Mandya News : ಕಳೆದ ಒಂಬತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾ ಮತ್ತು ಶ್ರೀನಾಥ್, ಆರಂಭದಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದದರು. ಈ ದಂಪತಿಗೆ ಒಂದು ಹೆಣ್ಣು ಮಗು ಇದೆ. ಕೆಲವು ವರ್ಷಗಳಿಂದ ಟಿಕ್ ಟಾಕ್ ಗೀಳು ಬೆಳೆಸಿಕೊಂಡಿದ್ದ ಪೂಜಾ, ರೀಲ್ಸ್ ಮಾಡುವ ಜೊತೆಗೆ ಹೆಚ್ಚೆಚ್ಚು ಫೋನ್ ಬಳಕೆ ಮಾಡುತ್ತಿದ್ದರು, ಅತಿಯಾದ ಮೊಬೈಲ್ ಬಳಕೆಯೇ ಇವರ...
Hubballi News : ಸೋಶಿಯಲ್ ಮೀಡಿಯಾದ ಹುಚ್ಚು ಸಾಕಷ್ಟು ಜನರ ಜೀವನಕ್ಕೆ ಮಾರಕವಾಗಿದೆ. ಈ ನಡುವೆ ರೀಲ್ಸ್ ಮಾಡಲು ಹೋಗಿ ರೀಯಲ್ ಜೀವಕ್ಕೆ ಕುತ್ತು ತಂದಕೊಂಡಿರುವ ಘಟನೆಯೊಂದು ಧಾರವಾಡ ಜಿಲ್ಲೆಯ ಅಣ್ಣೀಗೆರಿ ರಸ್ತೆಯಲ್ಲಿ ನಡೆದಿದೆ.
ಹೌದು..ರೀಲ್ಸ್ ಮಾಡಲು ಹೋಗಿ ಬೈಕ್ ನಿಂದ ಬಿದ್ದ ಯುವಕನಿಗೆ ಗಂಭೀರ ಗಾಯಗೊಂಡಿದ್ದು, ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ....
National news:
ಹೆತ್ತವರಿಗೆ ಮಕ್ಕಳ ಸಾಧನೆ ಕಾಣುವುದಕ್ಕಿಂತ ಮತ್ತೊಂದು ಸಂತೋಷ ಬೇರೆಲ್ಲೂ ಇಲ್ಲ. ಅದೇ ಒಬ್ಬ ತಂದೆಗೆ ತನ್ನ ಮಗಳ ಉನ್ನತ ಸ್ಥಾನದಲ್ಲಿದ್ದಾಳೆ ಎಂಬುದನ್ನ ಕೇಳೋದೋ ಸಂತಸ. ಅಂತಹದ್ರಲ್ಲಿ ಮಗಳು ಪೈಲಟ್ ಆಗಿರುವ ವಿಮಾನಕ್ಕೆ ತಾನೇ ಪ್ರಯಾಣಿಕನಾಗಿ ಹೋಗುವುದು ಅಂದರೇ ಅದೊಂದು ಭಾವನಾತ್ಮಕ ಕ್ಷಣ. ಇಂತಹ ಭಾವನಾತ್ಮಕ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮನ್ನು ಸೆಳೆಯುತ್ತವೆ. ಜತೆಗೆ, ಹೃದಯದಲ್ಲೂ...
https://youtu.be/eycRA2inoCI
ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಹಾಡುಗಳಿಗೆ, ಡೈಲಾಗ್ಸ್ಗಳಿಗೆ ರೀಲ್ಸ್ ಮಾಡಿ, ಸಖತ್ ಫೇಮಸ್ ಆಗಿರುವ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಾವು ಮಾಡುವ ರೀಲ್ಸ್ ಬಗ್ಗೆ ಮಾತನಾಡಿದ್ದಾರೆ.
ಅಲ್ಲು ರಘು ಹೇಳೋದೇನಂದ್ರೆ, ನಾವು ನಮ್ಮ ಕನ್ನಡ ಭಾಷೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು. ನಿಮಗೆ ಇಷ್ಟವಾದ್ರೆ ನೀವು ಸಪೋರ್ಟ್ ಮಾಡಿ, ಇಷ್ಟವಾಗದಿದ್ದಲ್ಲಿ ಸುಮ್ಮನಿದ್ದು ಬಿಡಿ....