Sunday, October 26, 2025

Restourants

Business Tips: ರೆಸ್ಟೋರೆಂಟ್‌ನಲ್ಲಿ ಯಾಕೆ ಹೆಚ್ಚು ಚೇರ್‌ಗಳು ಇರೋದಿಲ್ಲ ಗೊತ್ತಾ..?

Business Tips: ಕೆಲವು ಚಿಕ್ಕ ರೆಸ್ಟೋರೆಂಟ್‌ನಲ್ಲಿ ಕೆಲವೇ ಕೆಲವು ಚೇರ್‌ಗಳು ಇರುತ್ತದೆ. ಟೇಬಲ್ ಮಾತ್ರ ಹೆಚ್ಚಿರುತ್ತದೆ. ಅಂಥ ವೇಳೆ ಹೆಚ್ಚಿನ ಗ್ರಾಹಕರು ನಿಂತುಕೊಂಡೇ ತಿಂಡಿ ತಿಂದು ಹೋಗಬೇಕಾಗುತ್ತದೆ. ಅಥವಾ ಕಡಿಮೆ ಟೇಬಲ್ ಮತ್ತು ಚೇರ್ ಇಟ್ಟಿರುತ್ತಾರೆ. ಇದರ ಹಿಂದೆಯೂ ಉದ್ಯಮ ತಂತ್ರವಿದೆ ಅಂದ್ರೆ ನೀವು ನಂಬಲೇಬೇಕು. https://youtu.be/fvLo8-ulnPI ಹೀಗೆ ಟೇಬಲ್ ಚೇರ್ ಕಡಿಮೆ ಇಡಲು ಕಾರಣವೇನಂದ್ರೆ, ಹೊಟೇಲ್‌ಗೆ...

ಊಟ ಮಾಡುವ ಪ್ಲೇಟ್‌ನಿಂದಲೇ ಪರಿಚಾರಿಕೆಯ ಮುಖಕ್ಕೆ ಹೊಡೆದ ಗ್ರಾಹಕ: ವೀಡಿಯೋ ವೈರಲ್

International News: ರೆಸ್ಟೋರೆಂಟ್ ಒಂದರಲ್ಲಿ ಮಹಿಳಾ ಪರಿಚಾರಿಕೆಯ ಮೇಲೆ ಗ್ರಾಹಕನೋರ್ವ, ಎಲ್ಲರೆದುರು, ಊಟದ ತಟ್ಟೆಯಿಂದಲೇ ಮುಖದ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆ ವ್ಯಕ್ತಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. https://youtu.be/NE1CMD4tjw8 ಲಂಡನ್‌ ಸ್ಟ್ರಾಟ್‌ಫೋರ್ಡ್ ನಲ್ಲಿರುವ ನಂದೋಸ್ ಯುಕೆ ಎಂಬ ರೆಸ್ಟೋರೆಂಟ್ ನಲ್ಲಿ ಈ ಘಟನೆ ಮಾರ್ಚ್...

ಈ ರೆಸ್ಟೋರೆಂಟ್‌ನಲ್ಲಿ ನೀವು ಕತ್ತಲಲ್ಲೇ ಕುಳಿತು ಊಟ ಮಾಡಬೇಕು..

ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳಿಗೆ ಹೋಗೋಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಅದು ದುಡ್ಡಿರೋರಿಗೆ ಮಾತ್ರ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ನಾವು ನೀವು ಚಿಕ್ಕ ಪುಟ್ಟ ಹೊಟೇಲ್‌ಗಳಿಗೆ ಹೋಗಿರ್ತೀವಿ. ವೆರೈಟಿ ತಿಂಡಿ ತಿಂದಿರ್ತೀವಿ. ಆದ್ರೆ ವಿಶ್ವದಲ್ಲಿರುವ ಕೆಲವು ವಿಚಿತ್ರ ರೆಸ್ಟೋರೆಂಟ್ಗಳ ಬಗ್ಗೆ ನೀವು ತಿಳಿದಿರೋಕ್ಕೆ ಸಾಧ್ಯಾನೇ ಇಲ್ಲ. ಅಂಥ ರೆಸ್ಟೋರೆಂಟ್‌ಗಳ ಬಗ್ಗೆ ಇಂಟರೆಸ್ಟಿಂಗ್‌ ಮಾಹಿತಿ ನೀಡಲಿದ್ದೇವೆ. ಬ್ಲೈಂಡ್ ಕೆಫೆ...
- Advertisement -spot_img

Latest News

ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆಯ ಎಚ್ಚರಿಕೆ!

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ರೂಪುಗೊಳ್ಳುತ್ತಿದೆ. ಹಾಗಾಗಿ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳಿಂದ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಪ್ರಮುಖ ಜಿಲ್ಲೆಗಳಿಗೆ ಮುಂಜಾಗ್ರತಾ...
- Advertisement -spot_img