Health Tips: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದಾಗ ಮಾತ್ರ, ನಾವು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ, ಪದೇ ಪದೇ ಜ್ವರ, ಕೆಮ್ಮು, ನೆಗಡಿ ಬರುತ್ತದೆ. ಹಾಗಾದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನಾವು ಯಾವ ತರಕಾರಿ ತಿನ್ನಬೇಕು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=-kdu4rH6HeU&t=12s
ಡಯಟಿಶಿಯನ್ ಆದ ರಕ್ಷಿತಾ ನಾಯ್ಕ್ ಈ ಬಗ್ಗೆ ಮಾತನಾಡಿದ್ದಾರೆ....
Health Tips: ಮಕ್ಕಳಿಗೆ ಕಣ್ಣು ಕೆಂಪಗೆ ಆಗೋದು ಅಂದ್ರೆ ಮದ್ರಾಸ್ ಐ ಬರುವುದು ಅಥವಾ ಕಣ್ಣಿನಲ್ಲಿ ಇನ್‌ಫೆಕ್ಷನ್ ಆಗುವುದು. ಇಂಥ ಸಂದರ್ಭದಲ್ಲಿ ಒಂದು ಮಗುವಿಗೆ ಇರುವ ಕಣ್ಣು ನೋವು ಬೇರೆ ಮಗುವಿಗೂ ಬರಬಹುದು. ಹಾಗಾದ್ರೆ ಮಕ್ಕಳಿಗೆ ಕಣ್ಣು ಕೆಂಪಗಾದ್ರೆ ಏನು ಮಾಡಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ.
https://www.youtube.com/watch?v=EXbFjJ8NWwk
ಡಾ.ಗೇರಿಕ್ ಕುಂಡು ಅವರು ಈ ಬಗ್ಗೆ ವಿವರಣೆ...
Health Tips: ನಿಮಗೆಲ್ಲ ಬ್ಲಡ್ ಬ್ಯಾಂಕ್ ಬಗ್ಗೆ ಗೊತ್ತಿರಬಹುದು. ಇಲ್ಲಿ ರಕ್ತವನ್ನು ಸಂಗ್ರಹಿಸಿ ಇಟ್ಟು, ಅದು ಯಾರಿಗೆ ಅವಶ್ಯಕತೆ ಇರುತ್ತದೆಯೋ, ಅವರಿಗೆ ಬಳಸಲಾಗುತ್ತದೆ. ಅದೇ ರೀತಿ ಸ್ಕಿನ್ ಬ್ಯಾಂಕ್ ಸಹ ಇರುತ್ತದೆ. ಇಲ್ಲಿ ಚರ್ಮಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಯಾರಿಗಾದರೂ ತೀವ್ರ ಸುಟ್ಟಗಾಯ, ಆ್ಯಸಿಡ್ ಅಟ್ಯಾಕ್ ಆದಾಗ, ಅಂಥವರಿಗೆ ಸರ್ಜರಿ ಮಾಡಲು, ಈ ಚರ್ಮಗಳನ್ನು ಬಳಸಲಾಗುತ್ತದೆ....
Health Tips: ಸೋರಿಯಾಸಿಸ್ ಖಾಯಿಲೆಯ ಬಗ್ಗೆ ವೈದ್ಯರಾದ ಡಾ.ರವಿರಾಜ್ ಅವರು ನಿಮಗೆ ವಿವರಿಸಿದ್ದರು. ಇದರಿಂದ ಏನೇನು ಸಮಸ್ಯೆ ಬರುತ್ತದೆ. ನಾವು ಈ ರೋಗ ಬಾರದಿರಲು ಏನೇನು ಮಾಡಬೇಕು. ಈ ರೋಗ ಲಕ್ಷಣವೇನು ಅನ್ನೋ ಬಗ್ಗೆ ವಿವರಿಸಿದ್ದರು. ಇಂದು ಸೋರಿಯಾಸಿಸ್ ಬಗ್ಗೆ ಡಾ.ರವಿರಾಜ್ ಮತ್ತಷ್ಟು ಮಾಹಿತಿ ನೀಡಲಿದ್ದಾರೆ.
https://www.youtube.com/watch?v=gBZ207r4zQg
ವೈದ್ಯರು ಸೋರಿಯಾಸಿಸ್‌ನಲ್ಲಿ ಎಷ್ಟು ವಿಧಗಳಿದೆ ಎಂಬ ಬಗ್ಗೆ ವಿವರಿಸಿದ್ದಾರೆ....
Health Tips: ನಾವು ಚಂದ ಕಾಣಿಸಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಿಲ್ಲ. ಕೆಲವರು ಹುಟ್ಟಿನಿಂದಲೇ ಚೆಂದವಿರುತ್ತಾರೆ. ಇನ್ನು ಕೆಲವರು ಮೇಕಪ್ ಸಹಾಯದಿಂದ ಚೆಂದಗಾಣಿಸುತ್ತಾರೆ. ಆದರೆ ನೀವು ನ್ಯಾಚುರಲ್ ಆಗಿ ಚೆಂದಗಾಣಿಸಬೇಕು ಅಂದ್ರೆ, ನೀವು ಕೆಲವು ಆಹಾರಗಳ ಸೇವನೆ ಮಾಡಬೇಕು. ಹಾಗಾದ್ರೆ ನಾವು ಏನು ಸೇವನೆ...
Health Tips: ಬೆಳಿಗ್ಗೆ ಎದ್ದ ತಕ್ಷಣ, ಬ್ಯಾಗ್ ಹಾಕಿಕೊಂಡು, ಆಫೀಸಿಗೆ, ಶಾಲೆ ಕಾಲೇಜಿಗೆ ಹೋಗುವವರೇ ಹೆಚ್ಚು. ಇನ್ನು ಮನೆಯಲ್ಲಿರುವ ಕೆಲವು ಗೃಹಿಣಿಯರು ಏಳುವುದು 6 ಗಂಟೆಗಾದರೆ, ಅವರ ತಿಂಡಿ ತಿನ್ನುವ ಸಮಯ ಮಾತ್ರ 11 ಗಂಟೆಗೆ. ಆದರೆ ಬೆಳಿಗ್ಗಿನ ಸಮಯ, ಸರಿಯಾಗಿ, ಆರೋಗ್ಯಕರವಾದ ತಿಂಡಿ ತಿನ್ನುವುದು ತುಂಬಾ ಮುಖ್ಯ. ಹಾಗಾದ್ರೆ ಬೆಳಗ್ಗಿನ ತಿಂಡಿ ಯಾಕೆ...
Health Tips: ವೈದ್ಯರಾದ ಡಾ.ಪವನ್ ಕುಮಾರ್ ಅವರು ರಕ್ತಹೀನತೆ ಬಗ್ಗೆ ವಿವರಿಸಿದ್ದಾರೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ರಕ್ತಹೀನತೆ ಕಾಣಿಸಿಕೊಳ್ಳುತ್ತಿದ್ದು, ಅವರ ಆಹರ ಸೇವನೆ ಹೇಗಿರಬೇಕು. ಈ ಬಗ್ಗೆ ಅವರು ಯಾವ ರೀತಿ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=vgqqXS4Gnqc
ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ....
Health Tips: ವ್ಯಾಸಲಿನನ್ನು ಹೆಚ್ಚಾಗಿ ತುಟಿಗೆ ಹಚ್ಚಲಾಗುತ್ತದೆ. ಏಕೆಂದರೆ ಇದರಿಂದ ತುಟಿ ಒಡೆಯುವುದಿಲ್ಲ. ಆದರೆ ಇದರ ಬಳಕೆ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾ ಹಲವರಿಗೆ ಗೊತ್ತಿಲ್ಲ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಅವರು ಈ ಬಗ್ಗೆ ಪೂರ್ತಿ ವಿವರಣೆ ನೀಡಿದ್ದಾರೆ.
https://www.youtube.com/watch?v=WBF7mwye25k
ಮೊದಲೆಲ್ಲ ಮಾಯಿಶ್ಚರೈಸರ್ ಇರಲಿಲ್ಲ. ಹಾಗಾಗಿ ಜನ ಚರ್ಮಕ್ಕೆ ಮತ್ತು ತುಟಿಗೆ ವ್ಯಾಸಲಿನ್ ಹಚ್ಚುತ್ತಿದ್ದರು. ಆದರೆ ಈಗ ಬೇರೆ...
Health Tips: ಕೆಲವರು ಚೆನ್ನಾಗಿ ಆಹಾರ ಸೇವನೆ ಮಾಡುತ್ತಿರುತ್ತಾರೆ. ಆದರೆ ಇದ್ದಕ್ಕಿದ್ದಂತೆ ಅವರಿಗೆ ಹಸಿವು ಕಡಿಮೆಯಾಗುತ್ತದೆ. ಅಲ್ಲದೇ, ಚೆನ್ನಾಗಿ ಗಟ್ಟಿಮುಟ್ಟಾಗಿದ್ದ ಮನುಷ್ಯ, ಸಡನ್ನಾಗಿ ತೂಕ ಕಳೆದುಕೊಳ್ಳಲು ಶುರು ಮಾಡುತ್ತಾನೆ. ಹಾಗಾದ್ರೆ ಇದು ಯಾವುದರ ಸಂಕೇತ..? ಅನಾರೋಗ್ಯ ಸಂಭವಿಸುವ ಸೂಚನೆಯೇ..? ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ವಿವರಿಸಿದ್ದಾರೆ ನೋಡಿ..
https://www.youtube.com/watch?v=4SmyrrWlmpo
ಹಸಿವು ಕಡಿಮೆಯಾಗಿ, ತೂಕದಲ್ಲಿ ಇಳಿಕೆಯಾಗುವುದು ಟಿಬಿ ಸಂಕೇತ....
Health Tips: ಬೆಳಗ್ಗಿನ ತಿಂಡಿ ಅಂದ್ರೆ, ಮನೆ ಕಟ್ಟುವಾಗ ನಾವು ಹಾಕುವ ಫೌಂಡೇಶನ್ ಇದ್ದ ಹಾಗೆ ಎನ್ನುತ್ತಾರೆ. ಏಕೆಂದರೆ, ಮನೆಯ ತಳಭಾಗ ಗಟ್ಟಿಯಾಗಿದ್ದಾಗ, ಮನೆ ಗಟ್ಟಿಯಾಗಿರುತ್ತದೆ. ಅದೇ ರೀತಿ ಬೆಳಿಗ್ಗಿನ ತಿಂಡಿ ಸರಿಯಾಗಿ ತಿಂದರೆ, ಅದು ಇಡೀ ದಿನ ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಕೊಡುತ್ತದೆ. ಆದರೆ ಕೆಲವರು, ಬೆಳಗ್ಗಿನ ತಿಂಡಿಯನ್ನು ಸ್ಕಿಪ್ ಮಾಡಿ,...