Uttar Pradesh News: ಜನವರಿ 22ಕ್ಕೆ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನ ಉದ್ಘಾಟನೆ ಆಗಿದ್ದೇ ತಡ, ನಾನು ಯಾವಾಗ ರಾಮಮಂದಿರ ನೋಡುತ್ತೇನೋ, ರಾಮಲಲ್ಲಾನ ದರ್ಶನ ಮಾಡುತ್ತೇನೋ ಎಂದು ಭಕ್ತಾದಿಗಳು ಸಾಲು ಸಾಲಾಗಿ ಅಯೋಧ್ಯೆಗೆ ಬರುತ್ತಿದ್ದಾರೆ.
ಹೀಗೆ ಬರುತ್ತಿರುವವರು ಬಾಲಕರಾಮನಿಗೆ ಕಾಣಿಕೆಯನ್ನೂ ತಂದು ಕೊಡುತ್ತಿದ್ದಾರೆ. ಬಾಲಕ ರಾಮ ಒಂದು ತಿಂಗಳಲ್ಲೇ ಕೋಟಿ ಕೋಟಿ ಒಡೆಯನಾಗಿದ್ದಾನೆ. ಒಂದೇ ತಿಂಗಳಲ್ಲಿ 25...
Bengaluru News: ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾನ ಮೂರ್ತಿಯೇ ಫೈನಲ್ ಆಗಿದೆ. ಹಾಗಾಗಿ ರಾಜಕೀಯ ಗಣ್ಯರು, ಟ್ವೀಟ್ ಮಾಡುವ ಮೂಲಕ, ಅರುಣ್‌ಗೆ ಅಭಿನಂದನೆ ತಿಳಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಬಿ.ವೈ.ರಾಾಘವೇಂದ್ರ, ಆರ್.ಅಶೋಕ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ರಾಮಾಯಣದಲ್ಲಿ ನಮ್ಮ ಕಿಷ್ಕಿಂಧೆಯ ಆಂಜನೇಯ ಅಯೋಧ್ಯೆಯಲ್ಲಿ ಶ್ರೀ...