Wednesday, September 18, 2024

raychur

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪ್ರಿಂಟಿಂಗ್ ಪ್ರೆಸ್ ಭಸ್ಮ..!

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪ್ರಿಂಟಿಂಗ್ ಪ್ರೆಸ್ ಭಸ್ಮಆಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ಈ ಶ್ರೀನಿಧಿ ಆಫ್ ಸೆಟ್ ಪ್ರಿಂಟರ್ಸ್ ಸುಟ್ಟುಹೋಗಿದ್ದು ಲಕ್ಷಾಂತರ ರುಪಾಯಿ ಮಷಿನ್, ಹಾಗು ವಸ್ತುಗಳು ಬೆಂಕಿಗಾಹುತಿಯಾಗಿದೆ. ಈ ಪ್ರಿಂಟರ್ಸ್ ರವಿ ಮುತಾಲಿಕ್ ಎಂಬುವವರಿಗೆ ಸೇರಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳುಮತ್ತು ಕೆಇಬಿ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆನಡೆಸಿದ್ದಾರೆ https://www.youtube.com/watch?v=74X_vz96PAw https://www.youtube.com/watch?v=RYDk5L2FKGs https://www.youtube.com/watch?v=xrFYI7Uccj0

ವ್ಯಾಕ್ಸಿನ್ ಅಂದಿದ್ದೇ ತಡ ದೇವರೆ ಪ್ರತ್ಯಕ್ಷ ಆಗ್ಬಿಡೋದಾ..!

www.karnatakatv.net: ರಾಯಚೂರು : ವ್ಯಾಕ್ಸಿನ್ ಹಾಕಿಸಿ ಎಂದರೆ ಮೈಮೇಲೆ ದೇವರು ಬಂದಂತೆ ನಡೆದುಕೊಳ್ಳುತ್ತಿರವ ದೃಶ್ಯ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಕಂಡು ಬಂದಿದೆ. ಹೌದು.. ಕೊರೊನಾ ಮಹಾಮಾರಿಯನ್ನು ತಡೆಯಲು ಉಚಿತವಾಗಿ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿ ಮನೆಮನೆಗೆ ಹೋಗಿ ವಾಕ್ಸಿನ್ ಹಾಕಲು ಮುಂದಾಗಿದ್ದಾರೆ. ಹಾಗೇ ರಾಯಚೂರು ಜಿಲ್ಲೆಯ ದೇವದುರ್ಗದ ಕರಿಗುಡ್ಡ ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಲು ಸ್ವತಃ...

ಮದುವಣಗಿತ್ತಿಯಂತೆ ಶೃಂಗಾರಗೊಂಡ ಶಾಲೆಗಳು …!

www.karnatakatv.net :ರಾಯಚೂರು : ರಾಜ್ಯದಲ್ಲಿ ಹಲವು ತಿಂಗಳ ಬಳಿಕ ಶಾಲೆ ಆರಂಭಗೊಂಡಿದ್ದರಿಂದ ವಿದ್ಯಾದೇಗುಲ ನೋಡುತ್ತಿದ್ದಂತೆ ಮಕ್ಕಳು ಫುಲ್ ಖುಷ್ ಆಗಿದ್ದಾರೆ. ಹದಿನೆಂಟು ತಿಂಗಳ ಬಳಿಕ ವಿದ್ಯಾದೇಗುಲ  ಆರಂಭಗೊಂಡಿದ್ದು, ಶಾಲೆಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವ ಮೂಲಕ ಶಿಕ್ಷಕರು ಕೂಡ ಸಂಭ್ರಮದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡು ಮಕ್ಕಳನ್ನು ಸ್ವಾಗತ ಕೋರುವ ಬ್ಯಾನರ್ ಕಟ್ಟಿ ಶಾಲೆಗೆ...

ದೇವದುರ್ಗ ಶಾಸಕರಿಗೆ ಅಸಮಾಧಾನ

www.karnatakatv.net : ರಾಯಚೂರು: ನೂತನ ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ನೀಡದ ಹಿನ್ನಲೆ ಶಾಸಕ ಶಿವನಗೌಡ ನಾಯಕರಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ದೇವದುರ್ಗ ಶಾಸಕ ಶಿವನಗೌಡ ನಾಯಕ ಇಂದು ಮಾದ್ಯಮದ ಎದುರು  ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ನಮಗೆ ನೋವಾಗಿದೆ ಎಂದಿದ್ದಾರೆ. ಕೇಂದ್ರದ ಒಲವಿದ್ದರೂ ರಾಜ್ಯದ ಹಿರಿಯರಿಂದ ನಮಗೆ ಅನ್ಯಾಯವಾಗಿದೆ. ಹಿರಿಯರಿಂದ‌ ನಾನು...

ತಾಯಿಯ ಸಾವಿನ ಮಧ್ಯೆಯೂ ಪದವಿ ಪರೀಕ್ಷೆಗೆ ಹಾಜರಾದ ಯುವತಿ

www.karnatakatv.net : ರಾಯಚೂರು : ತಾಯಿಯ ಸಾವಿನ ಮಧ್ಯೆಯೂ ಪದವಿ ಪರೀಕ್ಷೆಗೆ ಹಾಜರಾದ ಯುವತಿ, ಮಸ್ಕಿ ತಾಲೂಕಿನ ಅಮೀನಗಢ ಗ್ರಾಮದಲ್ಲಿ ನಡೆದ ಘಟನೆ .  ಯುವತಿ ಬಸಲಿಂಗಮ್ಮ ಪೂಜಾರ ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದ ಮಧ್ಯೆಯೂ ಹೊಲಕ್ಕೆ ತೆರಳಿದ್ದಳು ಮಧ್ಯಾಹ್ನ ಏಕಾಏಕೀ ಬಿಪಿ ಲೋ ಆಗಿ ಸಾವನ್ನಿದ್ದ ಯುವತಿಯ  ತಾಯಿ. ತಾಯಿಯ...

ಪುಷ್ಯಾರ್ಕ ಯೋಗದ ನಿಮಿತ್ತ ಮಂತ್ರಾಲಯದಲ್ಲಿ ವಿಶೇಷ ಪೂಜೆ

www.karnatakatv.net : ರಾಯಚೂರು: ಪುಷ್ಯಾರ್ಕ ಯೋಗದ ನಿಮಿತ್ತ ಮಂತ್ರಾಲಯದ ಶ್ರೀ ಮಠದಲ್ಲಿ ಇಂದು ವಿಶೇಷ ಕಾರ್ಯಕ್ರಮಗಳು  ಜರುಗಿದವು. ಕಾರ್ಯಕ್ರಮದಲ್ಲಿ ವಿದ್ಯಾಪೀಠದ ಪಂಡಿತರು, ವಿದ್ಯಾರ್ಥಿಗಳು, ಭಕ್ತರಿಂದ  ಶ್ರೀ ರಾಘವೇಂದ್ರ ಸ್ತೋತ್ರ ಅಷ್ಟೋತ್ತರ ಪಾರಾಯಣ ನಡೆಯಿತು .  ನಂತರ ರಾಯರ ದರ್ಶನ ಮತ್ತು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ  ಆರ್ಶೀವಾದವನ್ನ ಎಲ್ಲಾ ಭಕ್ತರು ಹಾಗೂ ಮಠದ ಶಿಷ್ಯರು ...

ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಮುಳುಗಿದ ಬ್ರಿಜ್ ಮೇಲೆ ದುಸ್ಸಾಹಸ

ರಾಯಚೂರು: ತುಂಬಿ ಹರಿಯುವ ಕೃಷ್ಣಾ ನದಿ ಸೇತುವೆ ಮೇಲೆ ಕಾರು ಚಲಾಯಿಸಿ ದುಸ್ಸಾಹಸ ಮಾಡಿರುವ ಘಟನೆ  ದೇವದುರ್ಗದ ತಾಲ್ಲೂಕಿನಲ್ಲಿ ನಡೆದಿದೆ . ದೇವದುರ್ಗ ತಾಲ್ಲೂಕಿನ ಇಟಗಿ ಗ್ರಾಮದ ಬ್ರಿಜ್ ಸಂಪೂರ್ಣ ಜಲವೃತ ವಾಗಿದು ಯಾಟಗಲ್ ನಿವಾಸಿ ವೀರೇಶ ಎಂಬಾತನಿಂದ ಕಾರು ಚಲಾಯಿಸಿದರು. ನದಿ ತೀರ, ಸೇತುವೆ ಬಳಿ ತೆರಳದಂತೆ ಜಿಲ್ಲಾಡಳಿತದ ಸೂಚನೆ ಇದ್ದರೂ ಹುಚ್ಚು...

ಕೋತಿಗಳ ಕಾಟಕ್ಕೆ ಬೇಸತ್ತ ಗ್ರಾಮಸ್ಥರು

www.karnatakatv.net : ರಾಯಚೂರು: ಕೋತಿಗಳ ಕಾಟಕ್ಕೆ ಬೇಸತ್ತು ಊರು ತೊರೆಯುವ ನಿರ್ಧಾರಮಾಡಿರುವ ಗ್ರಾಮಸ್ಥರು.ಈ ಘಟನೆ ರಾಯಚೂರಿನ ಪಲವಲದೊಡ್ಡಿ ಗ್ರಾಮದಲ್ಲಿ ನಡೆದಿದೆ.  . ಎರಡು ವರ್ಷಗಳಿಂದ   ಕೋತಿಗಳು ಕಾಡಿನಿಂದ ಊರಿಗೆ ಸೇರಿದ್ದವು ಜನಗರಿಗೆ ಮನೆಯಿಂದ ಹೊರಗೆ ಬರಲು ಬಿಡುತ್ತಿಲ್ಲ . ಆ ಗ್ರಾಮದಲ್ಲಿ ಜನರಿಗಿಂತ ಕೋತಿಗಳೇ ಹೆಚ್ಚು.ಮನೆಗಳಿಗೆ ನುಗ್ಗುತ್ತವೆ, ಕೈಗೆ ಸಿಕ್ಕಿದ್ದು ದೋಚುತ್ತವೆ. ವಿದ್ಯುತ್ ವೈಯರ್,...

ಬಿಚ್ಚಾಲಿ ಏಕಶಿಲಾ ಬೃಂದಾವನ ಜಲವೃತ್ತ

www.karnatakatv.net : ರಾಯಚೂರು : ಮೂರು ನಾಲ್ಕು ದಿನ ದಿಂದ ರಾಜ್ಯದಲ್ಲಿ ಸುರಿದ  ಮಳೆಗೆ  ಹೊಸಪೇಟೆಯ  ತುಂಗಭದ್ರಾ  ಜಲಾಶಯ ತುಂಬಿದ ಹಿನ್ನೆಲೆಯಲ್ಲಿ   ತುಂಗಭದ್ರಾ ಜಲಾಶಯದಿಂದ  ನದಿಗೆ ನೀರು ಹರಿಬಿಟ್ಟದು.  ಬಿಚ್ಚಾಲಿ ಗ್ರಾಮದ ನದಿ ತೀರದಲ್ಲಿ ಇರುವ ರಾಯರ ದೇವಸ್ಥಾನ ಮುಳುಗಡೆಯಾಗಿದೆ. ಬೃಂದಾವನ ವರೆಗೆ ನೀರಿನ ಮಟ್ಟ  ಬಂದಿರುವಂತದ್ದು.  ಜಲಾಶಯ ದಿಂದ 1.40 ಲಕ್ಷ ಕ್ಯೂಸೆಕ್  ...

ವಠಾರ ಶಾಲೆ ಮೂಲಕ ಮಕ್ಕಳ ಕಲಿಕೆಗೆ ವಿಶೇಷ ಪ್ಲಾನ್

www.karnatakatv.net : ರಾಯಚೂರು : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ‌ಆದರೆ ಇಲ್ಲೊಂದು ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದಲ್ಲದೇ, ಮನೆ ಮನೆಗಳಿಗೆ ತೆರಳಿ ಮಕ್ಕಳಿಗೆ ಚಂದನ ವಾಹಿನಿಯ ಪಾಠದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಅಷ್ಟಕ್ಕೂ ಆ ಶಾಲೆ ಯಾವುದು ಅಂತೀರ ಈ ಸ್ಟೋರಿ ನೋಡಿ.. ವಠಾರ ಶಾಲೆ‌ ಮೂಲಕ ಮಕ್ಕಳ...
- Advertisement -spot_img

Latest News

ಪ್ರಧಾನಿ ಹುಟ್ಟುಹಬ್ಬ ಹಿನ್ನೆಲೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Political News: ಇಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಹಿನ್ನೆಲೆ, ದೇಶದ ಹಲವೆಡೆ ಮೋದಿ ಅಭಿಮಾನಿಗಳು, ಬಿಜೆಪಿಗರು ಹಲವು ಕಾಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಅನ್ನ ಸಂತರ್ಪಣೆ, ರಕ್ತದಾನ ಶಿಬಿರ,...
- Advertisement -spot_img