Hubballi: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್‌ನ್ನಾಗಿ ರೇಣುಕಾ ಸುಕುಮಾರ ಅವರನ್ನ ವರ್ಗಾವಣೆ ಮಾಡಿದ್ದು, ಕಮೀಷನರೇಟ್ ಆದ ಮೇಲೆ ಮೊದಲ ಮಹಿಳಾ ಅಧಿಕಾರಿ ಇವರಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ.
ಐಪಿಎಸ್ ಸಂತೋಷ ಬಾಬು ಅವರನ್ನ ಪ್ರಭಾರಿಯಾಗಿ ನೇಮಕ ಮಾಡುವ ಮುನ್ನವೇ ರೇಣುಕಾ ಸುಕುಮಾರ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಕೆಲವು ಸಮಯದವರೆಗೆ ಬಾಬು ಅವರನ್ನೇ ಮುಂದುವರೆಸಲಾಗಿತ್ತು.
ಸರಕಾರ...