ಹಿಂದೂ ಧರ್ಮದಲ್ಲಿ ಯಾರಾದರೂ ಸತ್ತರೆ ಅಥವಾ ಹುಟ್ಟಿದರೆ ಆ ಮನೆಯಲ್ಲಿ 12 ದಿನ ಸೂತಕವನ್ನು ಆಚರಿಸಲಾಗುತ್ತದೆ. ಈ ವೇಳೆ ಯಾರೂ ಬೇರೆಯವರ ಮನೆಗೆ ಹೋಗುವುದಿಲ್ಲ. ಮನೆಗೆ ಯಾರಾದರೂ ಬಂದರೆ, ಅವರನ್ನ ಮುಟ್ಟಿಸಿಕೊಳ್ಳುವುದಿಲ್ಲ. 12ನೇಯ ದಿನಕ್ಕೆ ತಲೆ ಸ್ನಾನ ಮಾಡಿ, ಶುದ್ಧವಾಗಿ, ನಂತರ ಪೂಜೆ ಮಾಡಿ, ಮೈಲಿಗೆ ಕೊನೆಗೊಳಿಸಲಾಗತ್ತೆ. ಯಾಕೆ ಹೀಗೆ ಮಾಡಲಾಗತ್ತೆ ಅನ್ನೋ ಬಗ್ಗೆ...
ಸಾಧಾರಣವಾಗಿ ಹಿರಿಯರು ಮಾತನಾಡುವಾಗ, ಯಾರಿಗಾದರೂ ಕೋಪ ಬಂದರೆ, ಪರಶುರಾಮನ ಕೋಪದ ಬಗ್ಗೆ ಮಾತನಾಡುತ್ತಾರೆ. ಯಾಕಂದ್ರೆ ಪರಶುರಾಮನಿಗೆ ಅತೀ ಹೆಚ್ಚು ಕೋಪವಿತ್ತು. ಅಪ್ಪನ ಮಾತು ಕೇಳಿದ ಪರಶುರಾಮ, ಒಂದು ಕ್ಷಣವೂ ಯೋಚಿಸದೇ, ತಾಯಿಯ ತಲೆಯನ್ನೇ ಕಡಿದು ಹಾಕಿದ. ಹಾಗಾದ್ರೆ ಪರಶುರಾಮ ಹೆತ್ತ ತಾಯಿಯ ತಲೆಯನ್ನೇ ಕಡಿದು ಹಾಕುವಂಥದ್ದು ಏನಾಗಿತ್ತು..? ಇದರ ಹಿಂದಿರುವ ಕಥೆಯಾದರೂ ಏನು ಅನ್ನೋ...
ಹಿಂದಿನ ಕಾಲದಲ್ಲಿ ಪತಿಯ ಊಟವಾದ ಬಳಿಕ, ಪತ್ನಿ ಅದೇ ಬಟ್ಟಲಲ್ಲಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಹೀಗೆ ಮಾಡುವುದರಿಂದ ಮುತ್ತೈದೆ ಸಾವು ಬರುತ್ತದೆ ಎಂಬ ನಂಬಿಕೆ ಇತ್ತು. ಆದ್ರೆ ಇಂದಿನ ಕಾಲದಲ್ಲಿ ಪತಿ- ಪತ್ನಿ ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡೋದು ಕಾಮನ್ ಆಗಿದೆ. ಹಾಗಾದ್ರೆ ಪತಿ- ಪತ್ನಿ ಒಟ್ಟಿಗೆ ಊಟ ಮಾಡೋದು ಒಳ್ಳೆಯದಾ..? ಅಥವಾ...
ನಾವು ಪಾರ್ಟಿ ಫಂಕ್ಷನ್‌ಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಿಯೇ, ಖಾದ್ಯಗಳನ್ನ ತಯಾರು ಮಾಡುತ್ತೇವೆ. ಆದ್ರೆ ಹಬ್ಬ, ಪೂಜೆ, ಮದುವೆ, ಮುಂಜಿ ಕಾರ್ಯಕ್ರಮಗಳಲ್ಲಿ ಹಲವರು, ಅಡುಗೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ಹಾಗಾದ್ರೆ ಯಾಕೆ ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸನಾತನ ಧರ್ಮದ ಪ್ರಕಾರ, ಶುಭಕಾರ್ಯದಲ್ಲಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸುವಂತಿಲ್ಲ. ಮತ್ತು ದೇವರಿಗೆ ಈರುಳ್ಳಿ,...
ಹಿಂದೂ ಧರ್ಮದಲ್ಲಿ ಶಾಸ್ತ್ರ, ಪೂಜೆ, ಜೀವನಕ್ಕೆ ಸಂಬಂಧಿಸಿದಂತೆ ಹಲವು ಧರ್ಮಗ್ರಂಥಗಳಿದೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವಿ ಭಾಗವತ, ಶಿವ ಪುರಾಣ ಇತ್ಯಾದಿ ಪುಸ್ತಕಗಳಿದೆ. ಅವುಗಳಲ್ಲಿ ಗರುಡ ಪುರಾಣ ಕೂಡ ಒಂದು. ಆದ್ರೆ ಎಲ್ಲ ಗ್ರಂಥಗಳನ್ನು ಓದುವಂತೆ, ಗರುಡ ಪುರಾಣವನ್ನು ಎಲ್ಲರೂ ಓದುವುದಿಲ್ಲ. ಹಾಗಾದ್ರೆ ಗರುಡ ಪುರಾಣವನ್ನು ಓದಬಾರದೇ..? ಓದಿದರೆ ಏನಾಗುತ್ತದೆ..? ಈ ಬಗ್ಗೆ ಸಂಪೂರ್ಣ...
ಜೀವನ ಅಂದ ಮೇಲೆ ಸುಖ- ದುಃಖ, ಕಷ್ಟ ಕಾರ್ಪಣ್ಯ, ಜಗಳ- ಖಷಿ ಎಲ್ಲವೂ ಇರುತ್ತದೆ. ಓರ್ವ ಮನುಷ್ಯನಿಗೆ ಕಷ್ಟ ಬಂದಾಗಲೇ ಸುಖದ ಬೆಲೆ ಗೊತ್ತಾಗುತ್ತದೆ ಅಂತಾರೆ ಹಿರಿಯರು. ಅಲ್ಲದೇ, ಬರೀ ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದರೆ, ಅವನಿಗೆ ಜೀವನ ಸಾರವೇ ತಿಳಿಯುವುದಿಲ್ಲ. ಹಾಗಾಗಿ ಸುಖದ ಜೊತೆ ಸ್ವಲ್ಪವಾದರೂ ಕಷ್ಟ ಪಡಲೇಬೇಕು. ಆದ್ರೆ ನೀವು ಬರೀ ಕಷ್ಟ...
ಮೊದಲ ಭಾಗದಲ್ಲಿ ನಾವು ದ್ರೌಪದಿ, ನಕುಲ, ಸಹದೇವ, ಅರ್ಜುನ, ಭೀಮ ಸ್ವರ್ಗಕ್ಕೆ ಹೋಗದೇ, ಭೂಲೋಕದಲ್ಲೇ ಸಾವನ್ನಪ್ಪಿದ್ದರ ಬಗ್ಗೆ ಮಾಹಿತಿ ನೀಡಿದ್ದೆವು. ಈ ಭಾಗದಲ್ಲಿ ಯುಧಿಷ್ಠಿರ ಮತ್ತು ನಾಯಿ ಸ್ವರ್ಗ ಲೋಕಕ್ಕೆ ಹೋದ ಕಥೆ ಬಗ್ಗೆ ತಿಳಿಯೋಣ..
ಕೊನೆಯದಾಗಿ ಯುಧಿಷ್ಠಿರ ಮತ್ತು ನಾಯಿ ಸ್ವರ್ಗಕ್ಕೆ ಹೋಗುತ್ತದೆ. ಆಗ ಇಂದ್ರ, ಯುಧಿಷ್ಠಿರ ನೀನು ಮಾತ್ರ ಸ್ವರ್ಗ ಲೋಕಕ್ಕೆ ಬರಬಹುದು....
ಮಹಾಭಾರತ ಯುದ್ಧದ ಬಳಿಕ, ಪಾಂಡವರು 36 ವರ್ಷಗಳವರೆಗೆ ಹಸ್ತಿನಾಪುರದಲ್ಲಿ ಆಡಳಿತ ನಡೆಸಿದರು. ನಂತರ ದ್ರೌಪದಿಯೊಂದಿಗೆ ಸೇರಿ, ಸ್ವರ್ಗಕ್ಕೆ ತೆರಳುತ್ತಿದ್ದರು. ಹಾಗಾದರೆ ಎಲ್ಲರೂ ಸ್ವರ್ಗಕ್ಕೆ ಹೋದರೇ..? ಅವರೆಲ್ಲ ಸ್ವರ್ಗಕ್ಕೆ ಹೋಗಬೇಕಾದರೆ, ಏನಾಯಿತು..? ಎಲ್ಲರಿಗೂ ಸ್ವರ್ಗ ಸಿಕ್ಕಿತೇ..? ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಪಾಂಡವರು, ದ್ರೌಪದಿಯೊಂದಿಗೆ ಸೇರಿ ಸ್ವರ್ಗಕ್ಕೆ ಹೋಗುವಾಗ, ಅವರೊಂದಿಗೆ ನಾಯಿಯೊಂದು ಹೋಗುತ್ತದೆ. ಹಾಗೆ...
ಮೊದಲ ಭಾಗದಲ್ಲಿ ನಾವು ಮಹಾಭಾರತದಲ್ಲಿ ಕೊಡಲ್ಪಟ್ಟ ಎರಡು ಶಾಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವು. ಇಂದು ನಾವು ಮಹಾಭಾರತದಲ್ಲಿ ಕೊಟ್ಟ ಇನ್ನುಳಿದ ಮೂರು ಶಾಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಮೂರನೇಯ ಶಾಪ ಶ್ರೀಕಷ್ಣ ಅಶ್ವತ್ಥಾಮನಿಗೆ ಕೊಟ್ಟ ಶಾಪ. ಮಹಾಭಾರತದ ಕೊನೆಯ ದಿನ ಅಶ್ವತ್ಥಾಮ, ಪಾಂಡವಪುತ್ರರರನ್ನ ಮೋಸದಿಂದ ಕೊಂದ. ಈ ವಿಷಯ ಗೊತ್ತಾಗಿ ಪಾಂಡವರು ಅಶ್ವತ್ಥಾಮನನ್ನು...
ವರ್ಷದ ಮೊದಲ ಸೂರ್ಯ ಗ್ರಹಣ ಸಮೀಪಿಸುತ್ತಿದೆ. ಇದೇ ಏಪ್ರಿಲ್ 30ಕ್ಕೆ ಸೂರ್ಯಗ್ರಹಣ ನಡೆಯಲಿದ್ದು, 15 ದಿನಗಳ ಬಳಿಕ ಚಂದ್ರಗ್ರಹಣವೂ ನಡೆಯಲಿದೆ. ಅಮವಾಸ್ಯೆ ಮತ್ತು ಹುಣ್ಣಿಮೆಯಂದು ಬರುವ ಈ ಗ್ರಹಣಗಳು ಯಾವ ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಏಪ್ರಿಲ್ 30 ಮಧ್ಯರಾತ್ರಿ 12.15ರಿಂದ ಮೇ 1 ಬೆಳಿಗ್ಗೆ...