Recipe: ಢೋಕ್ಲಾ ಎಂದರೆ ಗುಜರಾತಿ ತಿಂಡಿ. ಖಾರಾ, ಹುಳಿಯಾದ ಈ ತಿಂಡಿ ಇಡ್ಲಿ ರೀತಿಯಲ್ಲೇ ಮಾಡಲಾಗುತ್ತದೆ. ಇಂದು ನಾವು ರವಾ ಇಡ್ಲಿ ಢೋಕ್ಲಾ ಮಾಡೋದು ಹೇಗೆ ಅಂತಾ ತಿಳಿಸಲಿದ್ದೇವೆ.
2 ಟೇಬಲ್ ಸ್ಪೂನ್ ಕಡಲೆಹಿಟ್ಟನ್ನು ಪ್ಯಾನ್‌ಗೆ ಹಾಕಿ ಘಮ ಬರುವವರೆಗೂ ಹುರಿದುಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿ. ಈಗ ಇದಕ್ಕೆ ಒಂದುವರೆ ಕಪ್ ರೆಡಿಮೇಡ್ ರವಾ...
Recipe: ರವಾ, ಅಕ್ಕಿ, ಗೋಧಿ ಸೇರಿ ಹಲವು ಬಗೆಯ ದೋಸೆ ಮಾಡಿ ನೀವು ತಿಂದಿರಬಹುದು. ಆದರೆ ನಾವಿಂದು ಅವಲಕ್ಕಿ ದೋಸೆ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
1 ಕಪ್ ಅಕ್ಕಿ, ಅರ್ಧ ಕಪ್ ತೆಳ್ಳಗಿನ ಅವಲಕ್ಕಿ ಇವೆರಡನ್ನೂ ಸಪರೇಟ್ ಆಗಿ ಬಿಸಿ ನೀರಿನಲ್ಲಿ 1 ಗಂಟೆ ನೆನೆಸಿಡಿ. ಆದರೆ ಅದಕ್ಕೂ ಮುನ್ನ ಇವೆರಡನ್ನೂ ಚೆನ್ನಾಗಿ...
Health Tips: ನಗು- ಅಳು, ಸುಖ-ದುಃಖ ಅನ್ನೋದು ಮನುಷ್ಯನ ಜೀವನದ ಒಂದು ಭಾಗ. ಆದರೆ ಆ ಕೆಲಸವೇ ನಮ್ಮ ಆರೋಗ್ಯದ ಮೇಲೆ ಉತ್ತಮ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ ಹಾಳಾಗಲು ಮತ್ತು ನಾವು ಆರೋಗ್ಯವಾಗಿರಲು ಅಳು- ನಗು ಕಾರಣವಾಗುತ್ತದೆ. ಹಾಗಾಗಿ ಇಂದು ನಾವು ಮನಸಾರೆ ನಕ್ಕಾಗ ನಮ್ಮ ದೇಹದಲ್ಲಿ ಎಂಥ ಆರೋಗ್ಯಕರ...
Health Tips: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಜನ ಕಸವನ್ನು ತಂದು ತಂದು ಬೀದಿಗೆ ಸುರಿಯುತ್ತಾರೆ. ಬೆಳಿಗ್ಗೆ ಬೇಗ ಎದ್ದು, ಕಸ ತೆಗೆದುಕೊಳ್ಳಲು ಬರುವ ಗಾಡಿಗೆ ಕಸ ಹಾಕಲು ಉದಾಸೀನ. ಇನ್ನು ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ, ಪರಿಸರ ರಕ್ಷಣೆಯನ್ನು ತಮ್ಮದೇ ರೀತಿಯಲ್ಲಿ ಮಾಡಬಹುದು. ಅದು ಹೇಗೆ ಅಂತಾ...
Health Tips: ಗ್ಯಾಸ್ ಪಾಸ್ ಮಾಡುವುದು ಅವಮಾನ ಸಂಗತಿಯಾಗಿರಬಹುದು. ಆದರೆ ಗ್ಯಾಸ್ ಪಾಸ್ ಮಾಡದಿದ್ದಲ್ಲಿ, ಅದರಿಂದ ಹಲವಾರು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಈ ರೀತಿಯಾಗಿ ಮಾಹಿತಿ ನೀಡಿದ್ದಾರೆ.
ನೀವು ಗ್ಯಾಸ್ ಕಂಟ್ರೋಲ್ ಮಾಡಿಕೊಳ್ಳಬಹುದು. ಆದರೆ ಕೆಲ ನಿಮಿಷದ ಬಳಿಕ ನೀವು ಶೌಚಾಲಯಕ್ಕೆ ಹೋಗಿಯಾದರೂ ಅದನ್ನು ಪಾಸ್ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ, ಹೊಟ್ಟೆ ನೋವಿನ...
Spiritual: ದುಡ್ಡು ಅನ್ನುವುದು ಜೀವನದಲ್ಲಿ ಎಷ್ಟು ಮುಖ್ಯ ಅಂತ ಎಲ್ಲರಿಗೂ ಗೊತ್ತು. ದುಡ್ಡಿದ್ದರೆ ಹೊಟ್ಟೆ ತುಂಬುತ್ತದೆ. ಬಟ್ಟೆ ಖರೀಸಿದಲಾಗುತ್ತದೆ. ಸೂರು ಸಿಗುತ್ತದೆ. ಇದೆಲ್ಲದಕ್ಕೂ ಮೀರಿ ಜೀವನ ನಡೆಸಲಂತೂ ರಾಶಿ ರಾಶಿ ದುಡ್ಡು ಬೇಕು. ಆದರೆ ಅದೆಲ್ಲ ಸಾಧ್ಯವಾಗಬೇಕು ಅಂದ್ರೆ, ಲಕ್ಷ್ಮೀ ದೇವಿಯ ಕೃಪೆ ನಮ್ಮ ಮೇಲಿರಬೇಕು. ಹಾಗಾಗಬೇಕು ಅಂದ್ರೆ ನಾವು ಕೆಲ ತಪ್ಪುಗಳನ್ನು ಮಾಡಬಾರದು....
Health Tips: ಮಗು ಆರೋಗ್ಯವಾಗಿರಬೇಕು. ಅದರ ದೇಹದಲ್ಲಿ ಸರಿಯಾಗಿ ರೋಗ ನಿರೋಧಕ ಶಕ್ತಿ ಇರಬೇಕು. ಮಗುವಿನ ಬೆಳವಣಿಗೆ ಸರಿಯಾಗಿ ಆಗಬೇಕು ಎಂದಲ್ಲಿ, ಅದು ತಾಯಿಯ ಎದೆಹಾಲು ಕುಡಿಯುವುದು ತುಂಬಾ ಮುಖ್ಯ. ಈ ಬಗ್ಗೆ ವೈದ್ಯರಾದ ಸುರೇಂದ್ರ ಅವರು ಮಾಹಿತಿ ನೀಡಿದ್ದಾರೆ.
ಕೆಲವು ತಾಯಂದಿರು, ತಮ್ಮ ಸೌಂದರ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ, ಮಗುವಿಗೆ ಸ್ತನಪಾನ ಮಾಡಿಸಲು ಹಿಂಜರಿಯುತ್ತಾರೆ....
Health Tips: ಇಂದಿನ ಕಾಲದ ಮಕ್ಕಳಿಗೆ ತರಹೇವಾರಿ ಜಂಕ್ ಫುಡ್, ಚಾಕೋಲೇಟ್ಸ್, ಬಿಸ್ಕೇಟ್ಸ್ ಲಭ್ಯವಿದೆ. ಮಕ್ಕಳು ಹಠ ಮಾಡಿದ ತಕ್ಷಣ, ಅಪ್ಪ ಅಮ್ಮ ಅದನ್ನು ತೆಗೆಸಿಕೊಡುತ್ತಾರೆ. ಆದರೆ ಇದರೊಂದಿಗೆ ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುವುದು ಕೂಡ ಮುಖ್ಯವಾಗಿದೆ. ಬರೀ ಜಂಕ್ ಫುಡ್ ತಿನ್ನುವುದರಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತ ಹೋಗುತ್ತದೆ....
Health Tips: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನೋದು ಜೀವನದ ಸತ್ಯ. ಯಾಕಂದ್ರೆ, ಮಕ್ಕಳು ತಾಯಿಯ ಮಾತನ್ನೇ ಅನುಕರಿಸುತ್ತಾರೆ. ಹಾಗಾಗಿಯೇ ಎಷ್ಟೋ ಜನ, ತಾಯಿಯ ಭಾಷೆಯನ್ನೇ ಮಾತನಾಡುತ್ತಾರೆ. ಹಾಗಾಗಿಯೇ ಮನೆಯಲ್ಲಿ ಮಾತನಾಡುವ ಭಾಷೆಯನ್ನನು ಮಾತೃಭಾಷೆ ಎಂದು ಕರೆಯಲಾಗುತ್ತದೆ. ಇಂಥ ತಾಯಂದಿರಿಗೆ ಇರುವ ಇನ್ನೊಂದು ಚಾಲೆಂಜ್ ಅಂದ್ರೆ, ಮಕ್ಕಳು ಶಾಲೆಗೆ ಹೋಗುವ ಮುನ್ನ,...
Health Tips: ತಾಯಿಯಾಗುವುದೆಂದರೆ ಅಷ್ಟು ಸುಲಭವಾದ ವಿಷಯವಲ್ಲ. ಅದರಲ್ಲೂ ಇಂದಿನ ಮೊಬೈಲ್ ಯುಗದಲ್ಲೂ, ತಾಯಿಯಾಗುವುದೆಂದರೆ ಅದೃಷ್ಟವೇ ಸರಿ. ಏಕೆಂದರೆ, ಮೊಬೈಲ್ ಬಳಕೆ, ಆಹಾರ ಸೇವನೆಯ ಕ್ರಮ ಇವೆಲ್ಲವುಗಳು ಹೆಣ್ಣು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿಯೇ ಬಂಜೆತನ ಹೆಚ್ಚಾಗುತ್ತಿದೆ. ಮೊದಲೆಲ್ಲ 10 ಹೆಣ್ಣು ಮಕ್ಕಳಲ್ಲಿ ಒಬ್ಬರು ಸಂತಾನಕ್ಕಾಗಿ ಹಪಹಪಿಸುತ್ತಿದ್ದರು.
ಆದರೆ ಈಗ 10 ಹೆಣ್ಣು...