Saturday, May 25, 2024

Latest Posts

ಬ್ಯಾಂಕ್ ಲಾಕರ್‌ನಲ್ಲಿ ನಿಮ್ಮ ದುಡ್ಡಿದೆಯಾ..? ಹಾಗಾದ್ರೆ ಹುಷಾರ್..

- Advertisement -

ಬ್ಯಾಂಕ್ ಲಾಕರ್ ಗ್ರಾಹಕರು 2023 ಜನವರಿ 1ರೊಳಗೆ ಪರಿಷ್ಕ್ರತ ಲಾಕರ್ ಒಪ್ಪಂದವನ್ನು ಕಾರ್ಯಗತಗೊಳಿಸಲು ಎಲ್ಲಾ ಬ್ಯಾಂಕ್‌ಗಳಿಂದ ಸಂದೇಶ ಸ್ವೀಕರಿಸುತ್ತಿದ್ದಾರೆ.

ಈ ಒಪ್ಪಂದದ ಪ್ರಕಾರ, ಗ್ರಾಹಕರಿಗೆ ಲಾಕರ್ ನೀಡುವ ವೇಳೆ, ಗ್ರಾಹಕರ ಸಹಿ ಇರುವ ಒಪ್ಪಂದ ಪತ್ರವನ್ನು ಅವರಿಗೆ ನೀಡಲಾಗುತ್ತದೆ. ಇದರಲ್ಲಿ ಬ್ಯಾಂಕ್ ಲಾಕರ್‌ಲ್ಲಿ ದುಡ್ಡಿಡುವ ವೇಳೆ ಯಾವ ನಿಯಮಗಳಿರುತ್ತದೆ ಮತ್ತು ಗ್ರಾಹಕರ ಜವಾಬ್ದಾರಿಗಳೇನು ಎಂದು ತಿಳಿಸಲಾಗಿರುತ್ತದೆ. ಇದರ ನಕಲು ಪ್ರತಿಯನ್ನು ಗ್ರಾಹಕರಿಗೆ ನೀಡಿ, ಮೂಲ ಒಪ್ಪಂದ ಪತ್ರವನ್ನು ಬ್ಯಾಂಕಿನವರೇ ಇರಿಸಿಕೊಳ್ಳುತ್ತಾರೆ.

ಯಾವ ವಯಸ್ಸಿನವರ ದೇಹದಲ್ಲಿ ಎಷ್ಟು ರಕ್ತ ಇರಬೇಕು.. ರಕ್ತ ಕಡಿಮೆಯಾದರೆ ಏನಾಗುತ್ತದೆ..?

ಪನೀರ್‌ನಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜನಗಳು..!

- Advertisement -

Latest Posts

Don't Miss