Monday, December 23, 2024

RCBvsGT

ಆರ್ಸಿಬಿಗೆ ದೊಡ್ಡ ಜಯ: ಪ್ಲೇ ಆಫ್ ಆಸೆ ಜೀವಂತ

ಮುಂಬೈ:ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಸೊಗಸಾದ ಅರ್ಧ ಶತಕದ ನೆರೆವಿನಿಂದ ಆರ್ಸಿಬಿ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಆರ್ಸಿಬಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದು ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಜಿಗಿದಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿತು....

ವಿರಾಟ್ ಫ್ರೆಂಡ್ಗೆ ಇಂದಿನ ಪಂದ್ಯದಲ್ಲಿ ಕೋಕ್..!

ಮುಂಬೈ:ಐಪಿಎಲ್ನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಟೂರ್ನಿಯಿಂದಲ್ಲೇ ಹೊರ ಬೀಳುವ ಭೀತಿಯಲ್ಲಿರುವ ಆರ್ಸಿಬಿ ಇಂದಿನ ಡು ಆರ್ ಡೈ ಮ್ಯಾಚ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇಂದಿನ ವಾಂಖೆಡೆ ಮೈದಾನದಲ್ಲಿ ನಡೆಯುವ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. 13 ಪಂದ್ಯಗಳನ್ನಾಡಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. https://www.youtube.com/watch?v=Ol1gLbBsLBw ಇಂದಿನ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಈ...

ಟೈಟಾನ್ಸ್ ಎದುರು ಆರ್‍ಸಿಬಿಗೆ ಅಗ್ನಿ ಪರೀಕ್ಷೆ

ಮುಂಬೈ : ಮಾಡು ಇಲ್ಲವೆ  ಮಡಿ ಹೋರಾಟದಲ್ಲಿ  ಆರ್‍ಸಿಬಿ ತಂಡ  ಇಂದು  ಬಲಿಷ್ಠ ಗುಜರಾತ್ ಟೈಟಾನ್ಸ್  ತಂಡವನ್ನು  ಎದುರಿಸುತ್ತಿದೆ. ಇಲ್ಲಿನ ವಾಂಖೆಡೆ  ಮೈದಾನದಲ್ಲಿ  ನಡೆಯಲಿರುವ ಪಂದ್ಯ  ಆರ್‍ಸಿಬಿ ತಂಡ ನಾಲ್ಕನೆ ಸ್ಥಾನಕ್ಕಾಗಿ ಕೊನೆಯ ಹೋರಾಟ ನಡೆಸಲಿದ್ದು  ಇಂದಿನ ಕುತೂಹಲಕಾರಿಯಾಗಿದೆ.  ಇತ್ತ ಗುಜರಾತ್ ಟೈಟಾನ್ಸ್  13 ಪಂದ್ಯಗಳಿಂದ  20 ಅಂಕ ಪಡೆದು  ಈಗಾಗಲೇ ಪ್ಲೇಆï ಪ್ರವೇಶಿಸಿದ್ದು  ಇಂದಿನ...

ಆರ್ಸಿಬಿಗೆ ಹ್ಯಾಟ್ರಿಕ್ ಸೋಲು : ಪ್ಲೇ ಆಫ್ ಹಾದಿ ಕಠಿಣ

ಮುಂಬೈ:ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ಗೆ ತತ್ತರಿಸಿದ ಆರ್ ಸಿಬಿ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ದ 6 ವಿಕೆಟ್ ಗಳ ಸೋಲು ಅನುಭವಿಸಿದೆ. ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಆರ್ಸಬಿ ತಂಡಕ್ಕೆ ಒಳ್ಳೆಯ ಆರಂಭ ಕೊಡುವಲ್ಲಿ ನಾಯಕ ಡುಪ್ಲೆಸಿಸ್ (0) ಎಡವಿದರು. https://www.youtube.com/watch?v=d8CX92B1rxQ&t=62s ವಿರಾಟ್ ಕೊಹ್ಲಿ  (58 ರನ್),...

ಗುಜರಾತ್ ಟೈಟಾನ್ಸ್ ಮುಳುಗಿಸುತ್ತಾ ಆರ್‍ಸಿಬಿ ? 

ಮುಂಬೈ:  ಐಪಿಎಲ್‍ನ 43ನೇ ಪಂದ್ಯದಲ್ಲಿ  ಇಂದು ಆರ್‍ಸಿಬಿ ಹಾಗೂ ಗುಜರಾತ್ ಟೈಟಾನ್ಸ್  ಮೊದಲ ಬಾರಿಗೆ  ಮುಖಾಮುಖಿಯಾಗುತ್ತಿವೆ. ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ  ಆರ್‍ಸಿಬಿ ಗೆಲ್ಲಲ್ಲೇಬೇಕಾದ ಒತ್ತಡವನ್ನು  ಎದುರಿಸುತ್ತಿದೆ. ಆರ್‍ಸಿಬಿ ಕಳೆದ ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಫಾಫ್ ಡುಪ್ಲೆಸಿಸ್ ನೇತೃಥ್ವದ ಆರ್‍ಸಿಬಿ ತಂಡದ ಪ್ಲೇ ಆಫ್ ಹಾದಿ ತುಂಬ ಕಠಿಣವಾಗಿದೆ. ಮುಂದಿನ 5 ಪಂದ್ಯಗಳಲ್ಲಿ  3 ಪಂದ್ಯಗಳನ್ನು...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img