ಬೇಕಾಗುವ ಸಾಮಗ್ರಿ: ಒಂದು ಕಪ್ ಉದ್ದಿನ ಬೇಳೆ, 4 ಹಸಿಮೆಣಸು, ಕೊಂಚ ಕಾಯಿಯ ಚಿಕ್ಕ ಚಿಕ್ಕ ತುಂಡುಗಳು, ತುರಿದ ಶುಂಠಿ, ಕೊತ್ತೊಂಬರಿ ಸೊಪ್ಪು, ಕರಿಬೇವು, ಜೀರಿಗೆ, 2 ಟೊಮೆಟೋ, ಕೊಂಚ ಹುಣಸೆ ರಸ, ಬೆಲ್ಲ, ಕಾಲು ಕಪ್ ತೊಗರಿ ಬೇಳೆ, 1 ಈರುಳ್ಳಿ, 4 ಬೆಳ್ಳುಳ್ಳಿ ಎಸಳು, ಒಗ್ಗರಣೆೆಗೆ ಎಣ್ಣೆ, ಕರಿಬೇವು, ಹಿಂಗು, ಕರಿಯಲು ಎಣ್ಣೆ,...