ಇಸ್ರೇಲ್ ಮತ್ತು ಹಮಾಸ್ ನಡುವಿನ ದೀರ್ಘಗಾಲದ ಕದನಕ್ಕೆ ಶಾಂತಿಯ ಬೆಳಕು ಕಾಣುತ್ತಿದೆ. ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರರ ದಾಳಿ ನಂತರ ಗಾಜಾದಿಂದ ಅಪಹರಿಸಲ್ಪಟ್ಟ 251 ಇಸ್ರೇಲಿ ನಾಗರಿಕರಲ್ಲಿ ಉಳಿದ 20 ಜೀವಂತ ಒತ್ತೆಯಾಳುಗಳಿಗೆ ಮನೆಗೆ ಮರಳಲು ಅವಕಾಶ ಸಿಕ್ಕಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯ ನಂತರ, ಹಮಾಸ್ ಇಂದು ಮೊದಲ...