Tuesday, February 24, 2026

remedy

ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 2

ಈ ಹಿಂದಿನ ಭಾಗದಲ್ಲಿ ನಾವು ಸ್ಲೋ ಪಾಯ್ಸನ್ ರೀತಿ ಕೆಲಸ ಮಾಡುವ ಆಹಾರಗಳಲ್ಲಿ 5 ಆಹಾರಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಉಳಿದ 5 ಆಹಾರಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..? ಆರನೇಯ ಆಹಾರ ಕೋಲ್ಡ್ ಡ್ರಿಂಕ್‌. ಕೆಲವರ ಮನೆಯ ಫ್ರಿಜ್‌ನಲ್ಲಿ ಕೋಲ್ಡ್ ಡ್ರಿಂಕ್ಸ್ ಇರಲೇಬೇಕು. ಯಾಕಂದ್ರೆ...

ಈ 10 ಆಹಾರಗಳು ಸ್ಲೋ ಪಾಯ್ಸನ್ ಇದ್ದ ಹಾಗೆ.. ಭಾಗ 1

ನಾವು ಆರೋಗ್ಯಕರ ಆಹಾರವನ್ನೇ ತಿನ್ನಬೇಕು. ಆರೋಗ್ಯವಾಗಿರಬೇಕು. ವಯಸ್ಸಾದರೂ ನಮ್ಮಲ್ಲಿ ಶಕ್ತಿ ಇರಬೇಕು ಎಂದು ಬಯಸುತ್ತೇವೆ. ಆದ್ರೆ ಅದು ಪೂರ್ತಿಯಾಗಿ ಸಾಧ್ಯವಾಗುವುದಿಲ್ಲ. ನಾವು ಸ್ವಲ್ಪವಾದರೂ ಜಂಕ್ ಫುಡ್ ತಿಂದೇ ತಿನ್ನುತ್ತೇವೆ. ಹಾಗಾಗಿ ಇಂದು ನಾವು ಯಾವ 10 ಆಹಾರಗಳ ಸೇವನೆ ಸ್ಲೋ ಪಾಯ್ಸನ್‌ಗೆ ಸಮ ಅಂತಾ ತಿಳಿಯೋಣ ಬನ್ನಿ.. ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..? ಮೊದಲನೇಯ ಆಹಾರ...

ಗಂಟಲ ಕಿರಿ ಕಿರಿಯನ್ನು ಹೋಗಲಾಡಿಸುವುದು ಹೇಗೆ..?

ಗಂಟಲ ಕಿರಿ ಕಿರಿ ಉಂಟಾದರೆ ಎಂಥ ಕಷ್ಟ ಆಗತ್ತೆ ಅನ್ನೋದು, ಅದನ್ನು ಅನುಭವಿಸಿದವರಿಗೇ ಗೊತ್ತು. ಕೆಲವೊಮ್ಮೆ ಅದರಿಂದ ಎದೆ ನೋವು ಕೂಡ ಬರುತ್ತದೆ. ಹಾಗಾಗಿ ಇಂದು ನಾವು ಗಂಟಲ ಕಿರಿಕಿರಿ ಬಂದರೆ, ಅದನ್ನು ಹೇಗೆ ಹೋಗಲಾಡಿಸಬೇಕು ಎಂದು ಹೇಳಲಿದ್ದೇವೆ. ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..? ಮೊದಲನೇಯದಾಗಿ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅರಿಶಿನ ಹಾಕಿ,...

ತುಟಿಯ ಬಣ್ಣವನ್ನು ತಿಳಿ ಗುಲಾಬಿ ಮಾಡುವುದು ಹೇಗೆ..?

ಯಾವುದೇ ವ್ಯಕ್ತಿಯಾಗಲಿ, ಅವನು ಚೆಂದವಿರಲಿ ಇಲ್ಲದಿರಲಿ. ಅವನ ನಗು ಚೆಂದವಿದ್ರೆ ಅವನು ಚೆನ್ನಾಗಿ ಕಾಣ್ತಾನೆ. ಆದ್ರೆ ಹೆಣ್ಣು ಮಕ್ಕಳ ನಗು ಯಾವಾಗ ಚೆನ್ನಾಗಿ ಕಾಣುತ್ತೆ ಅಂದ್ರೆ ಆಕೆಯ ತುಟಿ ಚೆಂದವಿದ್ದಾಗ. ತುಟಿಯ ಅಂದ ಹೆಚ್ಚಿಸಲು ಈಗಿನ ಹೆಣ್ಣು ಮಕ್ಕಳು ರಾಶಿ ರಾಶಿ ಲಿಪ್‌ಸ್ಟಿಕ್ ಹಚ್ಚುತ್ತಾರೆ. ಆದ್ರೆ ನಿಮ್ಮ ತುಟಿ ನ್ಯಾಚುರಲ್ ಆಗಿ ಅಂದವಾಗಿರಬೇಕು ಅಂದ್ರೆ,...

ಗಟ್ಟಿಮುಟ್ಟಾದ ಸಧೃಡ ಕೂದಲಿಗಾಗಿ ಈ ಟಿಪ್ಸ್ ಅನುಸರಿಸಿ..

ಸುಂದರವಾದ ಕೇಶರಾಶಿ ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಕಾಲದ ಯುವಕ ಯುವತಿಯರಿಗೆ ಕಾಡುತ್ತಿರುವ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಕೆಲವರಿಗೆ ಕೂದಲು ಚೆನ್ನಾಗಿ ಬೆಳೆದಿದ್ದರೂ, ಸುಕ್ಕುಗಟ್ಟಿರುತ್ತದೆ. ಅದರಲ್ಲಿ ಶೈನ್ ಇರೋದಿಲ್ಲಾ. ಹಾಗಾಗಿ ಇಂದು ಕೂದಲ ಆರೋಗ್ಯಕ್ಕಾಗಿ ನಾವು ಕೆಲ ಟಿಪ್ಸ್ ನೀಡಲಿದ್ದೇವೆ. ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ.. ಮೊದಲನೇಯದಾಗಿ...

ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..

ಸಕ್ಕರೆ ತಿನ್ನಲು ಇಷ್ಟವಿಲ್ಲದವರು, ಅಥವಾ ಸಕ್ಕರೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲಾ ಅಂತಾ ನಂಬಿರುವವರು ಬೆಲ್ಲ ತಿನ್ನಲು ಇಚ್ಛಿಸುತ್ತಾರೆ. ಹಾಗಾಗಿ ನಾವು ಯಾವ ರೀತಿ ಬೆಲ್ಲವನ್ನು ಉಪಯೋಗಿಸಿ ಲಾಭ ಪಡೆಯಬೇಕು ಅಂತಾ ಹೇಳಲಿದ್ದೇವೆ. ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..? ಹಿರಿಯರಲ್ಲಿ ಕೆಲವರು ಊಟದ ಬಳಿಕ ಬೆಲ್ಲ ತಿನ್ನುತ್ತಾರೆ. ಅಥವಾ ಹಸಿವಾದಾಗ ಬೆಲ್ಲ ತಿಂದು ನೀರು ಕುಡಿಯುತ್ತಾರೆ....

ಶುಗರ್ ಇದ್ದವರು ಈ ಹಣ್ಣನ್ನು ಆರಾಮವಾಗಿ ಸೇವಿಸಬಹುದು..

ಶುಗರ್ ಬಂದ್ರೆ ಎಷ್ಟು ಕಷ್ಟ ಅನ್ನೋದು ಅದನ್ನ ಅನುಭವಿಸಿದವರಿಗೇ ಗೊತ್ತು. ಯಾಕಂದ್ರೆ ಎದುರಿಗೇ ಸ್ವೀಟ್‌ ಇದ್ದರೂ ಸ್ವೀಟನೆಸ್ ಮಾತ್ರಾ ದೂರವಿರತ್ತೆ. ತಿನ್ನಬೇಕು ಅನ್ನಿಸಿದರೂ ಕೈ ಕಟ್ಟಿಹಾಕಿದ ಪರಿಸ್ಥಿತಿ. ಅದರಲ್ಲೂ ಸಿಹಿ ಪ್ರಿಯರಿಗೆ ಶುಗರ್ ಬಂದ್ರೆ, ಅದು ಇನ್ನೂ ಹಿಂಸೆ. ಆದ್ರೆ ನೀವು ಕೆಲವು ಹಣ್ಣುಗಳನ್ನು ಆರಾಮವಾಗಿ ತಿನ್ನಬಹುದು. ಇಂದು ನಾವು ಶುಗರ್ ಬಂದವರೂ ಕೂಡ...

ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?

ಪುದೀನಾ ಅಂದ್ರೆ ಚಾಟ್ಸ್‌ಗಳ ಆತ್ಮವಿದ್ದಂತೆ. ಯಾಕಂದ್ರೆ ಚಾಟ್ಸ್ ಅಂದ್ರೆ ಅಲ್ಲಿ ಪುದೀನಾ ಚಟ್ನಿ ಇರಲೇಬೇಕು. ಆವಾಗ್ಲೇ ಟೇಸ್ಟ್‌ ಸಿಗೋದು. ಆದ್ರೆ ಪುದೀನಾ ಬರೀ ರುಚಿಕರವಷ್ಟೇ ಅಲ್ಲ, ಬದಲಾಗಿ ಆರೋಗ್ಯಕರವೂ ಹೌದು. ಪುದೀನಾವನ್ನು ಸರಿಯಾದ ರೀತಿ ಬಳಸಿದ್ರೆ, ಇದು ಔಷಧಿಯಂತೆ ಕೆಲಸ ಮಾಡುತ್ತದೆ. ಹಾಗಾದ್ರೆ ಪುದೀನಾ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ನಿಶ್ಶಕ್ತಿಯನ್ನು...

ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ..

ನಮ್ಮ ದೇಹದಲ್ಲಿ ಹೃದಯ ಅಂದ್ರೆ ಎಷ್ಟು ಮುಖ್ಯವೋ, ಲಿವರ್ ಕೂಡ ಅಷ್ಟೇ ಮುಖ್ಯ. ಹೃದಯದ ಆರೋಗ್ಯ ಹಾಳಾದ್ರೆ, ಮನುಷ್ಯನ ಸಾವು ಸಮೀಪಿಸುತ್ತಿದೆ ಎಂದರ್ಥ. ಅದೇ ರೀತಿ ಲಿವರ್ ಡ್ಯಾಮೇಜ್ ಆದ್ರೆ, ಅವನು ಬದುಕಿದ್ದು, ಸತ್ತಂತೆ. ಎಷ್ಟೇ ಟ್ರೀಟ್ಮೆಂಟ್ ಕೊಡ್ಸಿದ್ರೂ, ಸಾವು ಕಟ್ಟಿಟ್ಟ ಬುತ್ತಿ. ಹಾಗಾಗಿಯೇ ನಾವು ಈಗಿನಿಂದಲೇ ಲಿವರ್ ಆರೋಗ್ಯವನ್ನ ಕಾಪಾಡಿಕೊಳ್ಳಬೇಕು. ಹಾಗಾದ್ರೆ ಲಿವರ್...

ನಿಶ್ಶಕ್ತಿಯನ್ನು ದೂರ ಮಾಡಲು ಈ ಟಿಪ್ಸ್ ಅನುಸರಿಸಿ..

ನೀವು ಆಫೀಸ್ ಕೆಲಸವನ್ನೇ ಮಾಡಿ, ಮನೆ ಕೆಲಸವನ್ನೇ ಮಾಡಿ, ಇಲ್ಲಾ ಟ್ರ್ಯಾವೆಲಿಂಗ್ ಮಾಡಿ. ಹೀಗೆ ಯಾವ ಕೆಲಸ ಮಾಡಿದ್ರೂ ನೀವು ಶಕ್ತಿವಂತರಾಗಿರುವುದು ತುಂಬಾ ಮುಖ್ಯವಾಗುತ್ತದೆ. ದೇಹದಲ್ಲಿ ಶಕ್ತಿ ಇಲ್ಲಾ ಅಂದ್ರೆ ಏನು ಮಾಡಲೂ ಸಾಧ್ಯವಿಲ್ಲ. ಕೆಲವರು ಶಕ್ತಿವಂತರಾಗಲು ಮಾರುಕಟ್ಟೆಯಲ್ಲಿ ಸಿಗುವ ಕ್ಯಾಪ್ಸೂಲ್ಸ್ ಎಲ್ಲ ಟ್ರೈ ಮಾಡ್ತಾರೆ. ಆದ್ರೆ ಅದು ತುಂಬಾ ಅಪಾಯಕಾರಿ. ಅದರಿಂದ ಶಕ್ತಿ...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img