Monday, February 23, 2026

remedy

ನಕಲಿ ಗೌರವ ಮತ್ತು ಅಸಲಿ ಗೌರವದ ಮಧ್ಯೆ ಇರುವ ವ್ಯತ್ಯಾಸವೇನು..?

https://youtu.be/dDimmqH6h04 ತನಗೆ ಎಲ್ಲರೂ ಗೌರವ ಕೊಡಲಿ ಎಂದು ಪ್ರತೀ ಮನುಷ್ಯನೂ ಆಸೆ ಪಡುತ್ತಾರೆ. ಆದ್ರೆ ಗೌರವ ಅನ್ನೋದು ಎಲ್ಲರಿಗೂ ಸಿಗುವ ಆಸ್ತಿಯಲ್ಲ. ಬದಲಾಗಿ ಅದನ್ನ ಸಂಪಾದಿಸಿದವರಿಗಷ್ಟೇ ಗೌರವ ಸಿಗುತ್ತದೆ. ಆದ್ರೆ ಗೌರವದಲ್ಲೂ ಅಸಲಿ ಗೌರವ ಮತ್ತು ನಕಲಿ ಗೌರವ ಅಂತಾ ಎರಡು ಭಾಗವಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಕಲಿ ಗೌರವ ಅಂದ್ರೆ, ನಿಮ್ಮ...

ಟೊಮೆಟೋ ಬಳಸದೆನೇ ಟೇಸ್ಟಿ ರೆಡ್ ಕೆಚಪ್ ಮಾಡಬಹುದು ಗೊತ್ತಾ..?

https://youtu.be/eftb_qMaU4k ಟೊಮೆಟೋ ಇಲ್ಲದೆಯೂ ಕೂಡ ಟೇಸ್ಟಿಯಾಗಿರುವ ರೆಡ್ ಕೆಚಪ್ ತಯಾರಿಸಬಹುದು. ಹಾಗಾದ್ರೆ ಈ ರೆಡ್ ಕೆಚಪ್ ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು..? ಇದನ್ನು ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಕಪ್ ರೆಡ್ ಮತ್ತು ಎಲ್ಲೋ ಬೆಲ್ ಪೆಪ್ಪರ್, ಒಂದು ಕಪ್ ಸಿಹಿಗುಂಬಳಕಾಯಿ, ಅರ್ಧ ಕಪ್ ಕ್ಯಾರೆಟ್, 2 ಸ್ಪೂನ್ ಬೆಲ್ಲದ ಪುಡಿ, 1 ಸ್ಪೂನ್...

ಈ 10 ಗುಣಗಳು ನಿಮ್ಮಲ್ಲಿದ್ದರೆ ನೀವು ಎಂದಿಗೂ ಉದ್ಧಾರವಾಗುವುದಿಲ್ಲ.. ಭಾಗ 1

https://youtu.be/7MrSxrSmy08 ನಾವು ಯಶಸ್ವಿಯಾಗೋದು ಬಿಡೋದು ನಮ್ಮಲ್ಲಿರುವ ಗುಣದ ಮೇಲೆ ಡಿಪೆಂಡ್ ಆಗಿರುತ್ತದೆ. ನಾವು ಅಳವಡಿಸಿಕೊಂಡ ಕೆಲ ಗುಣಗಳೇ ನಮ್ಮ ಶತ್ರುವಾಗಿ ಪರಿಣಮಿಸುತ್ತದೆ. ಇದರಿಂದಲೇ ನಾವು ಉದ್ಧಾರವಾಗುವ ಜಾಗದಲ್ಲಿ, ಉದ್ಧಾರವಾಗದೇ, ಸುಮ್ಮನೆ ಮೂಲೆ ಗುಂಪಾಗುತ್ತೇವೆ. ಹಾಗಾದ್ರೆ ಯಾವ 10 ಗುಣಗಳು ನಮ್ಮಲ್ಲಿರಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ ಗುಣ. ಬೆಳಿಗ್ಗೆಅಲಾಂ ಬಡಿದುಕೊಳ್ಳುತ್ತಿದ್ದಂತೆ, ಎದ್ದುಬಿಡಿ. ನೀವು ಅಲಾಂವನ್ನು ಸ್ನೂಜ್...

ತೂಕ ಕಡಿಮೆ ಮಾಡಲು ಯಾವ ಆಹಾರವನ್ನು ಸೇವಿಸಬೇಕು..?

https://youtu.be/-swWvHyW4eM ನಾವು ಈ ಮೊದಲೇ ನಿಮಗೆ ತೂಕ ಕಡಿಮೆ ಮಾಡಲು ಕೆಲವರು ಸರ್ಜರಿ ಮಾಡಿಸಿಕೊಳ್ತಾರೆ. ಆದ್ರೆ ಅದರ ಅಡ್ಡ ಪರಿಣಾಮವೇನಾಗತ್ತೆ ಅನ್ನೋ ಬಗ್ಗೆ ಹೇಳಿದ್ದೆವು. ಈ ಬಗ್ಗೆ ವೇಯ್ಟ್ ಲಾಸ್ ಕೋಚ್ ಭೂಮಿಕಾ ಮಂಜುನಾಥ್ ವಿವರಣೆ ನೀಡಿದ್ದರು. ಇದೀಗ ಅವರೇ ನ್ಯಾಚುರಲ್ ಆಗಿ ವೇಯ್ಟ್ ಲಾಸ್ ಮಾಡೋಕ್ಕೆ ಏನು ತಿನ್ನಬೇಕು ಅನ್ನೋ ಬಗ್ಗೆ ಹೇಳಿದ್ದಾರೆ. ನನ್ನ ಬಳಿ...

ಕಂಡೀಶ್ನರ್ ಬಳಸುವ ಬದಲು ಮನೆಯಲ್ಲೇ ಇದನ್ನು ತಯಾರಿಸಿ ಬಳಸಿ..

https://youtu.be/-swWvHyW4eM ನಾವು ಕೂದಲ ಆರೋಗ್ಯಕ್ಕಾಗಿ ಏನೆಲ್ಲ ಮಾಡುತ್ತೇವೆ. ಕಾಸ್ಟ್ಲಿ ಶ್ಯಾಂಪೂ ಬಳಸುತ್ತೇವೆ. ಹೆಚ್ಚು ದುಡ್ಡು ಕೊಟ್ಟು ಎಣ್ಣೆ ತಂದು ಬಳಸುತ್ತೇವೆ. ಕೆಲವರು ದುಡ್ಡು ಕೊಟ್ಟು ಮಿನರಲ್ ವಾಟರ್ ತಂದು ಅದರಿಂದ ತಲೆ ಸ್ನಾನ ಮಾಡುತ್ತಾರೆ. ಇಷ್ಟೆಲ್ಲ ಮಾಡಿದ್ರೂ, ಕೂದಲ ಸ್ಥಿತಿ ಮಾತ್ರ ಹಾಗೆ ಇರುತ್ತದೆ. ಆದ್ರೆ ನಾವಿಂದು ಹೇಳುವ ಹೇರ್ ರೆಮಿಡಿಯನ್ನು ನೀವು ಟ್ರೈ ಮಾಡಿದ್ರೆ,...

ಕಡಿಮೆ ಮಾತನಾಡುವವರಲ್ಲಿ ಈ 8 ಉತ್ತಮ ಗುಣಗಳಿರುತ್ತದೆ- ಭಾಗ 2

https://youtu.be/XKz75Tr6tn8 ನಾವು ಮೊದಲ ಭಾಗದಲ್ಲಿ ಕಡಿಮೆ ಮಾತನಾಡುವವರಿಗೆ ಎಂಥ 4 ಉತ್ತಮ ಗುಣಗಳಿರುತ್ತದೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಇನ್ನುಳಿದ 4 ಗುಣಗಳ ಬಗ್ಗೆ ಮಾತನಾಡೋಣ. ಐದನೇಯದಾಗಿ ಕಡಿಮೆ ಮಾತನಾಡುವವರು ಮಾತಿಗೆ ಮಾತು ಬೆಳೆಸಿ, ಜಗಳವಾಡುವುದಿಲ್ಲ. ಬದಲಾಗಿ ಅರ್ಧದಲ್ಲೇ ಜಗಳ ಮೊಟಕುಗೊಳಿಸಿ, ಸುಮ್ಮನಾಗುತ್ತಾರೆ. ತಮ್ಮ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದರಿಂದ ಜಗಳ ಮುಂದುವರಿಸಲು ಯತ್ನಿಸುವವರು ಸೋಲುತ್ತಾರೆ....

ಕಡಿಮೆ ಮಾತನಾಡುವವರಲ್ಲಿ ಈ 8 ಉತ್ತಮ ಗುಣಗಳಿರುತ್ತದೆ- ಭಾಗ 1

https://youtu.be/SWOFc4QOdUA ಜನರಲ್ಲಿ ಹಲವು ರೀತಿಯ ಗುಣವುಳ್ಳವರಿರುತ್ತಾರೆ. ಕೆಲವರು ಪಟ ಪಟ ಮಾತನಾಡಿದರೆ, ಇನ್ನು ಕೆಲವರು ಗುಸು ಗುಸು ಮಾಡುವವರಿರುತ್ತಾರೆ. ಕೆಲವರು ಕೋಪದಲ್ಲಿ ಮುಖಕ್ಕೆ ಹೊಡೆದವರ ಹಾಗೆ ಮಾತನಾಡುವವರಿದ್ದರೆ, ಇನ್ನು ಕೆಲವು ಗೊಣಗುತ್ತ ಕೋಪ ತೋರಿಸುವವರಿರುತ್ತಾರೆ. ಆದ್ರೆ ಇವರೆಲ್ಲರಿಗಿಂತ ಕಡಿಮೆ ಮಾತನಾಡುವವರಲ್ಲಿ 8 ಉತ್ತಮ ಗುಣಗಳಿರುತ್ತದೆಯಂತೆ. ಆ 8 ಉತ್ತಮ ಗುಣಗಳಲ್ಲಿ ನಾವು 4 ಗುಣಗಳ ಬಗ್ಗೆ...

ನಿಮಗೆ ಅವಮಾನಿಸಲು ಬಯಸುವವರಿಗೆ ಬುದ್ಧಿ ಕಲಿಸುವುದು ಹೇಗೆ..?

https://youtu.be/ziTPEk-4Y68 ಜೀವನ ಅಂದ ಮೇಲೆ ಹಲವು ರೀತಿಯ ಜನ ನಮ್ಮ ಜೀವನದಲ್ಲಿ ಬಂದು ಹೋಗ್ತಾರೆ. ಕೆಲವರು ಉಳಿಯುತ್ತಾರೆ. ಹಾಗೆ ಉಳಿದವರಲ್ಲಿ ಹುಳುಕು ಬುದ್ಧಿಯ ಜನರೂ ಇರ್ತಾರೆ. ಇವರು ಯಾವಾಗಲೂ ನಿಮ್ಮ ಚಿಕ್ಕ ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿ, ನಿಮಗೆ ಅವಮಾನವಾಗುವಂತೆ ಮಾಡುವ ಗುರಿಯನ್ನು ಹೊಂದಿರುತ್ತಾರೆ. ಆದ್ರೆ ಅವರು ಬೆಟ್ಟದಂಥ ತಪ್ಪು ಮಾಡಿದ್ರೂ, ಅದು ತಪ್ಪು ಅಂತಾ ಅವರ...

‘ಸ್ಲಿಮ್ ಆಗಲು ಸರ್ಜರಿ ಮಾಡಿಕೊಳ್ಳುವುದು ಎಷ್ಟು ಡೆಂಜರಸ್ ಗೊತ್ತಾ’

https://youtu.be/c51ZACJeRpE ಫಿಟ್‌ನೆಸ್ ಕೋಚ್ ಭೂಮಿಕಾ ಮಂಜುನಾಥ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಫ್ಯಾಟ್ ಬರ್ನ್ ಸರ್ಜರಿ ಎಷ್ಟು ಡೇಂಜರಸ್ ಅಂತಾ ಹೇಳಿದ್ದಾರೆ. ಫ್ಯಾಟ್ ಬರ್ನ್ ಸರ್ಜರಿ ಮಾಡುವುದರಿಂದ ಏನು ಸಮಸ್ಯೆ ಬರುತ್ತದೆ ಅನ್ನೋ ಬಗ್ಗೆಯೂ ಭೂಮಿಕಾ ಹೇಳಿದ್ದಾರೆ. ಇತ್ತೀಚೆಗಷ್ಟೇ ಫ್ಯಾಟ್ ಬರ್ನ್ ಮಾಡಲು ಹೋಗಿ ಸಾವನ್ನಪ್ಪಿದ ನಟಿಯ ಬಗ್ಗೆ ಮಾತನಾಡಿರುವ ಭೂಮಿಕಾ, ಸಡೆನ್‌ ಆಗಿ, ರಾತ್ರೋ ರಾತ್ರಿ...

ಸ್ಟ್ರೀಟ್ ಸ್ಟೈಲ್ ಕಚೋರಿ ಈಗ ಮನೆಯಲ್ಲೇ ತಯಾರಿಸಿ..

https://youtu.be/UdqbgDu9fo0 ಈಗಿನ ಕಾಲದಲ್ಲಿ ಸ್ಟ್ರೀಟ್ ಫುಡ್ ಇಷ್ಟಪಡದ ಜನ ಇಲ್ಲವೇ ಇಲ್ಲ. ಪಾನೀಪುರಿ, ಮಸಾಲೆ ಪುಡಿ, ಸಮೋಸಾ, ಸ್ಯಾಂಡ್‌ವಿಚ್, ಗೋಬಿ ಹೀಗೆ ಸುಮಾರು ರೀತಿಯ ಸ್ಟ್ರೀಟ್ ಫುಡ್‌ಗಳು ಇಂದಿನ ಯುವಜನತೆಯ ಫೇವರಿಟ್ ತಿಂಡಿಗಳಾಗಿದೆ. ಇದರೊಂದಿಗೆ ಕಚೋರಿ ಪ್ರಿಯರ ಸಂಖ್ಯೆಯೇನು ಕಮ್ಮಿ ಇಲ್ಲ. ಆದ್ರೆ ನೀವಿಗ ಸ್ಟ್ರೀಟ್ ಸ್ಟೈಲ್ ಕಚೋರಿಯನ್ನ ಮನೆಯಲ್ಲೇ ತಯಾರಿಸಬಹುದು. ಅದು ಹೇಗೆ ಅನ್ನೋ...
- Advertisement -spot_img

Latest News

Recipe: ಹೋಟೇಲ್ ಶೈಲಿಯ ವೆಜ್ ಫ್ರೈಡ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಬಾಸ್ಮತಿ ರೈಸ್, ಸಣ್ಣಗೆ ಕತ್ತರಿಸಿದ ಕ್ಯಾರೇಟ್, ಬೀನ್ಸ್, ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಸ್ಪ್ರಿಂಗ್ ಆನಿಯನ್, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ,...
- Advertisement -spot_img