National News: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನದಂದು ಸಂಜೆ ಎಲ್ಲರೂ ತಮ್ಮ ತಮ್ಮ ಮನೆಯ ಹೊರಗೆ 5 ದೀಪವನ್ನಾದರೂ ಹಚ್ಚಿ, ರಾಮಜ್ಯೋತಿ ಬೆಳಗಬೇಕು. ಈ ದಿನವನ್ನು ದೀಪಾವಳಿಯ ರೀತಿ ಆಛರಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದರು. ಅದೇ ರೀತಿ ಹಲವು ರಾಮಭಕ್ತರು ತಮ್ಮ ಮನೆಯಂಗಳದಲ್ಲಿ ರಾಮಜ್ಯೋತಿ ಬೆಳಗಿದ್ದಾರೆ.
ಅದೇ ರೀತಿ ರಾಮನೂರಾದ ಅಯೋಧ್ಯೆಯ ಸರಯೂ...