Saturday, January 31, 2026

RCBvsSrh

ಸನ್ ವಿರುದ್ಧ ಸೇಡು ತೀರಿಸಿಕೊಂಡ ಆರ್‍ಸಿಬಿ 

ಮುಂಬೈ: ನಾಯಕ ಫಾಫ್ ಡುಪ್ಲೆಸಿಸ್ ಅವರ  ಸೊಗಸಾದ ಬ್ಯಾಟಿಂಗ್ ಹಾಗೂ ವನಿಂದು ಹಸರಂಗ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಆರ್‍ಸಿಬಿ ತಂಡ ಸನ್‍ರೈಸರ್ಸ್ ವಿರುದ್ಧ 67 ರನ್‍ಗಳ ಗೆಲುವು ದಾಖಲಿಸಿಕೊಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ  ನಾಲ್ಕನೆ ಸ್ಥಾನಕ್ಕೇರಿದೆ. ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ  ಟಾಸ್ ಗೆದ್ದ ಆರ್‍ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರ್‍ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ...

ಸನ್‍ರೈಸರ್ಸ್ ಮುಳುಗಿಸಲು ಆರ್‍ಸಿಬಿ ಪಣ 

ಮುಂಬೈ:  ಐಪಿಎಲ್‍ನ 54ನೇ ಪಂದ್ಯದಲ್ಲಿ  ಆರ್‍ಸಿಬಿ ಹಾಗೂ ಸನ್‍ರೈಸರ್ಸ್ ಮತ್ತೆ ಮುಖಾಮುಖಿಯಾಗುತ್ತಿದೆ. ವಾಂಖೆಡೆಯಲ್ಲಿ  ನಡೆಯಲಿರುವ ಪಂದ್ಯದಲ್ಲಿ  ಪ್ಲೇ ಆಫ್ ಕನಸು ಕಾಣುತ್ತಿರುವ ಆರ್‍ಸಿಬಿಗೆ  ಈ  ಪಂದ್ಯ ಮಹತ್ವದಾಗಿದೆ. ರಾಯಲ್ ಚಾಲೆಂಜರ್ಸ್ ತಂಡ  ಕಳೆದ ಪಂದ್ಯದಲ್ಲಿ   ಚೆನ್ನೈ  ವಿರುದ್ಧ 13 ರನ್‍ಗಳಿಂದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆರ್‍ಸಿಬಿ 11 ಪಂದ್ಯಗಳಿಂದ 6ರಲ್ಲಿ ಗೆದ್ದು 5ರಲ್ಲಿ ಸೋತು  12 ಅಂಕಗಳೊಂದಿಗೆ...

ಸನ್‍ರೈಸರ್ಸ್ ಎದುರು ಆರ್‍ಸಿಬಿಗೆ ಹೀನಾಯ ಸೋಲು

ಮುಂಬೈ:ವೇಗಿ ಮಾರ್ಕೊ ಜೆನೆಸೆನ್ ದಾಳಿಗೆ ತತ್ತರಿಸಿದ ಆರ್‍ಸಿಬಿ ಸನ್‍ರೈಸರ್ಸ್ ಎದುರು 9 ವಿಕೆಟ್‍ಗಳ ಹೀನಾಯ ಸೋಲು ಅನುಭವಿಸಿದೆ. ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‍ರೈಸರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಆರ್‍ಸಿಬಿಗೆ ವೇಗಿ ಮಾರ್ಕೊ ಜೆನೆಸೆನ್ ಆಘಾತದ ಆಘಾತ ನೀಡಿದರು. ಆರಂಭಿಕರಾಗಿ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ (5)ಹಾಗೂ ಅನೂಜ್ ರಾವತ್ (0) ಉತ್ತಮ ಆರಂಭ ನೀಡುವಲ್ಲಿ...

ಸನ್‍ರೈಸರ್ಸ್  ಗೆಲುವಿನ ಓಟಕ್ಕೆ  ಆರ್‍ಸಿಬಿ ಬ್ರೇಕ್ ? 

ಮುಂಬೈ: ಇಂದು ಐಪಿಎಲ್‍ನಲ್ಲಿ  ಎರಡು ಪಂದ್ಯಗಳು ನಡೆಯಲಿವೆ. ಮೊದಲ ಕದನದಲ್ಲಿ  ಕೋಲ್ಕತ್ತಾ ನೈಟ್ ರೈಡರ್ಸ್, ಗುಜರಾತ್ ತಂಡವನ್ನು ಎದುರಿಸಿದರೆ ಮತ್ತೊಂದು ಐವೋಲ್ಟೇಜ್ ಪಂದ್ಯದಲ್ಲಿ  ಆರ್‍ಸಿಬಿ ಸನ್‍ರೈಸರ್ಸ್  ತಂಡವನ್ನು ಎದುರಿಸಲಿದೆ. ಶನಿವಾರ  ಬ್ರಾಬೊರ್ನ್ ಮೈದಾನದಲ್ಲಿ  ನಡೆಯಲಿರುವ ಪಂದ್ಯದಲ್ಲಿ ಆರ್‍ಸಿಬಿ ಹಾಗೂ ಸನ್‍ರೈಸರ್ಸ್ ನಡುವೆ ನಡೆಯಲಿದೆ. ಆರ್‍ಸಿಬಿ ತಂಡ 7 ಪಂದ್ಯಗಳಿಂದ 5 ಪಂದ್ಯಗಳನ್ನು ಗೆದ್ದು  2ರಲ್ಲಿ ಸೋತಿದ್ದು ...
- Advertisement -spot_img

Latest News

ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿಗಳಿಗೆ ಶಿಕ್ಷೆ ಇಲ್ಲ!

‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂಬ ಆತಂಕಕಾರಿ...
- Advertisement -spot_img