ಸುಂದರವಾದ ತ್ವಚೆ ಪಡೆಯಲು ಹಲವರು ಹಲವು ಕಸರತ್ತು ಮಾಡುತ್ತಾರೆ. ಅಂಥವರಿಗಾಗಿ ನಾವು ಹಲವಾರು ಟಿಪ್ಸ್ ನೀಡಿದ್ದೇವೆ. ಇಂದು ಕೂಡ, ಮೂಗಿನ ಮೇಲೆ , ಕೆನ್ನೆಯ ಮೇಲಾಗುವ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ..
ಮೊದಲನೇಯ ಟಿಪ್ಸ್, ಓಟ್ಸ್ ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್. ಓಟ್ಸ್‌ನ್ನು ಪುಡಿ...
ಎಲ್ಲಾ ಹೆಣ್ಣು ಮಕ್ಕಳಿಗೂ ಚೆಂದದ ಬಟ್ಟೆ ಹಾಕೋಬೇಕು ಅಂತಾ ಆಸೆ ಇರತ್ತೆ. ಕೆಲವರಿಗೆ ಸ್ಲಿವಲೆಸ್ ಬಟ್ಟೆ, ಮತ್ತೆ ಕೆಲವರಿಗೆ ಶಾರ್ಟ್ ಸ್ಕರ್ಟ್, ಹೀಗೆ ತರಹೇವಾರಿ ಬಟ್ಟೆ ಹಾಕಬೇಕು ಅಂತಾ ಇರತ್ತೆ. ಆದ್ರೆ ಮಂಡಿ, ಮೊಣಕೈ, ಕಂಕುಳ ಭಾಗದಲ್ಲಿ ಕಪ್ಪಾದ ಕಲೆ ಇದ್ದ ಕಾರಣ, ಇಂಥ ಬಟ್ಟೆ ಹಾಕೋಕ್ಕೆ ಮುಜುಗರ ಆಗತ್ತೆ. ಹಾಗಾಗಿ ನಾವಿಂದು ಮಂಡಿ,...
ನಮಗೆ ನೈಸರ್ಗಿಕವಾಗಿ ಸಿಕ್ಕ ಕೆಲವು ವಸ್ತುಗಳು ಬರೀ ಆರೋಗ್ಯಕ್ಕಷ್ಟೇ, ಅಥವಾ ಬರೀ ಸೌಂದರ್ಯಕ್ಕಷ್ಟೇ ಬಳಕೆಯಾಗುತ್ತಿಲ್ಲ. ಇದರಿಂದ ಆರೋಗ್ಯ, ಸೌಂದರ್ಯ ಮತ್ತು ಕೂದಲಿನ ಸೌಂದರ್ಯವನ್ನ ಕೂಡ ಉತ್ತಮ ಮಾಡಿಕೊಳ್ಳಬಹುದು. ಹಾಗಾದ್ರೆ ಯಾವುದು ಆ ವಸ್ತು ಅಂತಾ ತಿಳಿಯೋಣ ಬನ್ನಿ..
ಆರೋಗ್ಯ, ಸೌಂದರ್ಯ ಮತ್ತು ಕೂದಲು ಚೆನ್ನಾಗಿರಲು ನಾವು ಬಳಸಬೇಕಾದ ಒಂದೇ ಒಂದು ವಸ್ತು ಅಂದ್ರೆ, ಆ್ಯಲೋವೆರಾ ಜೆಲ್....
ಕೂದಲು ದಟ್ಟವಾಗಿ, ಸಿಲ್ಕಿಯಾಗಿದ್ದಾಗಲೇ, ಮುಖದ ಸೌಂದರ್ಯವೂ ಹೆಚ್ಚೋದು. ಅದಕ್ಕಾಗಿಯೇ ಇಂದಿನ ಹೆಣ್ಣು ಮಕ್ಕಳು ಹೇರ್ ಸ್ಟ್ರೇಟ್ನಿಂಗ್ ಮಾಡಿಸಿಕೊಳ್ಳೋದು. ಆದ್ರೆ ನಾವಿವತ್ತು ಕೆಲ ನ್ಯಾಚುರಲ್ ಪದಾರ್ಥಗಳನ್ನ ಬಳಸಿಯೇ, ಕೂದಲನ್ನ ಸಿಲ್ಕಿಯಾಗಿ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ..
ಅಂಟಲಕಾಯಿಯ ಶ್ಯಾಂಪೂ ಹಚ್ಚಿ ತಲೆ ಸ್ನಾನ ಮಾಡೋದು ಕೂದಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂಟಲಕಾಯಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಡಿ....
ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂಡ ಕೂದಲು ಉದುರುವ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಹೇಳಲಿದ್ದೇವೆ..
ಮೊದಲನೇಯ ಟಿಪ್ಸ್ ಈರುಳ್ಳಿ ಮತ್ತು ಕರಿಬೇವಿನ ಎಲೆಯ ಹೇರ್ ಮಾಸ್ಕ್. ಈರುಳ್ಳಿಯನ್ನು ಕತ್ತರಿಸಿ, ಕೊಂಚ...
ಮುಖದ ಮೇಲಾಗುವ ಗುಳ್ಳೆ ಅಥವಾ ಮೊಡವೆಗಿಂತ, ಅದು ಹೋದ ಮೇಲೆ ಉಳಿಯುವ ಕಲೆಯೇ, ಉಪದ್ರ ಕೊಡುವುದು. ಹಾಗಾಗಿ ಹಲವರು ಮೊಡವೆ ಕಲೆ ನಿವಾರಣೆಗೆ ಮದ್ದು ಹುಡುಕುತ್ತಿರುತ್ತಾರೆ. ಹಾಗಾಗಿ ನಾವಿಂದು ಮೊಡವೆ ಕಲೆ ಹೋಗಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ನಿಮ್ಮ ಮುಖದ ಮೇಲಿನ ಕಲೆ ಹೋಗಿ, ನಿಮ್ಮ ಮುಖದಲ್ಲಿ ಕಾಂತಿ ಬರಲು, ನೀವು ಯೋಗ, ಧ್ಯಾನ...
ನೀವು ಆರೋಗ್ಯವಾಗಿದ್ರೆ ನಿಮ್ಮ ತ್ವಚೆಯ ಮೇಲೆ ಆ ಆರೋಗ್ಯ ಎದ್ದು ಕಾಣತ್ತೆ. ಯಾಕಂದ್ರೆ ನಿಮ್ಮ ತ್ವಚೆ ಹೊಳಪಿನಿಂದ ಕೂಡಿರತ್ತೆ. ನಿಮ್ಮ ಆರೋಗ್ಯ ಚೆನ್ನಾಗಿಲ್ಲದಿದ್ದಲ್ಲಿ, ನಿಮ್ಮ ಮುಖ ಚೆಂದಗಾಣಿಸಲು ನೀವು ಮೇಕಪ್ ಸಹಾಯ ಪಡೆಯಬೇಕಾಗತ್ತೆ. ಆದ್ರೆ ನೀವು ಮನೆಯಲ್ಲೇ ತ್ವಚೆಯ ಆರೋಗ್ಯಕ್ಕಾಗಿ ಕೆಲವು ರೆಮಿಡಿ ಬಳಸಬಹುದು. ಹಾಗಾದ್ರೆ ಅದ್ಯಾವ ರೆಮಿಡಿ ಅಂತಾ ತಿಳಿಯೋಣ ಬನ್ನಿ..
ಆಯುರ್ವೇದದ ಪ್ರಕಾರ...
ಇದಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ರಕ್ತ ಸಂಚಾರದ ಕೊರತೆಯುಂಟು ಮಾಡುವ ಆಹಾರದಲ್ಲಿ 5 ಆಹಾರದ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಆಹಾರಗಳ ಬಗ್ಗೆ ಹೇಳಲಿದ್ದೇವೆ..
ಆರನೇಯ ಆಹಾರ ಐಸ್‌ಕ್ರೀಮ್, ಕೂಲ್ ಡ್ರಿಂಕ್ಸ್. ನಾವು ನಿಮಗೆ ಈಗಾಗಲೇ ಕೂಲ್ ಡ್ರಿಂಕ್ಸ್ ಕುಡಿಯೋದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ...
ನಮ್ಮ ದೇಹದಲ್ಲಿ ಹೃದಯ ಬಡಿತ, ನಾಡಿ ಮಿಡಿತ, ಎಷ್ಟು ಮುಖ್ಯವೋ, ಅಷ್ಟೇ ರಕ್ತ ಸಂಚಾರವೂ ಮುಖ್ಯ. ಯಾಕಂದ್ರೆ ಹೃದಯಕ್ಕೆ ರಕ್ತ ಸಂಚಾರವಾದಾಗಲೇ, ಹೃದಯ ಬಡಿದುಕೊಳ್ಳೋದು. ಅಲ್ಲಿ ರಕ್ತ ಸಂಚಾರ ಸ್ಟಾಪ್ ಆದ್ರೆ, ನಮ್ಮ ಲೈಫ್ ಜರ್ನಿಯೂ ಸ್ಟಾಪ್ ಆಗತ್ತೆ. ಹಾಗಾಗಿ ರಕ್ತ ಸಂಚಾರ ಸರಿಯಾಗಿ ಆಗೋದು ತುಂಬಾ ಮುಖ್ಯ. ಹಾಗಾಗಿ ನೀವು 10 ಆಹಾರಗಳನ್ನ...
ನಮಗೆ ನಿಸರ್ಗದಿಂದ ಸಿಗುವ ಎಲ್ಲ ಆಹಾರಗಳು ಕೂಡ ಲಾಭದಾಯಕವೇ ಆಗಿದೆ. ಸಿಹಿ, ಹುಳಿ, ಕಹಿ, ಚಪ್ಪೆ ಹೀಗೆ ಎಲ್ಲ ಬಗೆಯ ರುಚಿಯುಳ್ಳ ನೈಸರ್ಗಿಕ ಆಹಾರವನ್ನ ನಾವು ಸವಿಯುತ್ತೇವೆ. ಅವು ಹಣ್ಣುಗಳು, ತರಕಾರಿಗಳು, ಸೊಪ್ಪುಗಳೇ ಆಗಿರಬಹುದು. ಆದ್ರೆ ಕೆಲವೊಂದು ಆಹಾರವನ್ನ ಒಟ್ಟುಗೂಡಿಸಿ ತಿನ್ನಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇರಿಸಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ..
ಈರುಳ್ಳಿ ಮತ್ತು...