Thursday, October 16, 2025

Ramanagar

ಇದ್ಯಾವ ಸೀಮೆ ನ್ಯಾಯ! K.N ರಾಜಣ್ಣಗೆ ನೋಟಿಸ್ ಯಾಕಿಲ್ಲ?

ಕಾಂಗ್ರೆಸ್ ಪಕ್ಷದಲ್ಲಿ ಶಾಸಕರ ಅಸಮಾಧಾನವನ್ನು ತಣಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಆಯ್ದ ಕೆಲ ಶಾಸಕರನ್ನು ಕರೆಸಿ ಅವರ ಅಸಮಾಧಾನ ಆಲಿಸಿದ್ದಾರೆ. ಈ ನಡುವೆಯೇ ನಾಯಕತ್ವ ಬದಲಾವಣೆಯ ಹೇಳಿಕೆ ನೀಡಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದು ಕೂಡ ಕೈ...

ಪಾಕ್‌ ಪರ ಗೋಡೆ ಬರಹ ಬರೆದಿದ್ದ ಪಾಕ್‌ಪ್ರೇಮಿಗಳನ್ನು ಅರೆಸ್ಟ್ ಮಾಡಿದ ಬಿಡದಿ ಪೊಲೀಸರು

Ramanagara News: ರಾಮನಗರದ ಬಿಡದಿಯ ಖಾಸಗಿ ಕಂಪನಿಯಲ್ಲಿ ಪಾಕ್ ಪರ ಬರಹ ಬರೆದಿದ್ದು ಸುದ್ದಿಯಾಗಿತ್ತು. ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಗೋಡೆಬರಹ ಬರೆದು, ಕನ್ನಡಿಗರ ಮನಸ್ಸಿಗೆ ನೋವಾಗುವಂತೆ ಅಗೌರವ ತೋರಿದ್ದರು. ಇದೀಗ ಆ ಪಾಕಿಸ್ತಾನ ಪ್ರೇಮಿಗಳಾದ ಸಾಧಿಕ್ ಮತ್ತು ಹುಸೇನ್‌ನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿರುವ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ,...

ಇಂದು ಕುಮಾರಸ್ವಾಮಿ 64ನೇ ವರ್ಷದ ಹುಟ್ಟುಹಬ್ಬ : ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ರಾಮನಗರ: ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 64ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಮನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆಯನ್ನು ಸಲ್ಲಿಸಲಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡರು, ಕಾರ್ಯಕರ್ತರು, ನಾಯಕರುಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. ರಾಜ್ಯಾದ್ಯಂತ ಜೆಡಿಎಸ್ ಪಂಚರತ್ನ ರಥಯಾತ್ರೆ ಯಲ್ಲಿ ಸಂಪೂರ್ಣವಾಗಿ ಕುಮಾರಸ್ವಾಮಿ ಅವರು ತೊಡಗಿಸಿಕೊಂಡಿದ್ದಾರೆ.ಇನ್ನು ರಾಜಕೀಯದಲ್ಲಿ ಸಕ್ರಿಯರಾಗಿರುವ ನಾಯಕರುಗಳು ಟ್ವೀಟ್ ಮೂಲಕ ಶುಭಾಶಯಗಳನ್ನು ತಿಳಿಸುತ್ತಿರುತ್ತಾರೆ....

ದುರಹಂಕಾರದಿಂದ ಅಪಘಾತ ಸ್ಥಳದಲ್ಲೇ ಗಾಯಾಳು ಬಿಟ್ಟು ಬಂದ ಆಂಬ್ಯುಲೆನ್ಸ್ ಸಿಬ್ಬಂದಿ

ರಾಮನಗರ: ಬೈಕ್​ನಲ್ಲಿ ಬರುವಾಗ ಆಯಾತಪ್ಪಿ ಬಿದ್ದು ಬೈಕ್ ಸವಾರ ಗಾಯಗೊಂಡಿರುತ್ತಾನೆ ಆದರೆ ಆಂಬ್ಯುಲೆನ್ಸ್ ಸಿಬ್ಬಂದಿ ಗಾಯಾಳು ಜೊತೆ ಯಾರು ಬರದೇ ಇದ್ದರಿಂದ ಸ್ಥಳದಲ್ಲಿಯೇ ಬಿಟ್ಟು ಹೋಗಿರುವ ಘಟನೆ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ನಡೆದಿದೆ. ಬೈಕ್​ನಿಂದ ಬಿದ್ದಿದ್ದ ಸವಾರನನ್ನು ನೋಡಿ ಊರಿನವರು ತಕ್ಷಣ 108 ಗೆ ಕರೆ ಮಾಡಿದ್ದಾರೆ. ನಂತರ ಸ್ಥಳಕ್ಕೆ ಬಂದ 108...

ಶಬರಿಮಲೆ ದರ್ಶನಕ್ಕೆ ತೆರೆಳಿದ್ದ ರಾಮನಗರ ಭಕ್ತರ ಮಿನಿ ಬಸ್ ಅಪಘಾತ : 23 ಭಕ್ತರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

ರಾಮನಗರ: ಶಬರಿಮಲೆಯಿಂದ ರಾಮನಗರಕ್ಕೆ ಹಿಂದಿರುಗುವಾಗ ರಾಜ್ಯದ ಭಕ್ತರ ಬಸ್ ಗೆ ಲಾರಿ ಡಿಕ್ಕಿ ಹೊಡೆದು 23 ಭಕ್ತರಿಗೆ ಗಾಯಗಳಾಗಿವೆ. ಕೇರಳದ ಕಣ್ಣೂರಿನ ಪೊನ್ನೂರು ಬಳಿ ಅಪಘಾತವಾಗಿದ್ದು, ಇನ್ನು ಇಬ್ಬರ ಸ್ಥತಿ ಗಂಭೀರವಾಗಿದೆ. ಶಬರಿಮಲೆಯಿಂದ ಭಕ್ತರು ರಾಮನಗರ ತಾಲೂಕಿನ ಪೇಟಕುರುಬರಹಳ್ಳಿಗೆ  ಹಿಂದಿರುಗುವಾಗ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿಗೆ ಭಕ್ತರ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು...
- Advertisement -spot_img

Latest News

ಶಾಲಾ ಮಕ್ಕಳೇ ಇಲ್ನೋಡಿ ನಿಮಗೆ ಸರ್ಕಾರದಿಂದ ಇನ್ನೊಂದು ‘ಗುಡ್ ನ್ಯೂಸ್’

ಸರ್ಕಾರಿ ಶಾಲಾ ಮಕ್ಕಳಿಗೆ ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ. ಇನ್ಮುಂದೆ ವಿದ್ಯಾರ್ಥಿಗಳು ನಾರ್ಮಲ್ ಅಲ್ಲಾ AC ನಲ್ಲಿ ಕುಳಿತುಕೊಂಡು ಪಾಠವನ್ನ ಕೇಳಬಹುದು. ಅಕ್ಟೋಬರ್...
- Advertisement -spot_img