ಶಿಶುವಿಗೆ 6 ತಿಂಗಳತನಕ ತಾಯಿಯ ಎದೆಹಾಲು ಉಣಿಸುವುದು ತುಂಬಾ ಮುಖ್ಯವಾಗಿದೆ. ಅದರಿಂದಲೇ, ಶಿಶುವಿಗೆ ಪೋಷಕಾಂಶ ಸಿಗುತ್ತದೆ. ಆದರೆ ತಾಯಿಯ ಎದೆಯಲ್ಲಿ ಹಾಲೇ ಇಲ್ಲದಿದ್ದರೆ, ಆ ಮಗುವಿಗೆ ಎಷ್ಟು ಕಷ್ಟವಾಗಬಹುದು. ಹಾಗಾಗಿ ನಾವಿಂದು ಎದೆಹಾಲು ಹೆಚ್ಚಿಸಲು ಏನೇನು ಸೇವಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಬಿಸಿನೀರು: ನೀವು ಬಾಣಂತಿಯಾದಾಗಿನಿಂದ ಮಗುವಿಗೆ ಹಾಲುಣಿಸುವುದನ್ನು ಬಿಡಿಸುವ ತನಕ, ಬಿಸಿ ಬಿಸಿ...
ಗಜಕರ್ಣ, ತುರಿಕೆ ಸಮಸ್ಯೆಗಳು ಸಡನ್ ಆಗಿ ಸಂಭವಿಸುತ್ತದೆ. ಸಣ್ಣ ಗುಳ್ಳೆ, ಮುಂದೆ ಕಲೆಯಾಗುವಷ್ಟು ಕಿರಿಕಿರಿ ತಂದಿಡುತ್ತದೆ. ಸರಿಯಾಗಿ ಸ್ನಾನ ಮಾಡದಿದ್ದಾಗ, ಅಥವಾ ನಾವು ಬಳಸುವ ಸೋಪ್ ನಿಂದ ನಮಗೆ ಅಲರ್ಜಿಯಾಗುತ್ತಿದೆ ಎಂದಾಗ, ಅಥವಾ ನಾವು ಮಲಗುವ ಜಾಗ ಕ್ಲೀನ್ ಇಲ್ಲದಿದ್ದಾಗ, ಈ ಕಜ್ಜಿ, ತುರಿಕೆಗಳು ಆರಂಭವಾಗುತ್ತದೆ. ಹಾಗಾಗಿ ನಾವಿಂದು ಗಜಕರ್ಣ, ತುರಿಕೆ ಹೋಗಲಾಡಿಸಲು, ಹೇಗೆ...
ತುಳಸಿ ಎಂದರೆ ಹಿಂದೂಗಳಲ್ಲಿ ಉಚ್ಛ ಸ್ಥಾನವನ್ನು ನೀಡಿದ ಗಿಡವಾಗಿದೆ. ತುಳಸಿ ಎಂದರೆ, ಶ್ರೀವಿಷ್ಣುವಿನ ಪರಮ ಭಕ್ತೆ ಎಂದು ಹೇಳಲಾಗಿದ್ದು, ತುಳಸಿ ಹಬ್ಬದಂದು ಪೂಜೆಯೂ ಮಾಡಲಾಗುತ್ತದೆ. ಅಲ್ಲದೇ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪದ್ಧತಿ ಪ್ರಕಾರವಾಗಿ, ತುಳಸಿಗೆ ದೀಪ ಇಡಲಾಗುತ್ತದೆ. ಈ ತುಳಸಿ ಬರೀ ದೈವಿಕ ಮಹತ್ವವನ್ನಷ್ಟೇ ಅಲ್ಲದೇ, ಆರೋಗ್ಯಕರ ಗುಣಗಳನ್ನು ಹೊಂದಿದೆ. ತುಳಸಿ ಸೇವನೆಯಿಂದ...
ರಾತ್ರಿ ನಿದ್ದೆ ಮಾಡುವುದು ಕೂಡ ಇಂದಿನ ಕಾಲದವರಿಗೆ ಒಂದು ಟಫ್ ಟಾಸ್ಕ್ ಅಂತಾನೇ ಹೇಳಬಹುದು. ಆಫೀಸಿನಲ್ಲಿ ಬಾಸ್ ಕಾಟ, ಮನೆಯಲ್ಲಿ ಪತಿ ಅಥವಾ ಪತ್ನಿ ಕಾಟ, ಮಕ್ಕಳ ಕಿರಿಕಿರಿ ಹೀಗೆ ಹತ್ತಾರು ಟೆನ್ಶನ್ ಇರುವವರಿಗೆ, ರಾತ್ರಿ ನಿದ್ದೆ ಬರೋದು ಎಷ್ಟು ಕಷ್ಟ ಅನ್ನೋದು, ಅದನ್ನ ಅನುಭವಿಸಿದವರಿಗೇ ಗೊತ್ತು. ಇನ್ನು ಕೆಲವರಿಗೆ ಟೆನ್ಶನ್ ಇಲ್ಲದಿದ್ದರೂ, ಮೈ...
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಬಾಯಿ ಹುಣ್ಣಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಸಮಸ್ಯೆ ಕಾಡುವುದು ಹೆಚ್ಚು. ಬಾಯಿ ಹುಣ್ಣಾದಾಗ, ಏನನ್ನೂ ತಿನ್ನಲಾಗುವುದಿಲ್ಲ. ವಿಪರೀತ ಕಿರಿಕಿರಿಯಾಗುತ್ತದೆ. 3ರಿಂದ ನಾಲ್ಕು ದಿನವಾದ್ರೂ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ನಾವಿಂದು ಬಾಯಿ ಹುಣ್ಣಾದ್ರೆ, ಏನು ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ.
ದೇಹದಲ್ಲಿ ಪೋಷಕಾಂಶಗಳ ಕೊರತೆ, ವಿಟಾಮಿನ್ ಸಿ ಸರಿಯಾದ ಪ್ರಮಾಣದಲ್ಲಿ...
ದಾಳಿಂಬೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಎನ್ನುವ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ದಾಳಿಂಬೆ ಸಿಪ್ಪೆ ಬಳಸಿಯೂ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು. ಹಾಗಾದ್ರೆ ದಾಳಿಂಬೆ ಸಿಪ್ಪೆಯನ್ನ ಹೇಗೆ ಬಳಸಬೇಕು..? ಅದರಿಂದೇನು ಉಪಯೋಗ ಅಂತಾ ತಿಳಿಯೋಣ ಬನ್ನಿ..
ದಾಳಿಂಬೆ ಸಿಪ್ಪೆಯನ್ನು ನಾಲ್ಕು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ....
ಚಾಟ್ಸ್ ಮಾಡುವಾಗ, ರೊಟ್ಟಿ ಊಟ ಮಾಡುವಾಗ ಹಸಿ ಈರುಳ್ಳಿ ಇದ್ದರೇನೇ ಆ ತಿಂಡಿಯ ಟೇಸ್ಟ್ ಹೆಚ್ಚೋದು. ಅಲ್ಲದೇ ಹಸಿ ಈರುಳ್ಳಿ ಸೇವನೆ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅದರಲ್ಲೂ ನೀವು ಶೀತವಾದಾಗ, ಈರುಳ್ಳಿ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾಕೆ ಶೀತವಾದ ಸಮಯದಲ್ಲಿ ಹಸಿ ಈರುಳ್ಳಿ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ನಿಮಗೆ ಶೀತ-ಕೆಮ್ಮು ಬಂದಾಗ...
ಸಂಜೆಯಾದ ಬಳಿಕ ಟೀ, ಕಾಫಿ ಜೊತೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಎನ್ನಿಸಿದರೆ, ಹಲವರು ಬಜ್ಜಿ ಬೋಂಡಾ ಮಾಡಿ ತಿನ್ನೋದು ಕಾಮನ್. ಆದ್ರೆ ನೀವು ಪಾಪಡಿ ಚಾಟ್ ಮಾಡಿದ್ರೆ, ನಿಮ್ಮ ಮನೆಯವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಹಾಗಾದ್ರೆ ಪಾಪಡಿ ಚಾಟ್ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್...
ಪನೀರ್‌ನಿಂದ ಮಾಡಿದ ರೆಸಿಪಿ ಟೇಸ್ಟ್ ಮಾಡಬೇಕು ಅಂದ್ರೆ ನೀವು ಹೊಟೇಲ್‌ಗೆ ಹೋಗಲೇಬೇಕು ಅಂತಿಲ್ಲ. ಅದರ ಬದಲು ನೀವೇ ಮನೆಯಲ್ಲಿ ಪನೀರ್ ರೆಸಿಪಿ ರೆಡಿ ಮಾಡಬಹುದು. ಹಾಗಾಗಿ ನಾವಿಂದು ಪನೀರ್ ಘೀ ರೋಸ್ಟ್ ಮಾಡೋದು ಹೇಗೆ..? ಅದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 400 ಗ್ರಾಂ ಪನೀರ್, ಅರ್ಧ ಸ್ಪೂನ್...
ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಈ ಮೊದಲ ಭಾಗದಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ ಕೆಲ ಲಕ್ಷಣ ಮತ್ತು ಕಿಡ್ನಿ ಆರೋಗ್ಯ ಉತ್ತಮವಾಗಿರಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ನಾಲ್ಕನೇಯ ಲಕ್ಷಣ, ಊಟ, ತಿಂಡಿ ಮಾಡುವಾಗ, ಅದರ ಟೇಸ್ಟ್ ಸರಿಯಾಗಿ ಗೊತ್ತಾಗದಿರುವುದು. ಬಾಯಿಯಿಂದ ಕೆಟ್ಟದಾಗಿ ವಾಸನೆ ಬರುವುದು. ಕಿಡ್ನಿ...
ನಶೆಮುಕ್ತ ಕರ್ನಾಟಕ ಅಭಿಯಾನಕ್ಕೆ ಬೆಂಬಲವಾಗಿ ಮಂಡ್ಯ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾರ್ಚ್ 1 ರಂದು ಬೃಹತ್ ಮ್ಯಾರಥಾನ್...