Wednesday, April 1, 2026

rashmika mandanna

ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ತೆಕ್ಕೆಗೆ ಧ್ರುವ ಪೊಗರು ಸಿನಿಮಾದ ವಿತರಣೆ…

ಗಂಧದಗುಡಿಯಲ್ಲಿ ಸಿನಿಮೋತ್ಸವದ ಸಂಭ್ರಮ ಶುರುವಾಗಿದೆ. ಇಂದು ಒಂದೇ ದಿನ ನಾಲ್ಕು ಸಿನಿಮಾಗಳು ತೆರೆಗಪ್ಪಳಿಸಿದ್ದು, ಮೊದಲ ಲಯಕ್ಕೆ ಕನ್ನಡ ಚಿತ್ರ ಮರಳುತ್ತಿದೆ. ಚೀನಿ ವೈರಸ್ ನಿಂದ ಬಣಗುಡ್ತಿದ್ದ ಚಿತ್ರಮಂದಿರಗಳಲ್ಲಿ ಈಗ ಕಟೌಟ್, ಹಾರ-ತುರಾಯಿ, ಸಿಳ್ಳೆ-ಚಪ್ಪಾಳೆ ಎಲ್ಲವೂ ಶುರುವಾಗ್ತಿದೆ. ಸದ್ಯ ಕನ್ನಡ ಸಿನಿಮಾದಲ್ಲಿ ಸ್ಟಾರ್ ಹೀರೋಗಳ ಸಿನಿಮಾಗಳ ಸುಗ್ಗಿ ಆರಂಭವಾಗ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬೆಳ್ಳಿಪರದೆಯ...

ರಶ್ಮಿಕಾ ಮಂದಣ್ಣ ಬಗ್ಗೆ ಪೊಗರು ಡೈರೆಕ್ಟರ್ ಹೇಳಿದ್ದೇನು…?

ಧ್ರುವ ಸರ್ಜಾ ಸತತ ಮೂರು ವರ್ಷಗಳಿಂದ ಪರಿಶ್ರಮ ಹಾಕಿ ನಟಿಸಿರುವ ಸಿನಿಮಾ ಪೊಗರು. ಡೈಲಾಗ್ ಟೀಸರ್, ಸಾಂಗ್ಸ್ ನಿಂದ ಹೊಸ‌ ಅಲೆ ಸೃಷ್ಟಿಸಿರುವ ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಳ್ಳಿತೆರೆ ಮೇಲೆ ರಾರಾಜಿಸಲಿದೆ. ಈ ಹಿನ್ನೆಲೆ ನಿನ್ನೆ ಪೊಗರು ಟೀಂ ಪ್ರೆಸ್ ಮೀಟ್ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ‌ ನಂದಕಿಶೋರ್,...

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮನೆಗೆ ಹೊಸ ವರ್ಷಕ್ಕೆ ಬಂದ ಹೊಸ ಅತಿಥಿ ಯಾರು ಗೊತ್ತಾ..?

ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಗೂಗಲ್ ನ್ಯಾಷನಲ್ ಕ್ರಶ್ ಆದ್ಮೇಲೆ ಫುಲ್ ಬ್ಯೂಸಿಯೆಸ್ಟ್ ನಟಿಯಾಗಿದ್ದಾಳೆ. ಸೌತ್ ಇಂಡಸ್ಟ್ರೀಯಲ್ಲಿ ಹಲ್ ಚಲ್ ಎಬ್ಬಿಸ್ತಿರೋ ಈ ಪೊಗರು ಬ್ಯೂಟಿ ಈಗ ಬಾಲಿವುಡ್ ಅಂಗಳದಲ್ಲೂ ಸೆನ್ಸೇಷನಲ್ ಕ್ರಿಯೇಟ್ ಮಾಡೋದಿಕ್ಕೆ ರೆಡಿಯಾಗಿದ್ದಾಳೆ. ಸದ್ಯ ರಶ್ಮಿಕಾ ಭತ್ತಳಿಕೆಯಲ್ಲಿ ಏಳೆಂಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಈ ನಡುವೆ ರಶ್ಮಿಕಾ ಹೊಸ ವರ್ಷಕ್ಕೆ...

ಹೊಸ ವರ್ಷಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಸಿಕ್ತಿದೆ ಭರ್ಜರಿ ಸಿಹಿಸುದ್ದಿ…!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ತಿದೆ. ಗಾಂಧಿನಗರದಲ್ಲಿ ಅಬ್ಬರಿ, ಬೊಬ್ಬಿರಿದ ಪೊಗರು ಸಿನಿಮಾದ ಟೀಸರ್ ಇದೀಗ ತೆಲುಗಿ ನೆಲದಲ್ಲೂ ಹವಾ ಸೃಷ್ಟಿಸಲು ರೆಡಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಸಿನಿಮಾದ ತೆಲುಗು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಈಗಾಗ್ಲೇ ತಮಿಳಿನಲ್ಲಿಯೂ ಸೆಮ್ಮಾ ತಿಮಿರ್ ಹೆಸರಿನಲ್ಲಿ...

ಬಾಲಿವುಡ್ ನಲ್ಲಿ ಖಾತೆ ತೆರೆದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ.. ಮೊದಲ ಹಿಂದಿ ಸಿನಿಮಾ ಬಗ್ಗೆ ಕೊಡಗಿನ ಕುವರಿ ಹೇಳಿದ್ದೇನು…?

ಗಾಂಧಿನಗರ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ತಾರೆ.. ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚುತ್ತಿರುವ ಮಂದಣ್ಣ ಸೌತ್ ಇಂಡಸ್ಟ್ರೀಯ ಮೋಸ್ಟ್ ಬ್ಯುಸಿಯೆಸ್ಟ್ ನಟಿ. ಇದೀಗ ಈ ಬ್ಯೂಟಿ ಬಾಲಿವುಡ್ ಅಂಗಳದಲ್ಲಿ ಖಾತೆ ತೆರೆದಿದ್ದಾರೆ. ಮೊದಲಿನಿಂದಲ್ಲೂ ರಶ್ಮಿಕಾ ಬಿಟೌನ್ ಜರ್ನಿ ಬಗ್ಗೆ ಬರೀ ಅಂತೇ-ಕಂತೇ ಸುದ್ದಿಗಳು ವೈರಲ್ ಆಗ್ತಿದ್ವು. ಇದೀಗ ಅದೆಲ್ಲದಕ್ಕೂ ಫುಲ್ ಸ್ಟಾಪ್...

ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ರಶ್ಮಿಕಾ ಮಂದಣ್ಣ..!

ಸ್ಯಾಂಡಲ್‌ವುಡ್‌ನಿಂದ ಜರ್ನಿ ಶುರು ಮಾಡಿ, ಟಾಲಿವುಡ್, ತಮಿಳು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ. https://youtu.be/l2xgWc8USb0 ಎರಡು ಬಾರಿ ಬಾಲಿವುಡ್‌ ಸಿನಿಮಾಗೆ ಸೆಲೆಕ್ಟ್ ಆಗಿ ಮತ್ತೆ ರಿಜೆಕ್ಟ್ ಆಗಿದ್ದರು ಎಂದು ರಶ್ಮಿಕಾ ಬಗ್ಗೆ ಕೆಲ ಸುದ್ದಿಗಳು ಹರಿದಾಡತೊಡಗಿತ್ತು. ಇದೀಗ ಮತ್ತೆ ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುವ...

ಕೋಲೆ ಬಸವನಿಗೂ ಆ್ಯಕ್ಷನ್ ಪ್ರಿನ್ಸ್ ಖರಾಬು ಗುಂಗು…!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸತತ ಮೂರು ವರ್ಷಗಳು ಶ್ರಮ ಹಾಕಿ ತಯಾರಾಗಿರುವ ಸಿನಿಮಾ ಪೊಗರು. ಮೈಯಲ್ಲಿ ಪೊಗರು ತುಂಬಿರುವ ಶಿವ ಇಷ್ಟರಲ್ಲಿ ಥಿಯೇಟರ್ ಅಂಗಳದಲ್ಲಿ ಅಬ್ಬರಿಸಿ ಬೊಬ್ಬಿರಿಯಬೇಕಿತ್ತು. ಆದ್ರೆ ಕೊರೋನಾ ಲಾಕ್ ಡೌನ್, ಸೀಲ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕ್ತು. ಇನ್ನೇನು ಡಿಸೆಂಬರ್ ನಲ್ಲಿ‌...

ಪ್ರಿನ್ಸ್ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಕೊಟ್ಟ ಗಿಫ್ಟ್ ಏನು.?

ಕರ್ನಾಟಕ ಟಿವಿ : ಸೌತ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕಡೆಯಿಂದ ಟಿಟೌನ್ ಪ್ರಿನ್ಸ್ ಮಹೇಶ್ ಬಾಬು ಮನೆಗೆ ಈ ಲಾಕ್ ಡೌನ್ ಟೈಮ್ ನಲ್ಲಿ ಒಂದು ಉಡುಗೊರೆ ಬಂದಿದೆ.. ರಶ್ಮಿಕಾ ಕೊಡಗಿನಲ್ಲಿ ತಮ್ಮ ತೋಟದಲ್ಲಿ ಬೆಳೆದ ಬಟರ್ ಫ್ರೂಟ್ ಹಾಗೂ ಜೇನುತುಪ್ಪ ಸೇರಿದಂತೆ ಇನ್ನೂ ಸಾಕಷ್ಟು ಆಹಾರ ಪದಾರ್ಥಗಳನ್ನ ಗಿಫ್ಟ್ ಆಗಿ ಪ್ರಿನ್ಸ್ ಮನೆಗೆ ಕಳುಹಿಸಿದ್ದಾರೆ.....

ಪುಷ್ಪ ಸಿನಿಮಾಗೆ ಅಲ್ಲು ಅರ್ಜುನ್ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ..?

ಅಲ್ಲು ಅರ್ಜುನ್.. ತೆಲುಗಿನ ಪ್ರಖ್ಯಾತ, ಶ್ರೀಮಂತ ನಟರಲ್ಲಿ ಒಬ್ಬರು. ತೆಲುಗಿನಲ್ಲಷ್ಟೇ ಅಲ್ಲದೇ,ಕನ್ನಡ, ತಮಿಳು, ಹಿಂದಿ ಭಾಷೆಯಲ್ಲೂ ಇವರಿಗೆ ಅಭಿಮಾನಿಗಳಿದ್ದಾರೆ. ಮೊನ್ನೆ ಮೊನ್ನೆ ತಾನೇ ಲಾಕ್‌ಡೌನ್ ಎಫೆಕ್ಟ್‌ನಿಂದ ಕೆಲಸವಿಲ್ಲದೇ ಪರದಾಡುತ್ತಿದ್ದ ತೆಲುಗು ಫಿಲ್ಮ್ ಇಂಡಸ್ಟ್ರಿಯ ದಿನಗೂಲಿ ನೌಕರರ ನೆರವಿಗೆ ಧಾವಿಸಿದ ಅಲ್ಲು ಅರ್ಜುನ್ ಕೋಟಿ ದುಡ್ಡು ದಾನ ಮಾಡಿದ್ದರು. https://youtu.be/CUthzGYMF-0 ಇದರಲ್ಲೇ ಅವರು ಎಷ್ಟು ಪ್ರಖ್ಯಾತಿ ಮತ್ತು ಶ್ರೀಮಂತಿಗೆ...
- Advertisement -spot_img

Latest News

Koppala News: ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಅಕ್ರಮ ಮದ್ಯ ಸೇವನೆ..!

Yalaburga News: ಯಲಬುರ್ಗಾ ತಾಲ್ಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯಲ್ಲಿ ಅಕ್ರಮ ಮದ್ಯ ಸೇವನೆ ನಡೆಯುತ್ತಿದ್ದು. ಶಾಲೆಗೆ ಬರುವ ಮಕ್ಕಳು ಹಾಗೂ...
- Advertisement -spot_img