ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ನಟ, ನಟಿಯರು ಬೇಕಾಗಿದ್ದಾರೆ ಎಂಬ ಪೋಸ್ಟ್ ಅನ್ನು ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಉಪ್ಪಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡುತ್ತಾರೆ ಎಂದು ಹೇಳಿದ ದಿನದಿಂದಲೇ ಅವರ ಅಭಿಮಾನಿಗಳು ಉಪ್ಪಿ ನಿರ್ದೇಶನದ ಹೊಸ ಚಿತ್ರದ ಮೇಲೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಅವರ ಹೊಸ...
ತಮ್ಮ ಸಿನಿಮಾದ ಮೂಲಕ ದೇಶ ಅಂದ್ರೆ ಹಿಂಗಿರ್ಬೇಕು ಅಂತಾ ಹೇಳಿದ್ದು ರಿಯಲ್ ಸ್ಟಾರ್ ಉಪೇಂದ್ರ. ಅಂತೆಯೇ ತಮ್ಮ ತಲೆಯಲ್ಲಿ ಬರುವ ಯೂನಿಕ್ ಐಡಿಯಾಗಳನ್ನ ಜನರಿಗೆ ತಿಳಿಸಲೆಂದೇ ಪ್ರಜಾಕೀಯ ಎಂಬ ಪಕ್ಷ ಕಟ್ಟಿದ್ರು. ಆದ್ರೆ ಎಲೆಕ್ಷನ್‌ಲ್ಲಿ ಭಾಗವಹಿಸದಿದ್ರೂ, ಮುಂದಿನ ಬಾರಿಯ ಚುನಾವಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡು ರೆಡಿಯಾದಂತಿದ್ದಾರೆ.
ಆದ್ರೆ ಈಗ ನಾವು ಉಪ್ಪಿ ಗಾರ್ಡನ್ ಕ್ರಿಯೇಟ್...