Wednesday, September 17, 2025

remedy

ಮನೆಯಲ್ಲೇ ತಯಾರಿಸಬಹುದು ಹೊಟೇಲ್ ಸ್ಟೈಲ್ ಪಾಲಕ್ ಸೂಪ್..

ಪಾಲಕ್ ಸೊಪ್ಪನ್ನ ಕೆಲವರು ಇಷ್ಟಪಡಲ್ಲ. ಆದ್ರೆ ಪಾಲಕ್ ಸೊಪ್ಪು ಆರೋಗ್ಯಕರದ ಜೊತೆಗೆ ರುಚಿಕರವೂ ಹೌದು. ಪಾಲಕ್ ಸೊಪ್ಪಿನಿಂದ ಹಲವು ಖಾದ್ಯಗಳನ್ನ ತಯಾರಿಸಬಹುದು. ಪಾಲಕ್ ರೈಸ್, ಪಾಲಕ್ ಪಕೋಡ, ಪಾಲಕ್ ಪರೋಟ, ಪಾಲಕ್ ಇಡ್ಲಿ, ಪಾಲಕ್ ದೋಸಾ ಹೀಗೆ ಇತ್ಯಾದಿ ತಿಂಡಿಗಳನ್ನ ತಯಾರಿಸಬಹುದು. ಇದರ ಜೊತೆಗೆ ಸೂಪ್ ಕೂಡ ತಯಾರಿಸಬಹುದು. ಹಾಗಾಗಿ ಇಂದು ನಾವು ಹೊಟೇಲ್...

ಮನೆಯಲ್ಲೇ ಸೋಪ್ ತಯಾರಿಸೋದು ಹೇಗೆ..?

ನಾವು ಮಾರುಕಟ್ಟೆಯಿಂದ ವೆರೈಟಿ ವೆರೈಟಿ ಸೋಪ್‌ಗಳನ್ನ ತಂದು ಬಳಕೆ ಮಾಡಿದ್ರೂ, ನಮ್ಮ ತ್ವಚೆಯ ಸಮಸ್ಯೆ ಎಂದೂ ಸಂಪೂರ್ಣವಾಗಿ ಕಡಿಮೆಯಾಗುವುದಿಲ್ಲ. ಹಾಗಾಗಿ ನಾವಿಂದು ಮನೆಯಲ್ಲೇ ಸೋಪ್ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಸೋಪ್ ಮಾಡಲು ಬೇಕಾಗುವ ಸಾಮಗ್ರಿ ತೆಗೆದುಕೊಳ್ಳಿ. ಎಸ್ಸೆನ್ಶಿಯಲ್ ಆಯಿಲ್, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಸೋಪ್ ಬೇಸ್....

ಇವನ ಯವ್ವನದ ಗುಟ್ಟು ಕೇಳಿದ್ರೆ ನಿಮಗೆ ಅಸಹ್ಯ ಎನ್ನಿಸೋದು ಗ್ಯಾರಂಟಿ..

ನಾವು ಆರೋಗ್ಯದ ಬಗ್ಗೆ ಎಷ್ಟೆಲ್ಲ ಕಾಳಜಿ ವಹಿಸುತ್ತೇವೆ. ಉತ್ತಮ ಆಹಾರ ತೆಗೆದುಕೊಳ್ಳುವುದು. 8 ಗಂಟೆಗಳ ಕಾಲ ನಿದ್ರೆ ಮಾಡುವುದು, ಹಣ್ಣು, ತರಕಾರಿ ತಿನ್ನುವುದು. ಹೀಗೆ ಹಲವು ರೀತಿಯಲ್ಲಿ ನಮ್ಮ ಆರೋಗ್ಯದ ಕಾಳಜಿಯನ್ನ ಮಾಡುತ್ತೇವೆ. ಅಲ್ಲದೇ, ಫೇಸ್‌ಪ್ಯಾಕ್, ಫೇಸ್ ಮಾಸ್ಕ್ ಹಾಕುವ ಮೂಲಕ, ನಮ್ಮ ಸೌಂದರ್ಯದ ಕಾಳಜಿ ಕೂಡ ಮಾಡುತ್ತೇವೆ. ಆದ್ರೆ ಇಲ್ಲೊಬ್ಬ ವಿಚಿತ್ರ ಆಸಾಮಿ,...

ಈ 8 ಲಕ್ಷಣಗಳು ನಿಮ್ಮಲ್ಲಿದ್ರೆ ನೀವು ಆರೋಗ್ಯವಂತರು ಎಂದರ್ಥ.. ಭಾಗ 2

ಮೊದಲ ಭಾಗದಲ್ಲಿ ನಾವು ಆರೋಗ್ಯವಂತರಾಗಿರಲು ಮನುಷ್ಯ ಯಾವ ಲಕ್ಷಣಗಳನ್ನು ಹೊಂದಿರಬೇಕು ಅನ್ನೋದ್ರಲ್ಲಿ 4 ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ನಾವು ಉಳಿದ 4 ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ.. ಐದನೇಯದಾಗಿ ನಿಮಗೆ ಆಲಸ್ಯ ಇಲ್ಲದೇ ಇರುವುದು. ನೀವು ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಎಳುವವರಾಗಿದ್ದು, ನಿಮಗೆ ಆಲಸ್ಯವೇ ಆಗುವುದಿಲ್ಲ. ನೀವು ಯಾವಾಗಲು ಜೋಶನಲ್ಲೇ...

ಈ 8 ಲಕ್ಷಣಗಳು ನಿಮ್ಮಲ್ಲಿದ್ರೆ ನೀವು ಆರೋಗ್ಯವಂತರು ಎಂದರ್ಥ..- ಭಾಗ 1

ನಿಮ್ಮ ಬಳಿ ಹಣವಿದ್ದು, ಪ್ರೀತಿಸುವ ಜನರಿದ್ದು, ಸಕಲ ವ್ಯವಸ್ಥೆಗಳಿದ್ದು, ನಿಮ್ಮ ಆರೋಗ್ಯವೇ ಸರಿ ಇಲ್ಲದಿದ್ದರೆ ಹೇಗಿರತ್ತೆ ಹೇಳಿ..? ಅಕ್ಷರಶಃ ನರಕದ ಹಾಗಿರತ್ತೆ. ಹಾಗಾಗಿಯೇ ಹಿರಿಯರು ಆರೋಗ್ಯವೇ ಭಾಗ್ಯ ಅಂತಾ ಹೇಳಿರೋದು. ಆರೋಗ್ಯ ಉತ್ತಮವಾಗಿದ್ರೆ, ನೀವಂದುಕೊಂಡಿದ್ದನ್ನ ಸಾಧಿಸಬಹುದು. ಇಂದು ನಾವು ಯಾವ 8 ಲಕ್ಷಣಗಳು ಮನುಷ್ಯನಲ್ಲಿದ್ದರೆ, ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಪ್ರತಿದಿನ...

ಮನೆಯಲ್ಲೇ ತಯಾರಿಸಿ, ಆರೋಗ್ಯಕರ ಹಲ್ಲುಜ್ಜುವ ಪುಡಿ..

ಈಗ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬ್ರ್ಯಾಂಡ್‌ನ ಟೂತ್ ಪೇಸ್ಟ್, ಟೂತ್ ಪೌಡರ್, ಮೌತ್ ಫ್ರೆಶನರ್‌ ಇತ್ಯಾದಿ ಬಂದಿದೆ. ಆದ್ರೆ ನಮ್ಮ ಹಲ್ಲು ಮಾತ್ರ, ಮೊದಲಿನವರ ರೀತಿ ಆರೋಗ್ಯಕರವಾಗಿಲ್ಲ. ಯಾಕಂದ್ರೆ ಮೊದಲಿನವರು ಬ್ರ್ಯಾಂಡೇಡ್ ಟೂತ್‌ ಪೇಸ್ಟ್‌ಗಿಂತ ಹೆಚ್ಚು, ಹಲ್ಲಿನ ಪುಡಿಯನ್ನ ಬಳಕೆ ಮಾಡುತ್ತಿದ್ದರು. ಹಾಗಾಗಿ ಅವರ ಹಲ್ಲು ಗಟ್ಟಿ ಮುಟ್ಟಾಗಿತ್ತು. ಹಾಗಾಗಿ ಇಂದು ನಾವು ಮನೆಯಲ್ಲೇ,...

ಸಾಫ್ಟ್, ಸುಂದರವಾದ ಹಿಮ್ಮಡಿ ನಿಮ್ಮದಾಗಬೇಕೆಂದರೆ, ಈ ಮನೆಮದ್ದು ಬಳಸಿ..

ಹೆಣ್ಣು ಮಕ್ಕಳಿಗೆ ಇರುವ ಸೌಂದರ್ಯ ಸಮಸ್ಯೆಗಳಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಕೂಡ ಒಂದು. ಮಾರ್ಕೇಟ್‌ನಿಂದ ಎಷ್ಟೇ ಕ್ರೀಮ್ ಹಚ್ಚಿಕೊಂಡ್ರು, ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುವುದೇ ಇಲ್ಲ. ಹಾಗಾಗಿ ನಾವಿಂದು ಹಿಮ್ಮಡಿಗೆ ಹಚ್ಚಲು, ಮನೆಯಲ್ಲೇ ಕ್ರೀಮ್ ತಯಾರಿಸುವ ರೀತಿಯನ್ನ ನಾವು ನಿಮಗಿಂದು ಹೇಳಲಿದ್ದೇವೆ. ಒಂದು ಚಿಕ್ಕ ಕ್ಯಾಂಡಲ್, ಒಂದು ಪುಟ್ಟ ಬೌಲ್ ಸಾಸಿವೆ ಎಣ್ಣೆ, ಅದೇ...

ಈ ಸುಲಭ ಉಪಾಯವನ್ನು ಬಳಸಿ ಜಿರಳೆ ಮತ್ತು ಇಲಿಗಳಿಗೆ ಗೇಟ್ ಪಾಸ್ ನೀಡಿ..

ಇಂದಿನ ಕಾಲದಲ್ಲಿ ಹಲವು ಮನೆಗಳಲ್ಲಿ ಇಲಿಗಳ ಸಮಸ್ಯೆ ಇದೆ. ಒಂದು ದೊಡ್ಡ ಮನೆಯಲ್ಲಿ ಕೂಡ, ಗೊತ್ತಿಲ್ಲದಂತೆ, ಒಂದೆರಡು ಇಲಿಗಳು ಹೊಕ್ಕುವ ಸಾಧ್ಯತೆ ಇರುತ್ತದೆ. ಅದರಲ್ಲಿ ಹಳ್ಳಿಗಳಲ್ಲಿ ಇಲಿಗಳ ಕಾಟ ಜೋರಾಗಿಯೇ ಇರತ್ತೆ. ನಾವು ಇಲಿ ಬೋನು, ಇಲಿ ಪಾಷಾಣವೆಲ್ಲ ತಂದರೂ, ಅದರ ಎಫೆಕ್ಟ್ ಒಂದೆರಡು ದಿನ ಮಾತ್ರ ಇರುತ್ತದೆ. ಮೂರನೇ ದಿನದಿಂದ ಇಲಿಗಳು, ಎಚ್ಚೆತ್ತು...

ಸೊಳ್ಳೆಗಳನ್ನು ಓಡಿಸಲು ಇಲ್ಲಿದೆ ಉತ್ತಮ ಪರಿಹಾರ..

ಬೇಸಿಗೆಗಾಲದಲ್ಲಿ ಸೊಳ್ಳೆಗಳ ದರ್ಬಾರ್ ಜೋರಾಗಿಯೇ ಇರತ್ತೆ. ಈ ಕಾರಣಕ್ಕಾದ್ರೂ ಫ್ಯಾನ್ ಹಾಕಲೇಬೇಕಾಗುತ್ತದೆ. ಕೆಲವೊಮ್ಮೆ ಫ್ಯಾನ್ ಹಾಕಿದ್ರೂ, ಸೊಳ್ಳೆ ಹೋಗುವುದಿಲ್ಲ. ಅಲ್ಲದೇ, ಸೊಳ್ಳೆ ಕಚ್ಚುವುದರಿಂದ ಹಲವು ಆರೋಗ್ಯ ಸಮಸ್ಯೆ ಬರುತ್ತದೆ. ಹಾಗಾಗಿಯೇ ನಾವಿವತ್ತು, ಸೊಳ್ಳೆಯನ್ನು ಓಡಿಸುವ ಬಗ್ಗೆ ಕೆಲವು ಟಿಪ್ಸ್‌ಗಳನ್ನ ತಂದಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ.. ಮೊದಲು ಸೊಳ್ಳೆಗಳನ್ನು ಓಡಿಸಲು ಬೇಕಾದ ಸಾಮಗ್ರಿಯನ್ನು ಸೇರಿಸಿಕೊಳ್ಳಬೇಕು. ನಾಲ್ಕರಿಂದ...

ಎಗ್ ಇಲ್ಲದೇ ರೆಡಿ ಮಾಡಬಹುದು ಆಮ್ಲೇಟ್: ಇಲ್ಲಿದೆ ನೋಡಿ ವೆಜ್ ಆಮ್ಲೇಟ್ ರೆಸಿಪಿ..

ಆಮ್ಲೇಟ್ ಅಂದದ ತಕ್ಷಣ ಎಲ್ಲರಿಗೂ ನೆನಪಾಗೋದು ಮೊಟ್ಟೆ. ಯಾಕಂದ್ರೆ, ಮೊಟ್ಟೆ ಇಲ್ಲದೇ ಆಮ್ಲೇಟ್ ಮಾಡೋಕ್ಕೆ ಆಗಲ್ಲ ಅನ್ನೋದು ಕೆಲವರ ಅಂಬೋಣ. ಆದ್ರೆ ನಾವಿವತ್ತು ಎಗ್ ಹಾಕದೇ ಆಮ್ಲೇಟ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ವೆಜ್ ಆಮ್ಲೇಟ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಕಪ್...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img