Health Tips: ವೈದ್ಯರಾದ ಡಾ.ಕೆ.ಜೆ.ಇರ್ಫಾನ್ HIV ಎಂದರೇನು..? ಇದರ ಲಕ್ಷಣಗಳೇನು ಅನ್ನೋ ಬಗ್ಗೆ ವಿವರಿಸಿದ್ದಾರೆ. ಹೆಚ್‌ಐವಿ ಎಂದರೆ, ವೈರಲ್ ಇನ್‌ಫೆಕ್ಷನ್. ಈ ರೋಗ ಬರುವ ಮುನ್ನ ನೆಗಡಿ, ಕೆಮ್ಮು, ಗಂಟಲ ನೋವು ಬರುತ್ತದೆ. ಸಾಮಾನ್ಯ ಜ್ವರ ಬರುವಾಗ ಏನೇನು ಲಕ್ಷಣವಿರುತ್ತದೆಯೋ, ಅಂಥ ಲಕ್ಷಣಗಳೆಲ್ಲವೂ ಇರುತ್ತದೆ. ಸುಸ್ತಾಗುತ್ತದೆ. ಇನ್ನು ಕೆಲವರಿಗೆ ದೇಹದ ಮೇಲೆ ಕೆಂಪು ಗುಳ್ಳೆಗಳಾಗುತ್ತದೆ.
https://www.youtube.com/watch?v=QZdARZlnx1E
ಇಂಥ...
ಊಟ ಮಾಡುವಾಗ ಕರಿಬೇವಿನ ಸೊಪ್ಪನ್ನು ಸಿಕ್ಕರೆ, ಕೆಲವರು ಅದನ್ನು ಬಿಸಾಕುತ್ತಾರೆ. ಆದರೆ ಕರಿಬೇವು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಬರೀ ಆರೋಗ್ಯ ಅಭಿವೃದ್ಧಿ ಮಾತ್ರವಲ್ಲ. ಸೌಂದರ್ಯ ಅಭಿವೃದ್ಧಿಯೂ ಆಗುತ್ತದೆ. ಹಾಗಾದ್ರೆ ಕರಿಬೇವಿನ ಸೊಪ್ಪಿನ ಸೇವನೆ ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=5u2J0feZm3M
ಪ್ರಖ್ಯಾತ ವೈದ್ಯೆ ಮತ್ತು ನ್ಯೂಟ್ರಿಷಿಯನ್ ಆಗಿರುವ ಡಾ.ಹೇಮಾ ಅವರು ಈ ಬಗ್ಗೆ...
Recipe: ನಮಗೆ ಏನಾದರೂ ಸಿಹಿ ತಿನ್ನಬೇಕು ಅನ್ನಿಸಿದಾಗ, ನಾವು ಸಕ್ಕರೆ ಬಳಸಿ ಮಾಡಿದ ತಿಂಡಿಯನ್ನು ತಿನ್ನುತ್ತೇವೆ. ಆದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಅಲ್ಲದೇ, ಮಕ್ಕಳಿಗೂ ಸಕ್ಕರೆಯ ತಿಂಡಿ ಕೊಡುವುದು ಉತ್ತಮವಲ್ಲ. ಹಾಗಾಗಿ ನಾವಿಂದು ಸಿಹಿಯಾದ, ರುಚಿಯಾದ, ಆರೋಗ್ಯಕರವಾದ ಪ್ರೋಟೀನ್ ಬೈಟ್ಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಪ್ರತಿದಿನ ಒಂದು ಬೈಟ್ಸ್ ಸೇವಿಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ.
ಶೇಂಗಾವನ್ನು...
Health Tips: ನೀರು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಮ್ಮ ದೇಹಕ್ಕಾಗುವಷ್ಟು ನಾವು ನೀರಿನ ಸೇವನೆ ಮಾಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದರೆ ನಾವು ನೀರನ್ನು ಕುಡಿಯಬಾರದಂತೆ. ತಿನ್ನಬೇಕಂತೆ. ಹಾಗಾದ್ರೆ ನೀರನ್ನು ತಿನ್ನುವುದು ಹೇಗೆ..? ಏನು ಈ ಮಾತಿನ ಅರ್ಥ ಅಂತಾ ತಿಳಿಯೋಣ ಬನ್ನಿ..
ನೀವು ನೀರನ್ನು ಬಾಯಿಗೆ ಹಾಕಿದ ತಕ್ಷಣ...
Health Tips: ಜ್ವರ ಬಂದಾಗ, ನಾವು ಸರಿಯಾದ ರೀತಿಯಲ್ಲಿ ರೆಸ್ಟ್ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಆದರೆ ನಾವು ಜ್ವರ ಬಂದಾಗ, ನಿರ್ಲಕ್ಷ್ಯ ಮಾಡುವ ಕಾರಣಕ್ಕೆ, ಜ್ವರ ಇನ್ನೂ ಹೆಚ್ಚಾಗಿ, ಭವಿಷ್ಯದಲ್ಲಿ ಅದು ನಮ್ಮ ಪ್ರಾಣಕ್ಕೇ ಕುತ್ತು ತರುತ್ತದೆ. ಹಾಗಾಗಿ ಜ್ವರ ಬಂದಾಗ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದ್ಯಾವ ತಪ್ಪುಗಳು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ...
Health Tips: ನಾವು ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಬಳಸುವ ಬದಲು, ಮನೆಯಲ್ಲೇ ಹಲ್ಲುಜ್ಜುವ ಪೌಡರ್ ರೆಡಿ ಮಾಡಬಹುದು. ಹಾಗಾದ್ರೆ ಇದನ್ನು ತಯಾರು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಅರಿಶಿನ, ಲವಂಗದ ಪುಡಿ, ಕೆಂಪುಪ್ಪು ಇವಿಷ್ಟು ಹಲ್ಲುಜ್ಜುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿ. ಒಂದು ಡಬ್ಬದಲ್ಲಿ ಈ ಮೂರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ...
Health Tips: ಕೆಲವೊಂದು ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಪರಿಮಳಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯಕ್ಕೂ ಪರಿಮಳಕ್ಕೂ ಏನು ಸಂಬಂಧ ಅಂತಾ ನೀವು ಕೇಳಬಹುದು. ಹೌದು ಸಂಬಂಧವಿದೆ. ಪ್ರಕೃತಿಯಿಂದ ಸಿಗುವ ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಗೊಳಿಸುತ್ತದೆ. ಕರ್ಪೂರದ ಪರಿಮಳ, ಹೂವಿನ ಪರಿಮಳ, ಮಳೆ ಬಿದ್ದ ಬಳಿಕ ತೇವಗೊಂಡ ಮಣ್ಣಿನ...
Health Tips: ಈ ಮೊಬೈಲ್ ಯುಗದಲ್ಲಿ, ಎಲ್ಲರಿಗೂ ಒಂದು ಕ್ಷಣವೂ ಮೊಬೈಲ್ ಬಿಟ್ಟಿರಲಾಗದ ಪರಿಸ್ಥಿತಿ. ಮೊಬೈಲ್ ಚಾರ್ಜ್‌ಗೆ ಹಾಕಿದಾಗ, ಅವರಿಗೆ ಏನೋ ಕಳೆದುಕೊಂಡ ಅನುಭವ. ಅಂಥವರಲ್ಲಿ ಕೆಲವರು ಚಾರ್ಜ್ ಹಾಕಿಕೊಂಡೇ ಮೊಬೈಲ್ ನೋಡುತ್ತಾರೆ. ಇನ್ನು ಕೆಲವರು ಚಾರ್ಜ್ ಹಾಕಿಯೇ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸಬಾರದು. ಯಾಕೆ...
Recipe: ಇಂದು ನಾವು ಪೂರಿ, ಚಪಾತಿಯೊಂದಿಗೆ ಸವಿಯಬಹುದಾದ, ಪಂಜಾಬಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 1 ಕಪ್ ಬಿಳಿ ಕಡಲೆ, 2 ಪಲಾವ್ ಎಲೆ, ಕಪ್ಪು ಏಲಕ್ಕಿ, ಕಾಲು ಕಪ್ ಟೀ ಡಿಕಾಕ್ಷನ್, 4 ಸ್ಪೂನ್ ಎಣ್ಣೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, 1...
Recipe: ಹೆಸರು ಬೇಳೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ನಾನ್‌ವೆಜ್ ತಿನ್ನದವರಿಗೆ ಹೆಸರು ಬೇಳೆ ತುಂಬಾ ಉತ್ತಮ. ಹಾಗಾಗಿ ನಾವಿಂದು ಹೆಸರು ಬೇಳೆಯ ಆರೋಗ್ಯಕರ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 1 ಕಪ್ ತೊಳೆದು ನೆನೆಸಿದ ಹೆಸರು ಬೇಳೆ, ಕೊಂಚ ಶುಂಠಿ, 2 ಹಸಿಮೆಣಸು, ಅರ್ಧ ಕಪ್...