Friday, February 27, 2026

remedy

ಆರೋಗ್ಯಕರ ರಾಗಿ ದೋಸೆ ರೆಸಿಪಿ..

Recipe: ರಾಗಿ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಗಿಂತ ಹೆಚ್ಚು ಕನ್ನಡಿಗರಿಗೇ ಗೊತ್ತಿರುತ್ತದೆ. ಏಕೆಂದರೆ ಇಲ್ಲಿ ರಾಗಿ ರೊಟ್ಟಿ ಮತ್ತು ರಾಗಿ ಮುದ್ದೆ ಫೇಮಸ್ ಆಗಿದೆ. ಸಕ್ಕರೆ ಖಾಯಿಲೆ, ಬಿಪಿ ಸೇರಿ ಅನೇಕ ಖಾಯಿಲೆಗಳನ್ನು ದೂರವಿಟ್ಟು, ನಮ್ಮನ್ನು ಗಟ್ಟಿಮುಟ್ಟಾಗಿರಿಸುವಲ್ಲಿ, ರಾಗಿ ಸಹಕಾರಿಯಾಗಿದೆ. ಹಾಗಾಗಿ ಇಂದು ನಾವು ರಾಗಿ ದೋಸೆ ರೆಸಿಪಿ ಹೇಳಲಿದ್ದೇವೆ. ಇದನ್ನು ನೀವು...

ಸೀತಾಫಲ ಹಣ್ಣಿನ ಬಾಸುಂದಿ ರೆಸಿಪಿ..

Recipe: ಇಂದು ನಾವು ಸೀತಾಫಲ ಹಣ್ಣಿನ ಬಾಸುಂದಿ ಎಂಬ ಉತ್ತರ ಭಾರತದ ಸ್ವೀಟ್ ರೆಸಿಪಿ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಲೀಟರ್ ಗಟ್ಟಿ ಹಾಲು, ನಾಲ್ಕು ಟೇಬಲ್ ಸ್ಪೂನ್ ಸಕ್ಕರೆ, ಎರಡು ಸೀತಾಫಲ, ಕಾಲು ಕಪ್ ಬಾದಾಮಿ, ಪಿಸ್ತಾ, ಗೋಡಂಬಿ, ಚಿಟಿಕೆ ಹಾಲಿನಲ್ಲಿ ನೆನೆಸಿದ ಕೇಸರಿ, ಚಿಟಿಕೆ ಏಲಕ್ಕಿ ಪುಡಿ. ಮಾಡುವ ವಿಧಾನ: ಸೀತಾಫಲದ ಬೀಜವನ್ನು ತೆಗೆದು,...

ಬ್ರೆಡ್ನಿಂದಲೂ ತಯಾರಿಸಬಹುದು ಟೇಸ್ಟಿ ರಸಮಲಾಯಿ

Recipe: ಒಡೆದ ಹಾಲಿನಿಂದ ರಸಮಲಾಯಿ ತಯಾರಿಸಬಹುದು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬ್ರೆಡ್‌ನಿಂದಲೂ ರಸಮಲಾಯಿಯನ್ನು ಈಸಿಯಾಗಿ ತಯಾರಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ.. 1 ಲೀಟರ್‌ ಗಟ್ಟಿ ಹಾಲನ್ನು ಕಾಯಿಸಿ, ಅದು ಅರ್ಧದಷ್ಟಾಗುವವರೆಗೂ ಚೆನ್ನಾಗಿ ಕುದಿಸಬೇಕು. ಈಗ ಇದಕ್ಕೆ 4ಟೇಬಲ್ ಸ್ಪೂನ್ ಸಕ್ಕರೆ, ಸಣ್ಣಗೆ ಕತ್ತರಿಸಿದ, ಹತ್ತರಿಂದ ಹನ್ನೆರಡು ಗೋಡಂಬಿ, ಬಾದಾಮಿ, ಪಿಸ್ತಾ, ಚಿಟಿಕೆ...

ಹಲಸಿನ ಹಣ್ಣಿನ ಬೀಜದ ಸೇವನೆಯ ಲಾಭವನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ..

Health Tips: ಬೇಸಿಗೆಗಾಲದ ಕೊನೆಯ ತಿಂಗಳು ಮತ್ತು ಮಳೆಗಾಲದ ಶುರುವಾದದಲ್ಲಿ ಸಿಗುವ ಹಣ್ಣೆಂದರೆ, ಅದು ಹಲಸಿನ ಹಣ್ಣು. ಸೀಸನಲ್ ಫ್ರೂಟ್ ಆರೋಗ್ಯಕ್ಕೆ ಉತ್ತಮ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಹಲಸಿನ ಹಣ್ಣಿನ ತರಹವೇ, ಅದರ ಬೀಜ ಕೂಡ ಆರೋಗ್ಯಕರ ಗುಣಗಳನ್ನು ಹೊಂದಿದೆ. ಹಾಗಾದರೆ ಹಲಸಿನ ಹಣ್ಣಿನ ಬೀಜದ ಸೇವನೆಯಿಂದ...

ಫ್ರೆಂಚ್ ಟೋಸ್ಟ್ ಮನೆಯಲ್ಲೇ ತಯಾರಿಸುವುದು ಹೇಗೆ..?

Recipe: ಸಾಮಾನ್ಯವಾಗಿ ಹಲವರು ಬ್ರೆಡ್ ತಂದಾಗ, ಅದರಿಂದ ಟೋಸ್ಟ್ ಅಥವಾ ಸ್ಯಾಂಡವಿಚ್ ಮಾಡಿ ತಿನ್ನುತ್ತಾರೆ. ಆದರೆ ನೀವು ಸಿಂಪಲ್‌ ಆಗಿ ಟೋಸ್ಟ್ ಮಾಡುವ ಬದಲು, ಫ್ರೆಂಚ್ ಟೋಸ್ಟ್ ಮಾಡಿದರೆ, ಅದು ಸಖತ್ ಟೇಸ್ಟಿಯಾಗಿರತ್ತೆ. ಹಾಗಾಗಿ ನಾವಿಂದು ಫ್ರೆಂಚ್ ಟೋಸ್ಟ್ ರೆಸಿಪಿ ಹೇಳಲಿದ್ದೇವೆ. ಒಂದು ಕಪ್ ಕಾಯಿಸಿದ ಹಾಲು, 3 ಸ್ಪೂನ್ ಕಸ್ಟರ್ಡ್ ಪುಡಿ, 2 ಸ್ಪೂನ್...

ಕಣಲೆ ಅಥವಾ ಕಳಿಲೆಯ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

Health tips: ನಿಮಗೆ ಸಾಕಷ್ಟು ತರಕಾರಿ, ಹಣ್ಣು, ಸೊಪ್ಪು, ಮೊಳಕೆ ಕಾಳು ಇತ್ಯಾದಿಗಳ ಬಗ್ಗೆ ಗೊತ್ತಿರಬಹುದು. ಆದರೆ ಕಣಲೆ ಅಥವಾ ಕಳಿಲೆ ಬಗ್ಗೆ ಗೊತ್ತಿರುವುದು ಅಪರೂಪ. ಇದನ್ನ ಬಾಂಬೂ ಅಂತಲೂ ಕರೆಯುತ್ತಾರೆ. ಇದರ ಪಲ್ಯ ಆರೋಗ್ಯಕ್ಕೆ ತುಂಬಾ ಉತ್ತಮ. ಮಳೆಗಾಲದ ಸಮಯದಲ್ಲಿ ಕಣಿಲೆ ಸಿಗುತ್ತದೆ. ಹಾಗಾದರೆ ಕಣಲೆ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ...

ಸಕ್ಕರೆ ಖಾಯಿಲೆ ಇರುವವರೂ ಈ ಹಣ್ಣುಗಳನ್ನು ತಿನ್ನಬಹುದು..

Health tips: ಸಕ್ಕರೆ ಖಾಯಿಲೆ ಇರುವವರಿಗೆ ಕೆಲವು ಹಣ್ಣುಗಳನ್ನು ಸಹ ತಿನ್ನಬಾರದು ಅಂತಾ ಹೇಳಲಾಗುತ್ತದೆ. ಏಕೆಂದರೆ, ಆ ಹಣ್ಣುಗಳ ಸೇವನೆಯಿಂದ ಶುಗರ್ ಹೆಚ್ಚುತ್ತದೆ. ಮಾವಿನ ಹಣ್ಣು, ಹಲಸಿನ ಹಣ್ಣು ಸೇವನೆ ಮಾಡಿದರೆ, ಸಕ್ಕರೆ ಖಾಯಿಲೆ ಹೆಚ್ಚುತ್ತದೆ. ಹಾಗಾದ್ರೆ ಸಕ್ಕರೆ ಖಾಯಿಲೆ ಇದ್ದವರು, ಯಾವ ಹಣ್ಣುಗಳ ಸೇವನೆ ಮಾಡಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ನೇರಳೆ ಹಣ್ಣು....

ಆರೋಗ್ಯ ಕಾಪಾಡಿಕೊಳ್ಳಲು ಮಳೆಗಾಲದಲ್ಲಿ ಇಂಥ ಆಹಾರ ಸೇವನೆ ಮಾಡಿ..

Health tips: ಮಳೆಗಾಲ ಅಂದರೆ, ಕೆಮ್ಮು, ನೆಗಡಿ, ಜ್ವರದ ಸೀಸನ್. ಈ ವೇಳೆಯಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ಅನ್ನೋ ಕನ್ಫೂಶನ್ ಹೆಚ್ಚು. ಆದರೆ ಆಯುರ್ವೇದದ ಪ್ರಕಾರ, ನೀವು ಮಳೆಗಾಲದಲ್ಲಿ ಕೆಲವು ಪದಾರ್ಥಗಳ ಸೇವನೆ ಮಾಡಿದರೆ, ನಿಮ್ಮ ಆರೋಗ್ಯವನ್ನ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬಹುದು. ಹಾಗಾಗಿ ನಾವಿಂದು ಮಳೆಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.. ನಾವೀಗ...

ರಾಮ್‌ ಬುಟನ್ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು..?

Health tips: ಇತ್ತೀಚೆಗೆ ಆರೋಗ್ಯದ ಗುಣಗಳಿಂದ ಹೆಚ್ಚು ಸದ್ದು ಮಾಡುತ್ತಿರುವ ಹಣ್ಣು ಅಂದ್ರೆ ರಾಮ್‌ಬುಟನ್ ಹಣ್ಣು. ಲಿಚಿಯಂತೆ ಕಾಣುವ ರಾಮ್‌ಬುಟನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಂದು ನಾವು ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ರಾಮ್‌ಬುಟನ್ ಬೆಲೆ ಕೊಂಚ ಹೆಚ್ಚಿದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಕಾರಣಕ್ಕೆ ಇದರ ಸೇವನೆ...

ಈ ಪದಾರ್ಥಗಳನ್ನು ನೀವು ಸೇರಿಸಿ ತಿಂದಲ್ಲಿ, ನಿಮ್ಮ ದೇಹದ ಬೊಜ್ಜು ಹೆಚ್ಚಾಗುತ್ತದೆ..

Health tips: ನೀವು ತೂಕ ಇಳಿಸಲು ಬಯಸುವವರಾಗಿದ್ದರೆ, ನಿಮ್ಮ ಆಹಾರದಲ್ಲಿ ಕಂಟ್ರೋಲ್ ಇರಬೇಕು. ಆದರೆ ಕೆಲವೊಮ್ಮೆ ಡಯಟ್ ಮಾಡುವವರೂ ಕೂಡ, ಚೀಟಿಂಗ್ ಡೇ ಎಂದು ಕೆಲ ಜಂಕ್ ಫುಡ್ ಸೇವನೆ ಮಾಡುತ್ತಾರೆ. ಇಂದು ನಾವು ಯಾವ ಕಾಂಬಿನೇಷನ್ ಫುಡ್ ತಿಂದರೆ, ದೇಹದ ತೂಕ ಹೆಚ್ಚುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಲಿದ್ದೇವೆ.. ಚಹಾ ಮತ್ತು ಕುರುಕಲು...
- Advertisement -spot_img

Latest News

₹10 ನೋಟು ನೀಡಿ ಅಧಿಕಾರಿಗಳ ಬಾಯಿ ಮುಚ್ಚಿಸಿದ ರೈತ!

ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋದವರನ್ನ ಹಿಡಿಯೋಕೆ ಆಗದ ಬ್ಯಾಂಕುಗಳು, ಬಡ ರೈತರು ಪೈಸೆ ಲೆಕ್ಕ ಬಾಕಿ ಇಟ್ಟುಕೊಂಡ್ರೆ ಸಾಕು ಹೇಗೆ ಬೆನ್ನುಬೀಳ್ತಾರೆ...
- Advertisement -spot_img