Bagalakote: ಬಾಗಲಕೋಟೆಯ ಕಲಾದಗಿಯಲ್ಲಿ ರಂಭಾಪುರಿ ಶ್ರೀಗಳ ಕಾರು ಹೋಗುವಾಗ, ಮಹಿಳೆಯೊಬ್ಬಳು, ತಮ್ಮ ಕಾಲಿನ ಚಪ್ಪಲಿ ತೆಗೆದು, ಕಾರಿಗೆ ಎಸೆದಿದ್ದಾಳೆ. ಈ ದೃಶ್ಯ ಅಲ್ಲೇ ಇದ್ದ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.
ಶ್ರೀಗಳು ಕಾರ್ಯಕ್ರಮವೊಂದಕ್ಕೆ ತೆರಳುವಾಗ, ಜನ ಕಾರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಅಲ್ಲಿರುವ ಮಹಿಳೆಯರು ಶ್ರೀಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಆ ಮಹಿಳೆಯರ ಗುಂಪಲ್ಲಿ ಒಬ್ಬರು, ಚಪ್ಪಲಿ...