ಭಾರತದಲ್ಲಿ ಸಿಗುವಷ್ಟು ವೆರೈಟಿ ತಿಂಡಿ ಬೇರೆ ದೇಶದಲ್ಲಿ ಸಿಗೋಕ್ಕೆ ಚಾನ್ಸೇ ಇಲ್ಲಾ. ಅಷ್ಟು ವೆರೈಟಿಯ ತಿಂಡಿ ಇಲ್ಲಿ ಸಿಗತ್ತೆ. ಕರಿದ, ಹುರಿದ, ಬೇಯಿಸಿದ ಹೀಗೆ ಹಲವಾರು ರೀತಿಯಿಂದ ತಯಾರಾದ ಕೋಟ್ಯಂತರ ಖಾದ್ಯಗಳು ನಮ್ಮ ದೇಶದಲ್ಲಿ ಮಾರಾಟ ಮಾಡಲಾಗುತ್ತದೆ. ಅಂಥ ಸ್ವಾದಿಷ್ಟ ಖಾದ್ಯಗಳಲ್ಲಿ ಇಂದು ನಾವು ನಿಮಗೆ 5 ತಿಂಡಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ...