ಹೌದು. ಇದನ್ನು ಹೇಳಿದ್ದು ಖ್ಯಾತ ಮತ್ತು ಕಾಂಟ್ರವರ್ಷಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ರಾಮ್ ಗೋಪಾಲ್ ವರ್ಮಾ ಈ ತರಹ ಹೇಳಿದ್ಯಾಕೆ ಅಂತ ನಾವೂ ಅಂದ್ಕೊAಡ್ವಿ. ಕಾಂಟ್ರವರ್ಸಿ ಬಗ್ಗೆ ಹೇಳಿದ್ರೂ ಅದ್ರಲ್ಲೊಂದು ಲಾಜಿಕ್ ಇಟ್ಟರ‍್ತಾರೆ ಆರ್.ಜಿ.ವಿ. ಏನೇನೋ ಸೆನ್ಸ್ ಇಲ್ಲದ ಹಾಗೆ ಮಾತಾಡ್ತಾರೆ ಅನಿಸಿದ್ರೂ ತನಗನಿಸಿದ್ದನ್ನ ನೇರವಾಗಿ ಹೇಳೋದ್ರಲ್ಲಿ ವರ್ಮಾರಷ್ಟು ಗಟ್ಟಿಗ ಮತ್ತೊಬ್ಬರಿಲ್ಲ.
ಈಗ ವಿಷಯಕ್ಕೆ...
ಟೈಟಲ್ ಬಿಡುಗಡೆ ಮಾಡಿ ಶುಭ ಕೋರಿದ ಕಿಚ್ಚ ಸುದೀಪ..!
ಸಿನಿರಂಗದಲ್ಲಿ ತಮ್ಮದೇ ಆದ ಹೆಸರು ಮಾಡಿರುವವರು ರಾಮ್ ಗೋಪಾಲ್ ವರ್ಮ ಮತ್ತು ರಿಯಲ್ ಸ್ಟಾರ್ ಉಪೇಂದ್ರ. ಇವರಿಬ್ಬರ ಕಾಂಬಿನೇಶನಲ್ಲಿ "I AM R" ಸಿನಿಮಾ ಬರುತ್ತಿದೆ . ರಾಮ್ ಗೋಪಾಲ್ ವರ್ಮ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದ ನಾಯಕರಾಗಿ ಉಪೇಂದ್ರ ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಶೀರ್ಷಿಕೆ...