Saturday, February 28, 2026

remedy

ಸಕ್ಕರೆ ಖಾಯಿಲೆಯನ್ನು ನಿಯಂತ್ರಣದಲ್ಲಿರಿಸಲು ಈ ಆಹಾರಗಳನ್ನು ಸೇವಿಸಿ..

Health Tips: ಸಕ್ಕರೆ ಖಾಯಿಲೆ ಅನ್ನುವುದು ಕಾಮನ್ ಖಾಯಿಲೆಯಾದರೂ, ಇದನ್ನು ನಿರ್ಲಕ್ಷಿಸಿದವರ ಪ್ರಾಣಕ್ಕೆ ಕುತ್ತು ಬರುವುದಂತೂ ಗ್ಯಾರಂಟಿ. ಹಾಗಾಗಿ ನಾವಿಂದು ಸಕ್ಕರೆ ಖಾಯಿಲೆ ಇದ್ದವರು ಯಾವ ಆಹಾರಗಳನ್ನು ಸೇವಿಸಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅರಿಶಿನ. ಪ್ರತಿದಿನ ನೀವು ತಯಾರಿಸುವ ಅಡಿಗೆಯಲ್ಲಿ ಅರಿಶಿನ ಬಳಕೆ ಮಾಡಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ,...

ಆ್ಯಸಿಡಿಟಿಯನ್ನು ಬ್ಯಾಲೆನ್ಸ್ ಮಾಡಲು ಈ ಒಂದು ಆಹಾರವನ್ನು ಸೇವಿಸಿ..

Health Tips: ಇಂದಿನ ಜನರಿಗೆ ಇರುವ ಕಾಮನ್ ಆರೋಗ್ಯ ಸಮಸ್ಯೆ ಅಂದ್ರೆ ಆ್ಯಸಿಡಿಟಿ. ನಾವು ಸೇವಿಸುವ ಆಹಾರದಿಂದ ಈ ಸಮಸ್ಯೆ ಬರುತ್ತಿದೆ. ಅಲ್ಲದೇ, ಸಮಯಕ್ಕೆ ತಕ್ಕಂತೆ ಆಹಾರ ಸೇವಿಸದ ಕಾರಣ ಆ್ಯಸಿಡಿಟಿ ಸಮಸ್ಯೆ ಬರುತ್ತದೆ. ಇಂದು ನಾವು ಆ್ಯಸಿಡಿಟಿಯನ್ನು ತಡೆಗಟ್ಟಲು ಒಂದೇ ಒಂದು ಆಹಾರ ಸೇವಿಸುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ಆಹಾರ ಯಾವುದೆಂದರೆ, ನಿಂಬೆರಸ...

Nipah Virus ಲಕ್ಷಣಗಳೇನು..? ಡಾಕ್ಟರ್ ಏನಂತಾರೆ ಗೊತ್ತಾ?

Health Tips: ಪಕ್ಕದ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಟ ಹೆಚ್ಚಾಗಿದ್ದು, ಇದೀಕ ಕರ್ನಾಟಕಕ್ಕೂ ನಿಫಾ ವೈರಸ್ ಲಗ್ಗೆ ಇಟ್ಟಿದೆ. ಈ ಬಗ್ಗೆ ವೈದ್ಯರಾದ ಡಾ. ಆಂಜೀನಪ್ಪ ಸಂಪೂರ್ಣ ಮಾಹಿತಿ ನೀಡಿದ್ದಾರೆ. ನಿಫಾ ವೈರಸ್ ಹೇಗೆ ಹರಡುತ್ತದೆ..? ಇದರ ಲಕ್ಷಣಗಳೇನು..? ಇದಕ್ಕೆ ಹೇಗೆ ಮದ್ದು ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ...

ತಾಯಿಗೆ ಮಗುವಿನ ಬಗ್ಗೆ ಏನೇನು ತಿಳಿದಿರಬೇಕು..?

Health Tips: ನಾವು ತಾಯಿತನದ ಬಗ್ಗೆ, ಸ್ತನಪಾನದ ಬಗ್ಗೆ, ಮಗುವಿನ ಆರೋಗ್ಯದ ಬಗ್ಗೆ ಈಗಾಗಲೇ ನಿಮಗೆ ವಿವರಿಸಿದ್ದೇವೆ. ಇಂದು ವೈದ್ಯರಾದ ಸುರೇಂದ್ರ ಅವರು, ಮಗುವಿನ ಬಗ್ಗೆ ತಾಯಿಗೆ ಯಾವ ಯಾವ ಸಂಗತಿ ತಿಳಿದಿರಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನೀವು ಗರ್ಭಿಣಿಯಾಗಿದ್ದಾಗಲೇ, ಮಗುವಿನ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಡಾ.ಸುರೇಂದ್ರ. ಯಾಕಂದ್ರೆ...

Digestion-Indigestion ಅಂದ್ರೆ ಏನು? ಆರೋಗ್ಯಕ್ಕೆ ಯಾವ ಆಹಾರಗಳು ಉತ್ತಮ?

Health Tips: ನಾವು ಜೀರ್ಣಕ್ರಿಯೆ ಸಮಸ್ಯೆ ಬಗ್ಗೆ ನಿಮಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಇಂದು ಜೀರ್ಣ ಅಜೀರ್ಣ ಎಂದರೇನು ಎನ್ನುವ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪಾ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಾವು ತಿನ್ನುವ ಆಹಾರದಲ್ಲಿ 5 ವಿಧಗಳಿದೆ. ಕಾರ್ಬೋಹೈಡ್ರೇಟ್ಸ್, ಪ್ರೋಟಿನ್, ಫ್ಯಾಟ್, ವಾಟರ್, ಫೈಬರ್. ಇವಿಷ್ಟು ನಮ್ಮ ಆಹಾರದಲ್ಲಿರಬೇಕು. ಈ 5...

ಹೈ ಬ್ಲಡ್ ಪ್ರೆಶರ್ ಇದ್ದರೆ, ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು..?

Health Tips: ಹೈ ಬ್ಲಡ್‌ ಪ್ರೆಶರ್ ಅಂದ್ರೆ ಹೈ ಬಿಪಿ. ಅಧಿಕ ರಕ್ತದೊತ್ತಡ ಇದ್ದಾಗ, ಮನುಷ್ಯನ ಜೀವ ಅಪಾಯದಲ್ಲಿರುತ್ತದೆ. ಅಂಥ ಜನ ಸುಮ್ಮನೆ ತಿರುಗಾಡುತ್ತಿರುತ್ತಾರೆ. ಸಡೆನ್ ಆಗಿ ತಲೆ ತಿರುಗಿ ಬೀಳಬಹುದು. ಅಥವಾ ಕೆಲ ನಿಮಿಷಗಳಲ್ಲೇ ಅವರ ಪ್ರಾಣ ಹೋಗಬಹುದು. ಮೂತ್ರಪಿಂಡ, ಕಿಡ್ನಿ, ಮೆದುಳು ಹೀಗೆ ಮುಖ್ಯವಾದ ಜಾಗಕ್ಕೆ ಪೆಟ್ಟು ಬೀಳಬಹುದು. ಹಾಗಾಗಿ ಹೈ...

ಹೇನಿನಿಂದ ಮುಕ್ತಿ ಪಡೆಯಲು ಏನು ಮಾಡಬೇಕು..?

Health Tips: ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಹೇನಿನ ಓಡಾಟ ಇದ್ದೇ ಇರುತ್ತದೆ. ಈ ಹೇನಿನಿಂದಲೇ, ತಲೆಗೂದಲು ಉದುರುವುದು, ಡ್ಯಾಂಡ್ರಫ್ ಆಗುವ ಸಮಸ್ಯೆ ಉದ್ಭವಿಸುತ್ತದೆ. ಅಲ್ಲದೇ, ಕೆಲವರಿಗೆ ಇದು ಮರ್ಯಾದೆ ಪ್ರಶ್ನೆ. ತಮ್ಮ ಮಕ್ಕಳ ತಲೆಯಿಂದ ಹೇಗಾದರೂ ಮಾಡಿ, ಹೇನನ್ನು ಸಂಪೂರ್ಣವಾಗಿ ನಾಶ ಮಾಡಲೇಬೇಕು ಅಂತಾ ಅಂದುಕೊಳ್ತಾರೆ. ಅಂಥವರಿಗಾಗಿ ನಾವಿಂದು ಕೆಲ ಟಿಪ್ಸ್ ತಂದಿದ್ದೇವೆ. ಮೊದಲನೇಯದಾಗಿ...

ಮಖಾನಾ ಖೀರ್ ರೆಸಿಪಿ

Recipe: ದಕ್ಷಿಣ ಭಾರತೀಯರು ತಾವರೆ ಬೀಜವನ್ನು ಕಡಿಮೆ ಉಪಯೋಗಿಸುತ್ತಾರೆ. ಆದರೆ ಮಖಾನಾ ಎಂದು ಕರೆಯಲ್ಪಡುವ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಇಂದು ನಾವು ಮಖಾನಾ ಖೀರ್ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಅರ್ಧ ಲೀಟರ್ ಹಾಲನ್ನು ಪ್ಯಾನ್‌ಗೆ ಹಾಕಿ ಚೆನ್ನಾಗಿ ಕುದಿಸಿ. ಇನ್ನೊಂದು ಪ್ಯಾನ್‌ನಲ್ಲಿ ಎರಡು ಸ್ಪೂನ್ ತುಪ್ಪ ಹಾಕಿ, 1 ಕಪ್ ಮಖಾನಾವನ್ನು...

ತಾಯಿಯ ಎದೆ ಹಾಲನ್ನು ಅಮೃತವೆಂದು ಹೇಳಲು ಕಾರಣಗಳೇನು..?

Health Tips: ನಾವು ಈ ಮೊದಲೇ ನಿಮಗೆ ತಾಯಿಯ ಎದೆ ಹಾಲಿನ ಸೇವನೆಯಿಂದ, ಮಗುವಿಗೆ ಏನೆಲ್ಲಾ ಲಾಭವಾಗುತ್ತದೆ ಅಂತಾ ಹೇಳಿದ್ದೇವೆ. ಆದರೆ ತಾಯಿಯ ಎದೆಹಾಲನ್ನು ಅಮೃತವೆಂದು ಯಾಕೆ ಹೇಳುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಸ್ತನಪಾನ ಮಾಡಿಸಲು ಯಾಕೆ ತೊಂದರೆಯಾಗತ್ತೆ ಎಂದರೆ, ದೈಹಿಕ ಮತ್ತು ಮಾನಸಿಕವಾಗಿ ತೊಂದರೆ ಇರುವ...

ಹೊಟ್ಟೆಯಲ್ಲಿ 500ಕ್ಕೂ ಹೆಚ್ಚು ಜಂತು ಹುಳಗಳಿವೆ..? ನಿಮಗಿದು ಗೊತ್ತಾ!?

Health Tips: ನಮ್ಮ ಹೊಟ್ಟೆಯಲ್ಲಿ ಜಂತು ಹುಳ ಉತ್ಪತ್ತಿಯಾಗುವ ಕಾರಣಕ್ಕೆ, ಪ್ರತಿಯೊಬ್ಬರು ವರ್ಷಕ್ಕೆ ಎರಡು ಬಾರಿ, ಅಂದ್ರೆ 6 ತಿಂಗಳಿಗೆ ಒಮ್ಮೆ ಜಂತಿನ ಗುಳಿಗೆಯನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದ್ರೆ ನಮ್ಮ ದೇಹದಲ್ಲಿ ಎಷ್ಟು ಜಂತುಹುಳಗಳಿರುತ್ತದೆ. ಅವು ನಮಗೆ ಯಾವ ಸಮಸ್ಯೆ ತಂದೊಡ್ಡುತ್ತದೆ ಅನ್ನೋ ಬಗ್ಗೆ ವೈದ್ಯರಾದ ಆಂಜೀನಪ್ಪ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ. ಮನುಷ್ಯನ...
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img