ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರ ಗೊಂಡಿದೆ ನಾವು ಈ ನಿಯಮಗಳನ್ನು ಪಾಲಿಸಿಕೊಂಡು ಪೂಜೆಗಳನ್ನು ಮಾಡಬೇಕು ಹಾಗ ಮಾತ್ರ ನಮ್ಮ ಪೂಜೆಗಳಿಗೆ ಅರ್ಥವಿರುತ್ತದೆ . ಇಲ್ಲಿ ನಮ್ಮ ಆರಾಧನೆಯ ಫಲಕೂಡ ದೊರೆಯುತ್ತದೆ . ಕೆಲವೊಮ್ಮೆ ನಾವು ಭಕ್ತಿಯಿಂದ ಪೂಜೆಗಳನ್ನು ಮಾಡಿದರೂ ನಮ್ಮ ಮನಸ್ಸಿನ ಇಚ್ಛೆಗಳು ನೆರವೇರುವುದಿಲ್ಲ, ನಮ್ಮ ಕಷ್ಟಗಳೂ...