Recipe: ಬೇಲದ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೇ, ಇದರ ಸೇವನೆಯಿಂದ ಹೊಟ್ಟೆಯ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹಾಗಾಗಿ ಇಂದು ನಾವು ಬೇಲದ ಹಣ್ಣಿನ ಜ್ಯೂಸ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಲದ ಹಣ್ಣನ್ನು ಒಡೆದು, ಅದರೊಳಗಿನ ತಿರುಳನ್ನು ತೆಗೆದು ಒಂದು ಬೌಲ್‌ಗೆ ಹಾಕಿ. ಇದಕ್ಕೆ ಅರ್ಧ ಲೀಟರ್ ನೀರು ಸೇರಿಸಿ. 1 ಗಂಟೆ...
Recipe: ನಿಮಗೆ ತಣ್ಣಗಿರೋದೇನಾದ್ರೂ ತಿನ್ನಬೇಕು ಅನ್ನಿಸಿದ್ರೆ, ಮನೆಯಲ್ಲೇ ಕಸ್ಟರ್ಡ್ ಮಾಡಿ ತಿನ್ನಬಹುದು. ಹಾಗಾಗಿ ನಾವಿಂದು ರೋಸ್ ಕಸ್ಟರ್ಡ್ ರೆಸಿಪಿ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ.
ಬಾಳೆಹಣ್ಣು, ಆ್ಯಪಲ್, ಚಿಕ್ಕು, ಮಾವಿನ ಹಣ್ಣು, ದ್ರಾಕ್ಷಿ, ಮಸ್ಕ್ ಮೆಲನ್ ಸೇರಿ 5ರಿಂದ 6 ರೀತಿಯ ಹಣ್ಣುಗಳನ್ನ ಸಣ್ಣಗೆ ಕತ್ತರಿಸಬೇಕು. ಈಗಾಗಲೇ ಕಾದ ಹಾಲನ್ನು ಮತ್ತೆ ಕಾಯಲು ಇಟ್ಟು ಅದಕ್ಕೆ...
Health Tips: ಒಂದು ಹೆಣ್ಣಿಗೆ ತಾಯಿಯಾಗುವುದು. ಹೆರಿಗೆಯಾಗುವುದು. ಬಾಣಂತನ ಇವೆಲ್ಲ ತುಂಬಾ ಮುಖ್ಯವಾದ ಘಳಿಗೆ. ಈ ವೇಳೆ ಆ ಹೆಣ್ಣನ್ನು ಎಷ್ಟು ಕಾಳಜಿ, ಪ್ರೀತಿಯಿಂದ ಕಾಣುತ್ತೀರೋ, ಅಷ್ಟು ಆಕೆಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮತ್ತು ಓರ್ವ ಹೆಣ್ಣು ತಾನು ಗರ್ಭಿಣಿಯಾಗಿದ್ದಾಗ, ಬಾಣಂತನವಾದಾಗ, ಆಕೆಗೆ ಮನೆ ಜನ ಯಾವ ರೀತಿ ಕಂಡಿರುತ್ತಾರೆ ಅನ್ನೋದನ್ನ ಆಕೆ...
Recipe: ಸಂಜೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸಿದಾಗ, ಈಸಿಯಾಗಿ ಮನೆಯಲ್ಲೇ ಮಾಡಿಕೊಂಡು ತಿನ್ನಬಹುದಾದ ಚಾಟ್ ಅಂದ್ರೆ, ಪಾಪ್ಡಿ ಚಾಟ್. ಹಾಗಾಗಿ ನಾವಿಂದು ಪಾಪ್ಡಿ ಚಾಟ್ ಹೇಗೆ ತಯಾರಿಸೋದು ಅಂತಾ ಹೇಳಲಿದ್ದೇವೆ.
ಪಾಪ್ಡಿಯನ್ನು ನೀವು ಮನೆಯಲ್ಲೇ ತಯಾರಿಸಬಹುದು. ಮೈದಾ, ಅಕ್ಕಿ ಹಿಟ್ಟು, ರವಾ, ಕಾರ್ನ್ ಫ್ಲೋರ್ ಬಳಸಿ, ಪಾನೀಪುರಿ ರೀತಿ, ಪಾಪ್ಡಿಯನ್ನ ಮನೆಯಲ್ಲೇ ತಯಾರಿಸಬಹುದು. ಅಥವಾ ಅಂಗಡಿಯಲ್ಲಿ...
Health Tips: ಇಂದಿನ ಕಾಲದಲ್ಲಿ ಮುಕ್ಕಾಲು ಭಾಗ ಜನ, ತಮ್ಮ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಆದರೆ ಕಾಲು ಭಾಗದಷ್ಟು ಜನ ಕೂಡ, ತೂಕ ಹೆಚ್ಚಿಸಲು ಕಷ್ಟಪಡುತ್ತಾರೆ. ಹಾಗಾದರೆ ಆರೋಗ್ಯಕರವಾಗಿ, ತೂಕ ಹೆಚ್ಚಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನೀವು ಆರೋಗ್ಯಕರವಾಗಿ ನಿಮ್ಮ ತೂಕವನ್ನು ಹೆಚ್ಚಿಸಬೇಕು ಎಂದಲ್ಲಿ, ಮೊದಲು ವ್ಯಾಯಾಮ ಮಾಡಬೇಕು. ವ್ಯಾಯಾಮ...
Health Tips: ಇಂದಿನ ಕಾಲದ ಆಹಾರ ಪದ್ಧತಿಯಿಂದ, ಜನ ಹೆಚ್ಚಾಗಿ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ಯಾಸ್ಟ್ರಿಕ್, ಹೊಟ್ಟೆ ನೋವು, ಮಲಬದ್ಧತೆ ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇಂದು ನಾವು ಮಲಬದ್ಧತೆ ಸಮಸ್ಯೆ, ಹೊಟ್ಟೆಯ ಸಮಸ್ಯೆಗಳಿಗೆ ಯಾವ ಹಣ್ಣು ಸೇವಿಸುವ ಮೂಲಕ, ಪರಿಹಾರ ಕಂಡುಕೊಳ್ಳಬಹುದು ಅಂತಾ ತಿಳಿಯೋಣ ಬನ್ನಿ..
ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಪರಿಹಾರ ಬೇಕೆಂದಲ್ಲಿ,...
Health Tips: ಹಳ್ಳಿಯಲ್ಲಿರುವ ಮಕ್ಕಳಿಗೆ ಹಸುವಿನ ಹಾಲು ಹೇಗೋ ಲಭ್ಯವಾಗುತ್ತದೆ. ಆದರೆ ಸಿಟಿಯಲ್ಲಿನ ಮಕ್ಕಳಿಗೆ ಹಸುವಿನ ಹಾಲು ದಕ್ಕುವುದು ಅಷ್ಟು ಸುಲಭವಲ್ಲ. ಹಾಗಾಗಿ ಸಿಟಿ ಜನ ಮಕ್ಕಳಿಗೆ ಪ್ಯಾಕೇಟ್ ಹಾಲನ್ನೇ ಕೊಡುತ್ತಾರೆ. ಹಾಗಾದರೆ ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಸಬಹುದೇ..? ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.
ಕೆಲವು ತಾಯಂದಿರಿಗೆ, ಸ್ತನಪಾನ ಮಾಡಿಸಲು ಸಾಧ್ಯವಾಗುವುದಿಲ್ಲ....
Health Tips: ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣುಗಳನ್ನು ತಿನ್ನಬಾರದ ಸಮಯದಲ್ಲಿ ತಿಂದರೆ, ಅದರಿಂದ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಹಾಳಾಗುತ್ತದೆ. ಹಾಗಾದರೆ ತಿಂದ ಹಣ್ಣು ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ,...
Health Tips: ಇಂದಿನ ಕಾಲದಲ್ಲಿ ಹೊಟೇಲ್‌ನಲ್ಲಿ ಸಿಗುವ ಮಾಕ್ಟೇಲ್, ಕಾಕ್ಟೇಲ್, ಮಿಲ್ಕ್ ಶೇಕ್ ಇವೆಲ್ಲವೂ ಬರೀ ರುಚಿ ಕೊಡುತ್ತದೆ ಅಷ್ಟೇ. ಏಕೆಂದರೆ, ಇದರಲ್ಲಿ ಹಾಲು, ಸಕ್ಕರೆ, ಕೆಲವು ಪ್ಲೇವರ್‌ಗಳನ್ನು ಸೇರಿಸಲಾಗುತ್ತದೆ. ಆದರೆ ಹಿಂದಿನ ಕಾಲದಿಂದಲೂ ಮನೆಯಲ್ಲಿ ಮಾಡಿಕೊಂಡು ಬರುತ್ತಿರುವ ಶರ್ಬತ್ ಸೇವನೆಯಿಂದ ಆರಾಮದಾಯಕ, ಆರೋಗ್ಯ ಎರಡೂ ಸಿಗುತ್ತದೆ. ಹಾಗಾದರೆ ಯಾವ ಶರ್ಬತ್ ಸೇವನೆ ಮಾಡಿದ್ರೆ,...
Health Tips: ನಾವು ಸೇವಿಸುವ ಆಹಾರದಲ್ಲಿ ಸಿಹಿ ಹೆಚ್ಚಾಗಬೇಕು ಅಂದ್ರೆ ನಾವು ಸಕ್ಕರೆ ಬಳಸುತ್ತೇವೆ. ಕೆಲವರು ಬೆಲ್ಲ ಬಳಸುತ್ತಾರೆ. ಇವೆರಡೂ ಇಷ್ಟಪಡದವರು ಜೇನುತುಪ್ಪವನ್ನು ಬಳಸುತ್ತಾರೆ. ಹಾಗಾದರೆ ಈ ಮೂರರಲ್ಲಿ ಯಾವುದು ಉತ್ತಮ..? ಯಾವುದು ಆರೋಗ್ಯಕರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸಕ್ಕರೆ, ಬೆಲ್ಲ, ಜೇನುತುಪ್ಪ ಈ ಮೂರರಲ್ಲಿ ಜೇನುತುಪ್ಪ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಆದರೆ...