Friday, June 20, 2025

RBI

CREDIT CARD: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ. ಶೇಕಡಾ 30ಕ್ಕಿಂತ ಹೆಚ್ಚಿನ‌ ಬಡ್ಡಿ ವಿಧಿಸಬಹುದು

ಕ್ರೆಡಿಟ್ ಕಾರ್ಡ್ ನ ಬಾಕಿಗಳ ಮೇಲೆ ಇನ್ಮುಂದೆ ಬ್ಯಾಂಕುಗಳು ಶೇ. 30 ಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಿಧಿಸಬಹುದು. ಇಂತಿಷ್ಟೇ ಬಡ್ಡಿ ವಿಧಿಸಬೇಕು ಅಂತ ಕಡ್ಡಾಯ ಮಾಡುವುದು 1949ರ ಬ್ಯಾಂಕಿಂಗ್ ರೆಗ್ಯಲೇಶನ್ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ನಿಲುವಾಗುತ್ತದೆ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ವರ್ಷಕ್ಕೆ ಶೇ.30 ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಾರದು.ಒಂದು ವೇಳೆ ಹಾಗೆ ಮಾಡಿದ್ರೆ...

RBI : ಇನ್ಮುಂದೆ 5 ರೂಪಾಯಿ ಕಾಯಿನ್​ ಬಂದ್

ಪ್ರತೀ ವರ್ಷ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದರ ನಂತರ, ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ನಿರ್ದೇಶಿಸುತ್ತದೆ. ನಂತರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳನ್ನು ಮುದ್ರಿಸುತ್ತದೆ. ನಾಣ್ಯ ಅಥವಾ ನೋಟು ಸ್ಥಗಿತಗೊಂಡಿದ್ದರೂ ಅಥವಾ ಬಿಡುಗಡೆ ಪ್ರಕ್ರಿಯೆಯಲ್ಲಿದ್ದರೂ, ಆರ್‌ಬಿಐ ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳು...

ಆರ್‌ಬಿಐ ಹೊಸ ಗವರ್ನರ್‌ ಆಗಿ ನೇಮಕವಾದ ಸಂಜಯ್ ಮಲ್ಹೋತ್ರಾ

Political News: ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹೊಸ ಗವರ್ನರ್ ನೇಮಕವಾಗಿದೆ. ಡಿಸೆಂಬರ್ 10ರಂದು ಹಾಲಿ ಗವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ಕೊನೆಯ ದಿನವಾಗಿದ್ದು, ಅದಾದ ಬಳಿಕ ಸಂಜಯ್ ಮಲ್ಹೋತ್ರಾ ಹೊಸ ಗವರ್ನರ್ ಆಗಿ ನೇಮಕಗೊಳ್ಳಲಿದ್ದಾರೆ. ಬಳಿಕ 3 ವರ್ಷಗಳ ಕಾಲ ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಸದ್ಯ ಹಣಕಾಸು ಸಚಿವಾಲಯದಲ್ಲಿ ರೆವಿನ್ಯೂ ಸೆಕ್ರೆಟರಿಯಾಗಿ ಸಂಜಯ್...

New Delhi : ಸಾಲದ ಸುಳಿಯಲ್ಲಿ ದೇಶದ ಟಾಪ್ 10 ರಾಜ್ಯಗಳು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಬಂಡವಾಳ ವಿನಿಯೋಗ ಮತ್ತು ಮಧ್ಯಮ ಆದಾಯದ ಬೆಳವಣಿಗೆ ನಡುವೆಯೂ ದೇಶದ ಹಲವು ರಾಜ್ಯಗಳು ಸಾಲದ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿವೆ. ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ (RBI) ಪ್ರಕಾರ 2024ರ ಮಾರ್ಚ್​ವರೆಗೆ ಭಾರತದ ಎಲ್ಲಾ ರಾಜ್ಯ ಸರ್ಕಾರಗಳ ಒಟ್ಟು ಸಾಲ ಬರೋಬ್ಬರಿ 75 ಲಕ್ಷ ಕೋಟಿಯಷ್ಟಿದೆ. 2025ರ...

Rupees : ರಸ್ತೆ ಬದಿಯಲ್ಲಿ ಕಂತೆ ನೋಟುಗಳನ್ನು ಬಿಸಾಕಿದವರು ಯಾರು..?!

Banglore News : ಭಾರತದ ರಿಸರ್ವ್​ ಬ್ಯಾಂಕ್ 2000 ರೂ ನೋಟಿನ ಚಲಾವಣೆಯನ್ನು  ನಿಲ್ಲಿಸಿದೆ. ಹಾಗೆಯೇ ಅದರ ಬದಲಾವಣೆಗಾಗಿ ಸೆಪ್ಟಂಬರ್ 30 ತನಕ ಅವಧಿ ಕೂಡಾ ನೀಡಿವೆ . ಆದರೆ ಬೆಂಗಳೂರಲ್ಲಿ ಕೆಲವರು ಇದನ್ನು ಅರಿಯದೆಯೋ ಅಥವಾ ಹೆಚ್ಚುವರಿ ಹಣವೋ ಗೊತ್ತಿಲ್ಲ ಅಂತೂ 2000 ರೂ ಮುಖಬೆಲೆಯ ನೋಟಿನ ಕಂತೆ ಕಂತೆಗಳನ್ನೇ ಬಿಸಾಕಿ ಹೋಗಿದ್ದಾರೆ. ಹೌದು ನೋಟು...

ಬ್ಯಾಂಕ್ ಲಾಕರ್‌ನಲ್ಲಿ ನಿಮ್ಮ ದುಡ್ಡಿದೆಯಾ..? ಹಾಗಾದ್ರೆ ಹುಷಾರ್..

ಬ್ಯಾಂಕ್ ಲಾಕರ್ ಗ್ರಾಹಕರು 2023 ಜನವರಿ 1ರೊಳಗೆ ಪರಿಷ್ಕ್ರತ ಲಾಕರ್ ಒಪ್ಪಂದವನ್ನು ಕಾರ್ಯಗತಗೊಳಿಸಲು ಎಲ್ಲಾ ಬ್ಯಾಂಕ್‌ಗಳಿಂದ ಸಂದೇಶ ಸ್ವೀಕರಿಸುತ್ತಿದ್ದಾರೆ. ಈ ಒಪ್ಪಂದದ ಪ್ರಕಾರ, ಗ್ರಾಹಕರಿಗೆ ಲಾಕರ್ ನೀಡುವ ವೇಳೆ, ಗ್ರಾಹಕರ ಸಹಿ ಇರುವ ಒಪ್ಪಂದ ಪತ್ರವನ್ನು ಅವರಿಗೆ ನೀಡಲಾಗುತ್ತದೆ. ಇದರಲ್ಲಿ ಬ್ಯಾಂಕ್ ಲಾಕರ್‌ಲ್ಲಿ ದುಡ್ಡಿಡುವ ವೇಳೆ ಯಾವ ನಿಯಮಗಳಿರುತ್ತದೆ ಮತ್ತು ಗ್ರಾಹಕರ ಜವಾಬ್ದಾರಿಗಳೇನು ಎಂದು ತಿಳಿಸಲಾಗಿರುತ್ತದೆ....

BREAKING NEWS: RBIನಿಂದ ರೆಪೋ ದರ 50 ಬಿಪಿಎಸ್ ಹೆಚ್ಚಳ

https://www.youtube.com/watch?v=3_OIGZ8jnHI ನವದೆಹಲಿ:  ವ್ಯಾಪಕವಾಗಿ ನಿರೀಕ್ಷಿಸಿದಂತೆ, ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India -RBI) ರೆಪೊ ದರವನ್ನು 50 ಬಿಪಿಎಸ್ನಿಂದ 4.90% ಕ್ಕೆ ಹೆಚ್ಚಿಸಿದೆ ಎಂದು ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ ಘೋಷಿಸಿದರು. ಕಳೆದ ತಿಂಗಳು ಆಫ್-ಸೈಕಲ್ ಹೆಚ್ಚಳದ ನಂತರ ದರ ಏರಿಕೆ ಬಂದಿದೆ. ಕೋವಿಡ್-ಪ್ರೇರಿತ ಲಾಕ್ ಡೌನ್ ನ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ಆರ್ಬಿಐ...

ಅಸ್ತಿತ್ವದಲ್ಲಿರುವ ಕರೆನ್ಸಿ, ನೋಟುಗಳಲ್ಲಿ ಯಾವುದೇ ಬದಲಾವಣೆ ಇಲ್ಲ – RBI ಸ್ಪಷ್ಟನೆ

https://www.youtube.com/watch?v=2pKt6tKgYL4&t=10s ನವದೆಹಲಿ: ಮಹಾತ್ಮಾ ಗಾಂಧಿ ಅವರ ಮುಖವನ್ನು ಇತರರ ಮುಖದೊಂದಿಗೆ ಬದಲಾಯಿಸುವ ಮೂಲಕ ಅಸ್ತಿತ್ವದಲ್ಲಿರುವ ಕರೆನ್ಸಿ ಮತ್ತು ನೋಟುಗಳಲ್ಲಿ ಬದಲಾವಣೆಗಳನ್ನು ಕೇಂದ್ರ ಬ್ಯಾಂಕ್ ಪರಿಗಣಿಸುತ್ತಿದೆ ಎಂಬ ಮಾಧ್ಯಮಗಳ ಕೆಲವು ವಿಭಾಗಗಳಲ್ಲಿ ಹರಿದಾಡುತ್ತಿರುವ ವರದಿಗಳು ನಿಜವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸೋಮವಾರ ಸ್ಪಷ್ಟಪಡಿಸಿದೆ. "ರಿಸರ್ವ್ ಬ್ಯಾಂಕ್ನಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂಬುದನ್ನು ಗಮನಿಸಬಹುದು" ಎಂದು ಕೇಂದ್ರ...

೨೦೦೦ ರುಪಾಯಿ ನೋಟು ಕೇಳೋರೇ ಇಲ್ಲ..!

  ಪಿಂಕ್ ನೋಟು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲೆಕ್ಷನ್ ಬಂದ್ರೆ ಸಾಕು ಯಾವ ನೋಟು ಕೊಟ್ರು ಅನ್ನೋದೇ ಸುದ್ದಿ. ಪಿಂಕ್ ನೋಟು ಕೊಟ್ರೆ ಓಟ್ ಅವರಿಗೇ ಫಿಕ್ಸ್. ಆದ್ರೆ ಈಗ ನೋಡಿದ್ರೆ ೨೦೦೦ ರುಪಾಯಿ ನೋಟು ಕೇಳೋರೇ ಇಲ್ವಂತೆ. ಚಲಾವಣೆಯಲ್ಲಿರೋ ೨೦೦೦ದ ನೋಟುಗಳ ಸಂಖ್ಯೆ ೨೧೪ ಕೋಟಿಗೆ ಇಳಿಕೆಯಾಗಿದೆ. ಜನರ ಹತ್ರ ದುಡ್ಡೇ...

RBI : 950 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India)  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 950 ಅಸಿಸ್ಟೆಂಟ್(Assistant)​ ಹುದ್ದೆಗಳು ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು. ಫೆಬ್ರವರಿ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್​​ 8 ಅರ್ಜಿ ಸಲ್ಲಿಸಲು...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img