ಇದರ ಮೊದಲ ಭಾಗದಲ್ಲಿ ನಾವು ನಾಸ್ತಿಕನೊಬ್ಬ, ರಾಮನಾಮ ಜಪ ಮಾಡುತ್ತಿದ್ದ ಸಾಧುವಿನ ಮನೆಗೆ ಬಂದು ಜಗಳ ಮಾಡಿದ್ದು, ಅವನೊಂದಿಗೆ ನಿನ್ನ ರಾಮ ಸುಳ್ಳು ಅನ್ನೋದನ್ನ ಸಾಬೀತು ಮಾಡೋಕ್ಕೆ, ಅವನ ಮನೆಯಲ್ಲೇ ಕುಳಿತು, ರಾಮನಾಮ ಜಪ ಮಾಡಲು ಸಿದ್ಧನಾಗಿದ್ದರ ಬಗ್ಗೆ ಹೇಳಿದ್ದೆವು. ಹಾಗಾದ್ರೆ ಆ ನಾಸ್ತಿಕ ರಾಮನಾಮ ಜಪ ಸುಳ್ಳೆಂದು ಸಾಬೀತು ಮಾಡುತ್ತಾನಾ..? ಅಥವಾ ಸಾಧವಿನ...
ರಾಮನಾಮ ಜಪದ ಮಹಿಮೆ ಎಂಥದ್ದು ಎಂಬ ಬಗ್ಗೆ ನಾವು ಈಗಾಗಲೇ ನಿಮಗೆ 2 ಕಥೆಯನ್ನು ಹೇಳಿದ್ದೇವೆ. ಈಗ ರಾಮನಾಮ ಜಪದ ಬಗ್ಗೆ ಮತ್ತೊಂದು ಕಥೆಯನ್ನ ಕೇಳೋಣ.
ಒಂದು ಊರಲ್ಲಿ ಓರ್ವ ಸಾಧು ನೆಲೆಸಿದ್ದ. ಅವನು ಢೋಲು ಬಾರಿಸುತ್ತ, ರಾಮನ ಭಜನೆ ಮಾಡುತ್ತ, ರಾಮನಾಮ ಜಪ ಮಾಡುತ್ತ ಮನೆಯಲ್ಲಿ ಕುಳಿತಿರುತ್ತಿದ್ದ. ಅವನ ಮನೆಯ ಪಕ್ಕದ ಕುಟೀರದಲ್ಲಿರುವ ಓರ್ವ...
ಮೊದಲ ಭಾಗದಲ್ಲಿ ನಾವು ಶ್ರೀರಾಮನ ಹೆಸರಿನಲ್ಲಿ ಭಾರವಾದ ಕಲ್ಲನ್ನೂ ಕೂಡ ತೇಲಿಸುವ ಶಕ್ತಿ ಇರುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಶ್ರೀರಾಮನ ಕಥೆಯನ್ನು ಹೇಳಲಿದ್ದೇವೆ.
ಒಮ್ಮೆ ಶ್ರೀರಾಮನ ಅರಮನೆಯಲ್ಲಿ ರಾಮ ಶ್ರೇಷ್ಠವೋ, ರಾಮನಾಮ ಶ್ರೇಷ್ಠವೋ ಎಂಬ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಋಷಿಮುನಿಗಳು, ಶ್ರೀರಾಮ, ನಾರದರು ಭಾಗವಹಿಸಿದ್ದರು. ನಾರದರ ಪ್ರಕಾರ, ರಾಮನಾಮ...
ಹಿಂದೂಗಳಷ್ಟೇ ಅಲ್ಲ, ಕೆಲವು ಇಸ್ಲಾಂ ಧರ್ಮದವರು, ಕ್ರಿಶ್ಚಿಯನ್ನರು ಕೂಡ, ರಾಮನನ್ನು ನಂಬುತ್ತಾರೆ. ಇಂಥ ಸರ್ವಶ್ರೇಷ್ಠ ರಾಮ, ಭರತ ಖಂಡಕ್ಕೇ ರಾಜನಾಗಿ ಮೆರೆದವರು. ಹಾಗಾಗಿ ರಾಮನನ್ನು ಬರೀ ಭಾರತೀಯರಷ್ಟೇ ಅಲ್ಲ, ಪಾಕಿಸ್ತಾನದ ಹಿಂದೂಗಳು, ನೇಪಾಳಿಗರು, ಇಂಡೋನೆಷಿಯಾದ ಜನರು ಕೂಡ, ಶ್ರೀರಾಮನನ್ನು ಪೂಜಿಸುತ್ತಾರೆ. ನೀವು ಯಾವುದೇ ಕಷ್ಟದಲ್ಲಿದ್ದರೂ, ರಾಮನನ್ನು ನೆನೆದು, ರಾಮನಾಮ ಜಪ ಮಾಡಿ. ನಿಮ್ಮ ಕಷ್ಟ...