹೌದು. ಹಾಗಾಗಿ ಅವರು ರ್ಯಾಪರ್ ಆಗಿದ್ದ ಬಗ್ಗೆಯೂ ಮಾತನಾಡಿದ್ದಾರೆ. https://youtu.be/MSU66TAs91I ರಾಕೇಶ್ ಅವರಿಗೆ ಹೆಣ್ಣು, ಡ್ರಿಂಕ್ಸ್, ಲವ್ ಇತ್ಯಾದಿ ವಿಷಯದ ಬಗ್ಗೆ ರ್ಯಾಪ್ ಸಾಂಗ್ ಬರೆಯಲು ಇಷ್ಟವಿಲ್ಲವಂತೆ. ಹಾಗಾಗಿ ಅವರು ಜೀವನದ ಬಗ್ಗೆ, ಬುದ್ಧಿ ಹೇಳುವ ಬಗ್ಗೆ ರ್ಯಾಪ್ ಸಾಂಗ್ ಬರೆದಿದ್ದಾರೆ....

ರಾಕೇಶ್ ಗೆ 3 RELATIONSHIP! LOVE YOU ಹೇಳಿದವರೆಷ್ಟು ಜನ?: Rakesh Adiga Podcast

Sandalwood: ರಾಕೇಶ್ ಅಡಿಗ ಅವರು ಹ್ಯಾಂಡಸಮ್ ಆಗಿದ್ದು ಟ್ಯಾಲೆಂಟೆಡ್‌ ಆಗಿದ್ದಾರೆ. ಹಾಗಾಗಿ ಪ್ರಪೋಸಲ್ಸ್ ಬಂದಿರಬಹುದು ಅನ್ನೋ ಅಂದಾಜು ಹಲವರಿಗಿರುತ್ತದೆ. ಆ ಬಗ್ಗೆ ರಾಕೇಶ್ ಅವರೇ ಮಾತನಾಡಿದ್ದಾರೆ ನೋಡಿ. https://youtu.be/HImly7p0P_Y ರಾಕೇಶ್ ಅಡಿಗ ಅವರು ಈ ಬಗ್ಗೆ ಮಾತನಾಡಿದ್ದು, ಸಿನಿ ಇಂಡಸ್ಟ್ರಿಯಲ್ಲಿ ನನಗೆ ಯಾರ ಜತೆಯೂ ಅಫೇರ್ ಇರಲಿಲ್ಲ. ಆದರೆ 3ರಿಂದ 4 ರಿಲೆಶನ್‌ಶಿಪ್ ಇತ್ತು. ಮ್ಯೂಚುವಲ್ ಆಗಿ...

ರಾಕೇಶ್ ಸೋನು ಮಧ್ಯ ಏನಿದೆ? ದಿವ್ಯಾ ಸುರೇಶ್ ಏನಾಗ್ಬೇಕು? | Rakesh Adiga Podcast

Sandalwood: ನಟ ರಾಕೇಶ್ ಅಡಿಗ ಅವರು ಸ್ಯಾಂಡಲ್‌ವುಡ್‌ನಲ್ಲಿ ಕೆಲ ಸಿನಿಮಾಗಳನ್ನು ಮಾಡಿದ ಬಳಿಕ, ಬಿಗ್‌ಬಾಸ್‌ಗೂ ಬಂದಿದ್ದರು. ಈ ವೇಳೆ ಅವರ ಅನುಭವ ಹೇಗಿತ್ತು ಅನ್ನೋ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ.. https://youtu.be/XyB931kQjDg ಬಿಗ್‌ಬಾಸ್ ನಲ್ಲಿ ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ತುಂಬಾ ಸ್ನೇಹದಿಂದ ಇದ್ದರು. ಇದನ್ನು ನೋಡಿ, ಹಲವರು ಇವರಿಬ್ಬರ ಮಧ್ಯೆ ಏನೋ ಇದೆ ಅಂತಲೇ...

Sandalwood: NIGHTOUT ಸಿನಿಮಾ! ನಮ್ಮ ಹುಡುಗ ಅಳ್ತಾ ಇದ್ದ : Rakesh Adiga Podcast

Sandalwood: ಸಾಮಾನ್ಯವಾಗಿ ಕಲಾವಿದರಿಗೆ, ಎಷ್ಟೇ ಕಷ್ಟಪಟ್ಟರೂ ಅವಕಾಶ ಸಿಗದಿದ್ದಾಗ, ಈ ಫೀಲ್ಡ್‌ಗೆ ಯಾಕಾದ್ರೂ ಬಂದನೋ ಅಂತಾ ಅನ್ನಿಸಿಯೇ ಅನ್ನಿಸಿರತ್ತೆ. ಹಾಗಾದ್ರೆ ನಟ ರಾಕೇಶ್ ಅವಡಿಗ ಅವರಿಗೂ ಕೂಡ ಹೀಗೆ ಅನ್ನಿಸಿತ್ತಾ..? ಅವರೇ ಈ ಪ್ರಶ್ನೆಗೆ ಉತ್ತರಿಸಿದ್ದಾರೆ ನೋಡಿ. https://youtu.be/qz7RiwniwAM ಈ ಬಗ್ಗೆ ಉತ್ತರಿಸಿರುವ ರಾಕೇಶ್. ಹೌದು.. ಖಂಡಿತವಾಗಿಯೂ ನನಗೆ 1 ಸಲ ಯಾಕಾದರೂ ಈ ಫೀಲ್ಡ್‌ಗೆ ಬಂದೆನೋ...

Sandalwood: ಹಣ ಬ್ಯೂಟಿ ಅಲ್ಲ GODFATHER ಇದ್ರೆ ಒಳ್ಳೇದು: Rakesh Adiga Podcast

Sandalwood: ನಟ ರಾಕೇಶ್ ಅಡಿಗ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯೋಕ್ಕೆ ಹಣ ಇರಬೇಕಾ..? ಬ್ಯೂಟಿ ಇರಬೇಕಾ..? ಗಾಡ್‌ಫಾದರ್ ಇರಬೇಕಾ ಎಂಬ ಪ್ರಶ್ನೆಗೂ ರಾಕೇಶ್ ಉತ್ತರಿಸಿದ್ದಾರೆ. https://youtu.be/YO_cNiKdH3E ಈ ಪ್ರಶ್ನೆಗೆ ಉತ್ತರಿಸಿರುವ ರಾಕೇಶ್, ಗಾಡ್‌ಫಾದರ್ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ರಿಯಲ್...

Sandalwood: ನಾನು ಚಪ್ಪರ್ ತರ ಇದ್ದೆ! ತುಂಬಾ ಸೈಕಲ್ ಹೊಡೆದಿದ್ದೆ: Rakesh Adiga Podcast

Sandalwood: ಜೋಶ್ ಸಿನಿಮಾಗಾಗಿ ಕಲಾವಿದರನ್ನು ಹುಡುಕುತ್ತಿದ್ದಾಗ, ಅದಾಗಲೇ ಕಾರ್ಯಕ್ರಮದಲ್ಲಿ ಗುರುತಿಸಿಕ``ಂಡಿದ್ದ ರಾಕೇಶ್ ಮತ್ತು ಸಂಗಡಿಗರನ್ನು ನಿರ್ದೇಶಕ ಶಿವಮಣಿ ಅವರು ಸಂದರ್ಶನಕ್ಕಾಗಿ ಕರೆದಿದ್ದರು. https://youtu.be/XeV09YuvQRA ಸಿನಿಮಾ ಸಂದರ್ಶನಕ್ಕಾಗಿ ತಮ್ಮವರಿಗೂ ಕೇಳದೇ ಸ್ವಾರ್ಥಿಯಾಗುವ ಕಾಲದಲ್ಲಿ ರಾಕೇಶ್ , ಹಾದಿ ಬೀದಿಲಿ ಸಿಕ್ಕವರನ್ನೆಲ್ಲ ಕರೆದುಕ``ಂಡು ಆಡೀಶನ್‌ಗೆ ಹೋಗಿದ್ದರಂತೆ. ಸುಮಾರು 25 ಬೈಕ್‌ನಲ್ಲಿ ಹುಡುಗರನ್ನು ಕರೆದುಕ``ಂಡು ರಾಕೇಶ್ ಶಿವಮಣಿ ಅವರ ಬಳಿ ಸಂದರ್ಶನಕ್ಕಾಗಿ...

ಜೋಶ್ ಸಿನಿಮಾ ಮಾಡಿದ್ದಕ್ಕೆ ರಾಕೇಶ್‌ಗೆ ಎಷ್ಟು ಸಂಭಾವನೆ ಸಿಕ್ಕಿತ್ತು..? : Rakesh Adiga Podcast

Sandalwood: ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷದ ಹಿಂದೆ ತೆರೆ ಕಂಡಿದ್ದ ಜೋಶ್ ಸಿನಿಮಾದ ನಟ ರಾಕೇಶ್ ಅಡಿಗ,  ಬಿಗ್‌ಬಾಸ್‌ ಮೂಲಕ ಮತ್ತೆ ಮನೆ ಮಾತಾದರು. ಇದೀಗ ರಾಕೇಶ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಜೋಶ್ ಸಿನಿಮಾ ಮಾಡಿದ್ದಕ್ಕಾಗಿ, ಅವರಿಗೆ ಸಿಕ್ಕ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. https://youtu.be/S1gS18pJxC8 ರಾಕೇಶ್ ಮತ್ತು ಸಂಗಡಿಗರು ನಟಿಸಿದ್ದ ಜೋಶ್ ಸಿನಿಮಾ  ಆದ ಬಳಿಕ, ಅವರಿಗೆ...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img