Wednesday, January 15, 2025

Renuka Swamy

darshan case : ಪವಿತ್ರಾ ಸಂಗಕ್ಕೆ ಹಪಾಹಪಿಸಿದ್ದ ರೇಣುಕಾಸ್ವಾಮಿ – ಪವಿತ್ರಾ, ನೀನು ನಂಗೆ ಬೇಕು ಎಂದಿದ್ದ ಸ್ವಾಮಿ!

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಮೊಬೈಲ್​ನಲ್ಲಿದ್ದ ಫೋಟೋಗಳು ವೈರಲ್ ಆಗಿವೆ. ಅದ್ರಲ್ಲೂ ಸ್ವಾಮಿ ಪವಿತ್ರಾಗೆ ಕಳುಹಿಸಿದ್ದ ಪೋಲಿ ಸಂದೇಶಗಳನ್ನು ಒಮ್ಮೆ ನೋಡಿದ್ರೆ, ನೀವು ಕೂಡ ಒಮ್ಮೆ ಶಾಕ್ ಆಗ್ತೀರಾ.. ಈತ ರೇಣುಕಾಸ್ವಾಮಿ ಅಲ್ಲ.. ವಿಕೃತಸ್ವಾಮಿ. ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ಈಗಾಗಲೆ ಪೊಲೀಸರು ಕೋರ್ಟ್​​ಗೆ ಚಾರ್ಜ್​...

Darshan Case Charge Sheet :100ಕ್ಕೂ ಹೆಚ್ಚು ಸಾಕ್ಷಿಗಳು.. 4 ಸಾವಿರ ಪುಟಗಳ ಚಾರ್ಜ್​ಶೀಟ್: ನಾಳೆ ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಕೆ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ತನಿಖೆ ಪೂರ್ಣಗೊಂಡಿದ್ದು ನಾಳೆ ನ್ಯಾಯಾಲಯ (Court)ಕ್ಕೆ ಚಾರ್ಜ್‌ಶೀಟ್‌ (Charge Sheet) ಸಲ್ಲಿಕೆಯಾಗುವ ಸಾಧ್ಯತೆಯಿದೆ. 100ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆ ಹಾಗೂ 4 ಸಾವಿರಕ್ಕೂ ಹೆಚ್ಚು ದೋಷಾರೋಪ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದು, ಕಾನೂನು ತಜ್ಷರು 2-3 ಬಾರಿ ಚಾರ್ಜ್​ಶೀಟ್​ ಪ್ರತಿಗಳನ್ನು ಪರಿಶೀಲನೆ ನಡೆಸಿದ್ದಾರೆ...

darshan case : ನಟಿ ರಚಿತಾ ಭೇಟಿ ಕೊಟ್ಟ ದಿನವೇ ದರ್ಶನ್ ಪಾರ್ಟಿ?

ಜೈಲಿನಲ್ಲಿ ನಟ ದರ್ಶನ್ ಸಿಗರೇಟ್- ಕಾಫಿ ಪಾರ್ಟಿಯ ಫೋಟೋ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ದರ್ಶನ್ ಸಿಗರೇಟ್ ಹಾಗೂ ಟೀ ಪಾರ್ಟಿಯ ಫೋಟೋ ತೆಗೆದಿದ್ದು ಯಾರು ಅನ್ನೋ ಪ್ರಶ್ನೆ ಉದ್ಭವವಾಗಿದೆ. https://youtu.be/VORywNOFpw8?si=-1oAHzsLMaRgqVjc ದರ್ಶನ್ ಕಾಫಿ ಕುಡಿಯತ್ತಾ ಸಿಗರೇಟ್ ಸೇದುತ್ತಿರೋ ಫೋಟೋ ತೆಗೆದಿರೋದು ರೌಡಿಶೀಟರ್ ವೇಲು ಎಂದು ಹೇಳಲಾಗಿದೆ. ವೇಲು ಫೋಟೋ ತೆಗೆದು ಚಾಮರಾಜನಗರದ...

Darshan Case: ಜೈಲಿನಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ? ಜೈಲಿನ 7 ಅಧಿಕಾರಿಗಳ ಅಮಾನತು ಮಾಡಿದ ಸರ್ಕಾರ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್ ಜೈಲಿನಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಜೈಲಿನಲ್ಲಿ ಕುಳಿತು ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್​ ಹಿಡಿದುಕೊಂಡಿರುವ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದರ ಜೊತೆಗೆ ದರ್ಶನ್ ಯುವಕನೊಬ್ಬ ಜೊತೆ ವಿಡಿಯೋ ಕಾಲ್​ನಲ್ಲಿ...

Darshan ; ದರ್ಶನ್ ಮತ್ತೊಂದು ಫೋಟೋ! : ದಾಸನ ಪಾಲಿಗೆ ಜೈಲಲ್ಲ.. ಅರಮನೆ!

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ನಟ ದರ್ಶನ್, ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿರೋದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಜೈಲಿನಲ್ಲಿ ಎಲ್ಲರೂ ಸಾಮಾನ್ಯ ಖೈದಿನಗಳಂತೆ ಇರಬೇಕು. ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಡ್ ಆ್ಯಂಡ್, ಜೈಲಿನಲ್ಲಿ ಮನೆಯ ರೀತಿಯಲ್ಲೇ ದರ್ಬಾರ್ ನಡೆಸ್ತಿದ್ದಾರೆ. ಜೈಲಿನಲ್ಲಿ ದಾಸನಿಗೆ ರಾಜಾತಿಥ್ಯ ನೀಡುತ್ತಿರುವ ಮತ್ತೊಂದು ಫೋಟೋ ವೈರಲ್ ಆಗಿದ್ದು, ಭಾರೀ...

ಪವಿತ್ರ ಗೌಡ ಮಗಳ ಪೋಸ್ಟ್‌ ಸಖತ್‌ ವೈರಲ್

ಮಾಡಿದ್ದುಣ್ಣೋ ಮಾರಾಯ ಎಂಬ ಮಾತಿದೆ. ಉಪ್ಪು ತಿಂದೋರು ನೀರು ಕುಡಿಯಲೇ ಬೇಕು. ಹಾಗೆ ತಪ್ಪು ಮಾಡಿದೋರು ಶಿಕ್ಷೆ ಅನುಭವಿಸಲೇಬೇಕು. ಈ ಮಾತನ್ನ ಯಾಕೆ ಹೇಳ್ತಾ ಇದೀನಿ ಅಂದ್ರೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರ ಗೌಡ ಹಾಗೂ 17 ಮಂದಿ ನ್ಯಾಯಾಂಗ ಬಂಧನದಲ್ಲಿರೋದು ಗೊತ್ತೇ ಇದೆ. ದಿನಕೊಬ್ಬರು ಆರೋಪಿಗಳನ್ನ ಮಾತಾಡಿಸಲು ಹೋಗುವುದು ಸಹಜ....

2027ರವರೆಗೂ ಚಾಲೆಂಜಿಂಗ್ ಸ್ಟಾರ್​​​​ಗೆ ಜೈಲು ಫಿಕ್ಸ್!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಜಿಂಗ್ ಸ್ಟಾರ್​ ದರ್ಶನ್​ ಹೆಸರು ಕೇಳಿ ಬಂದಾಗಿನಿಂದ ಎಲ್ಲೆಲ್ಲು ಅವರದ್ದೆ ಸುದ್ದಿ.. ಇದು ಸಾಧ್ಯನಾ.. ನಿಜನಾ ಅನ್ನುವ ಗೊಂದಲ ಎಲ್ಲರಲ್ಲಿಯೂ ಇದ್ದೆ ಇದೆ.. ಆದ್ರೆ ಇದಕ್ಕೆ ಅವರ ಗ್ರಹಗತಿ ಸರಿಯಿಲ್ಲ ಅದಕ್ಕೆ ಈಗೆ ಆಗಿದೆ ಅಂತ ಕೆಲವರು ಹೇಳುತ್ತಿದ್ದಾರೆ.. https://youtu.be/GXQIvyojk2w?si=DIzfbvFrdjmN7HcO ಆಗಿದ್ರೆ ದರ್ಶನ್​ ಅವರ ಭವಿಷ್ಯ ಹೇಗಿದೆ ಅವರಿಗೆ ಈ ಸಮಸ್ಯೆ...
- Advertisement -spot_img

Latest News

ಕರ್ನಾಟಕ ಸಿಎಂ ಮುಡಾ ಕೇಸ್ ಭವಿಷ್ಯ ಇಂದು ನಿರ್ಧಾರ: ಧಾರವಾಡದಲ್ಲಿ ವಕೀಲರ ಮುಖಾಮುಖಿ

Dharwad News: ಧಾರವಾಡ: ಧಾರವಾಡ ಹೈಕೋರ್ಟ್‌ಗೆ ಸ್ನೇಹಮಯಿ ಕೃಷ್ಣ ಭೇಟಿ ನೀಡಿದ್ದು, ಕೋರ್ಟ್‌ಗೆ ತೆರಳುವ ಮುನ್ನ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿತ್ತು. ಈ...
- Advertisement -spot_img