ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ಆರತಕ್ಷತೆ ಖಾಸಗಿ ಹೋಟೆಲ್ ನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನೆರವೇರಿದೆ. ಬಾಲ್ಯದ ಗೆಳೆಯ ಅಕ್ಷಯ್ ನೊಂದಿಗೆ ನಿಹಾರಿಕ ಡಿಸೆಂಬರ್ 28ರಂದು ಹೊಸ ಬಾಳಿಗೆ ಹೆಜ್ಜೆ ಹಾಕಿದ್ದರು. ಸರಳವಾಗಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಎರಡು ಕುಟುಂಬದವರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಾ ಹಾರೈಸಿದ್ದರು....