Health Tips: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಸ್ಪೀಡ್ ಆದಬಳಿಕ, ಅದರಲ್‌ಲಿ ಆರೋಗ್ಯ, ಸೌಂದರ್ಯಕ್ಕೆ ಸಂಬಂಧಿಸಿದ ಹಲವು ಟಿಪ್ಸ್‌ಗಳು ಬರುತ್ತಿದೆ. ಅವುಗಳಲ್ಲಿ ರೈಸ್ ವಾಟರ್ ಬಳಸುವುದೂ ಒಂದು, ಅಕ್ಕಿ ತೊಳೆದ ನೀರನ್ನು ಸೇವಿಸಬೇಕು, ಅದನ್ನು ಮುಖಕ್ಕೆ ಕೂದಲಿಗೆ ಬಳಸಿದರೆ ಒಳ್ಳೆಯದು ಅಂತೆಲ್ಲ ಹೇಳಲಾಗುತ್ತದೆ. ಹಾಗಾದ್ರೆ ಅಕ್ಕಿ ತೊಳೆದ ನೀರನ್ನು ಕುಡಿಯಬಹುದಾ..? ಕುಡಿದರೆ ಆರೋಗ್ಯಕ್ಕೆ ನಷ್ಟವೋ,...
ನಾವುನೀವು ಪ್ರತಿದಿನ ಬಳಸೋ ಅಕ್ಕಿಯಲ್ಲೇ ಸೌಂದರ್ಯವನ್ನ ಇಮ್ಮಡಿಗೊಳಿಸುವ ಶಕ್ತಿ ಇದೆ ಅಂದ್ರೆ ನೀವು ನಂಬಲೇಬೇಕು. ಅನ್ನ ಮಾಡುವಾಗ, ನೀವು ಅಕ್ಕಿಯನ್ನ ತೊಳೆದ ನೀರಿನಿಂದಲೇ ನಿಮ್ಮ ತ್ವಚೆ ಮತ್ತು ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಬಹುದು. ಇಂದು ನಾವು ಅಕ್ಕಿ ನೀರಿನಿಂದಾಗುವ ಪ್ರಯೋಜನವೇನು ಅಂತಾ ಹೇಳಲಿದ್ದೇವೆ.
ಮೊದಲನೇಯ ಟಿಪ್ಸ್, ನಾಲ್ಕು ಸ್ಪೂನ್ ಅಕ್ಕಿಯನ್ನ ಒಂದು ಚಿಕ್ಕ ಕಪ್‌ನಲ್ಲಿ ನೆನೆಸಿಡಿ. ಮರುದಿನ...