Tuesday, April 14, 2026

rank

ಎಸ್.ಎಸ್.ಎಲ್.ಸಿ ರಿಸಲ್ಟ್-೨೦೨೨ ಹೆಣ್ಮಕ್ಳೇ ಸ್ಟಾçಂಗ್ ಗುರು..!

ಕೊರೋನಾದ ಕಷ್ಟದ ವರ್ಷದಲ್ಲೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಭರ್ಜರಿ ಫಲಿತಾಂಶ ಪಡೆದುಕೊಂಡಿದ್ದಾರೆ. ಈ ಬಾರಿ ಕೊರೋನಾದ ಎರಡನೇ ಅಲೆ ಹೊಡೆತಕ್ಕೆ ಸಿಕ್ಕಿದ್ದ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಶಿಕ್ಷಕರ ಸಾಥ್‌ನಿಂದ ದಾಖಲೆಯ ಫಲಿತಾಂಶ ನೀಡಿದ್ದಾರೆ. ಎಂದಿನAತೇ ಈ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ. ಇನ್ನು ೧೦೦/೧೦೦ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳು ಈ ಬಾರಿ ದೊಡ್ಡ ಸಂಖ್ಯೆಯಲ್ಲಿದ್ದಾರೆ....
- Advertisement -spot_img

Latest News

ದೀದಿ ಕೋಟೆಗೆ ಅಮಿತ್ ಶಾ ಲಗ್ಗೆ!

ಪಶ್ಚಿಮ ಬಂಗಾಳ ಚುನಾವಣಾ ಅಖಾಡ ಕಾವೇರಿದೆ. ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್‌ ಶಾ, ದೀದಿ ಸರ್ಕಾರವನ್ನ ಗೂಂಡಾ ರಾಜ್ಯ ಅಂತ ಕರೆದ್ರೆ, ಬಿಜೆಪಿ ಎರಡು ತಲೆ...
- Advertisement -spot_img