ಅಮರ್ ಸಕ್ಸಸ್ ಬಳಿಕ ಅಭಿಷೇಕ್ ಅಂಬರೀಷ್ ಏನ್ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡಿದ್ದಂತು ಸುಳ್ಳಲ್ಲ. ಇತ್ತೀಚೆಗೆ ಜೂನಿಯರ್ ರೆಬಲ್ ಸ್ಟಾರ್ ಗಡ್ಡ ಬಿಟ್ಟು ಡಿಫರೆಂಟ್ ಲುಕ್ನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ಅಭಿಯ ಮುಂದಿನ ಸಿನಿಮಾದ ಬಗ್ಗೆ ಗಾಂಧಿನಗರದಲ್ಲಿ ಚರ್ಚೆ ಶುರುವಾಗಿಬಿಟ್ಟಿತ್ತು. ಆದ್ರೆ ಅಭಿಷೇಕ್ ಎರಡನೇ ಸಿನಿಮಾ ಯಾವುದು ಅನ್ನೋದು ಇನ್ನು...