ಕರ್ನಾಟಕ ಟಿವಿ : ಅನರ್ಹ ಶಾಸಕರಿಗೆ ಕೊನೆಗೂ ಸುಪ್ರಿಂ ಕೋರ್ಟ್ ಸ್ವಲ್ಪ ಆತಂಕ ಕಡಿಮೆ ಮಾಡಿದೆ. ಬಿಜೆಪಿ ನಾಯಕರ ಮಾತು ಕೇಳಿ ರಾಜೀನಾಮೆ ನೀಡಿ ಕುಮಾರಸ್ವಾಮಿ ಸರ್ಕಾರ ಕೆಡವಿದ್ದ ಶಾಸಕರು ಅನರ್ಹ ಗೊಂಡಿದ್ರು. ಅನರ್ಹಗೊಂಡ 24 ಗಂಟೆಯಲ್ಲಿ ಸ್ಪೀಕರ್ ನಿರ್ಧಾರ ತಡೆ ಹಿಡಿತಾರೆ ಅಂತ ವಕೀಲರು ಹೇಳಿದ ಮಾತು ಕೇಳಿ ಮುಂಬೈನಲ್ಲಿ ಬೀಡುಬಿಟ್ಟಿದ್ರು....