ಮನುಷ್ಯನ ಜೀವನ ಅಂದ್ರೆ, ಅವನಿಂದ ನಾಲ್ಕು ಜನರಿಗೆ ಸಹಾಯವಾಗಬೇಕು. ಅವನ ಮನೆ ಜನ ಅವನಿಂದ ಖುಷಿಯಾಗಿರಬೇಕು. ಅವನ ಜೀವನ ಎಲ್ಲರಿಗೂ ಮಾದರಿಯಾಗಿರಬೇಕು. ಹೀಗೆ ಉತ್ತಮ ಗುಣವುಳ್ಳ ಮನುಷ್ಯ ಮಾತ್ರ, ಸಮಾಜದಲ್ಲಿ ಗೌರವ ಪಡೆಯುತ್ತಾನೆ. ಆದ್ರೆ ಇನ್ನು ಕೆಲ ಚಟವಿರುವ, ಗುಣವಿರುವ ಜನ ಎಂದಿಗೂ ಉತ್ತಮರಾಗಲು ಸಾಧ್ಯವಿಲ್ಲ. ಅಂಥವರೆಲ್ಲ ಬದುಕಿದ್ದೂ ಸತ್ತ ಹಾಗೆ. ಹಾಗಾದ್ರೆ ರಾಮಚರಿತ...