Wednesday, January 21, 2026

#realstar upendra

‘45’ ದಾಖಲೆಯ ರಿಲೀಸ್ ಪ್ಲ್ಯಾನ್ : 7 ಕಡೆ ಟ್ರೇಲರ್ ರಿಲೀಸ್ !

ರಿಲೀಸ್ಗೂ ಮೊದಲೇ ಸಕತ್ ಕುತೂಹಲ ಹುಟ್ಟಿಸಿರುವಂತ ‘45 ಸಿನಿಮಾ ಮತ್ತೊಂದು ಕುತೂಹಲವನ್ನ ಹುಟ್ಟಿ ಹಾಕಿದೆ, ಬೆಂಗಳೂರಿನಲ್ಲಿ ಡಿಸೆಂಬರ್ 15ರಂದು ‘45’ ಚಿತ್ರದ ಟ್ರೇಲರ್ ಗ್ರ್ಯಾಂಡ್ ಲೆವೆಲ್‌ನಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎಲ್ಲ ಅಭಿಮಾನಿಗಳು ಬೆಂಗಳೂರಿಗೆ ಬರೋದು ಸಾಧ್ಯವಾಗದೆ ಇರೋದನ್ನು ಗಮನದಲ್ಲಿ ಇಟ್ಟುಕೊಂಡು, ಕಾರ್ಯಕ್ರಮವನ್ನು 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ನೇರ ಪ್ರಸಾರ ಮಾಡಲು ಚಿತ್ರತಂಡ...

kaveri protest: ಕಾವೇರಿ ಉಳಿವಿಗಾಗಿ ಪ್ರತಿಭಟನೆಗೆ ಕೈ ಜೋಡಿಸಿದ ಕನ್ನಡ ಚಿತ್ರರಂಗ..!

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಕನ್ನಡ ಚಿತ್ರರಂಗದ ಕಲಾವಿದರು, ನಿರ್ದೆಶಕರು, ನಿರ್ಮಾಪಕರು ಸೇರಿ ಹಲವಾರು ಹಿರಿಯ ಕಲಾವಿದರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾವೇರಿ ವಿಚಾರವಾಗಿ ಶುಕ್ರವಾರ ಪ್ರತಿಭಟನೆ ಇರುವ ಹಿನ್ನೆಲೆ ಎಲ್ಲಾ ಕಲಾವಿದರು  ಬೆಂಬಲ ನೀಡುವುದಾಗಿ ಘೋಷಣೆ ಮಾಡಿತ್ತು...

Upendra: ಹೊಸ ಚಿತ್ರಕ್ಕೆ ಶೀರ್ಷಿಕೆ ಅನಾವರಣ ಮಾಡಿದ ಉಪ್ಪಿ

ಸಿನಿಮಾ ಸುದ್ದಿ:  ವರ ಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಂದು Real star ಉಪೇಂದ್ರ ಅವರು ತುಂಬು ಪ್ರೀತಿಯಿಂದ ಮಯೂರ ಮೋಶನ್ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ, ಡಿ.ಜೆ ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್ ಗೌತಮ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ಚಿತ್ರದ ಹೆಸರು "ಹುಲಿ ನಾಯಕ" ಎಂದು ಘೋಷಣೆ...
- Advertisement -spot_img

Latest News

Mandya: ಉದ್ಘಾಟನೆಯಾಗದೆ ಧೂಳು ಹಿಡಿಯುತ್ತಿದೆ 27 ಕೋಟಿ ವೆಚ್ಚದ ತಾಯಿ ಮಗು ಆಸ್ಪತ್ರೆ

Mandya News: ಮಂಡ್ಯದಲ್ಲಿ 27 ಕೋಟಿ ರೂಪಾಯಿ ವೆಚ್ಚದಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪಿಸಲಾಗಿದೆ. ಆದರೆ ಅದರಿಂದೇನೂ ಪ್ರಯೋಜನವೇ ಆಗಿಲ್ಲ. ಕಾರಣ ಆ ಆಸ್ಪತ್ರೆ ಕಟ್ಟಿ 1...
- Advertisement -spot_img