Sandalwood News: ಸಾವು ಯಾರಿಗೆ ಯಾವ ರೀತಿ ಬರುತ್ತದೆ ಅಂತಾ ಹೇಳಲು ಸಾಧ್ಯವಿಲ್ಲ. ನಿನ್ನೆ ರಾತ್ರಿ ಖುಷಿ ಖುಷಿಯಿಂದ ಕುಣಿದವರು ಕೂಡ, ಇಂದು ಬೆಳಿಗ್ಗೆ ಇಲ್ಲ ಅಂತಾಗಬಹುದು. ಅಂತಹುದೇ ಘ’’ನೆ ನಡೆದಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ, 34 ವರ್ಷ ವಯಸ್ಸಿನ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ವಿಧಿವಶ
ಮೆಹೆಂದಿ ಕಾರ್ಯಕ್ರಮದಲ್ಲಿದ್ದಾಗ...