Health Tips: ಹಲವರಿಗೆ ಅನ್ನ ತಿನ್ನುವುದರಿಂದ ನಮಗೆ ಶುಗರ್ ಬರುತ್ತದೆ. ನಮ್ಮ ದೇಹದ ತೂಕ ಅತೀಯಾಗಿ ಹೆಚ್ಚುತ್ತದೆ ಅನ್ನೋ ಭ್ರಮೆ ಇದೆ. ಹಾಗಾದ್ರೆ ಇದು ಭ್ರಮೆನಾ ಅಥವಾ ಇದೇ ಸತ್ಯಾನಾ ಅನ್ನೋ ಬಗ್ಗೆ ಆಹಾರ ತಜ್ಞರಾದ ಡಾ.ಪ್ರೇಮಾ ಅವರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
https://www.youtube.com/watch?v=HmTRJj4OZ6Y
ವೈದ್ಯರಾದ ಡಾ.ಪ್ರೇಮಾ ಅವರು ಹೇಳುವ ಪ್ರಕಾರ,...
Health Tips: ಮೊದಲೆಲ್ಲ ಅನ್ನವನ್ನು ಆರೋಗ್ಯಕರವಾಗಿ ಮಾಡುತ್ತಿದ್ದರು. ಈಗಲೂ ಕೆಲ ಮನೆಗಳಲ್ಲಿ ಗಂಜಿ ಬಸಿದು ಅನ್ನ ತಯಾರಿಸುತ್ತಾರೆ. ಇಂಥ ಅನ್ನಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲಸಕ್ಕೆ ಹೋಗುವ ಹಲವರು, ಅನ್ನ ಬೇಯಿಸಲು ಸಮಯವಾಗುತ್ತದೆ ಎಂದು ಕುಕ್ಕರ್‌ನಲ್ಲಿ ಅನ್ನ ಬೇಯಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದೋ..? ಕೆಟ್ಟದ್ದೋ ಅನ್ನೋ ಬಗ್ಗೆ ಆರೋಗ್ಯ ತಜ್ಞೆ ಡಾ.ಪ್ರೇಮಾ ವಿವರಿಸಿದ್ದಾರೆ...
Spiritual: ಯಾರಿಗೆ ತಾನೇ ಶ್ರೀಮಂತರಾಗಬೇಕು. ಬಯಸಿದ್ದನ್ನು ಕೊಂಡುಕೊಳ್ಳಬೇಕು. ಐಷಾರಾಮಿ ಜೀವನ ತಮ್ಮದಾಗಬೇಕು ಅನ್ನೋ ಮನಸ್ಸಿರುವುದಿಲ್ಲ ಹೇಳಿ..? ಎಲ್ಲರೂ ಶ್ರೀಮಂತಿಕೆಯನ್ನು ಬಯಸುವವರೇ. ಹಾಗಾಗಿಯೇ ನಾವಿಂದು ಲಕ್ಷ್ಮೀ ಒಲಿಯಬೇಕು. ನಿಮ್ಮ ಪರ್ಸ್‌ನಲ್ಲಿ ಸದಾ ದುಡ್ಡು ತುಂಬಿರಬೇಕು ಅಂದ್ರೆ, ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಅಕ್ಕಿ ಕಾಳು: ಪರ್ಸ್‌ನಲ್ಲಿ ಸದಾ ಅಕ್ಕಿಕಾಳು ಇರಿಸಿಕೊಳ್ಳಿ. ಇದರಿಂದ ಹಣ ಅಟ್ರ್ಯಾಕ್ಟ್ ಆಗುತ್ತದೆ. ಆದರೆ...
Health Tips: ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು..? ಒಂದೇ ಆಹರವನ್ನೇ ತಿನ್ನುತ್ತಿದ್ದರೆ ಏನಾಗುತ್ತದೆ..? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು. ಹೀಗೆ ಹಲವು ಪ್ರಶ್ನೆಗಳಿಗೆ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಅದೇ...
Health Tips: ಡಯಟ್ ಮಾಡುವವರಿಗೆ ಅನ್ನ ತಿಂದದರೆ ತೂಕ ಹೆಚ್ಚಾಗುತ್ತದೆ ಅನ್ನೋ ಅಭಿಪ್ರಾಯವಿರುತ್ತದೆ. ಅಲ್ಲದೇ, ದಪ್ಪವಿರುವವರಿಗೆ, ನೀನು ಅನ್ನ ತಿನ್ನುವುದನ್ನು ಕಡಿಮೆ ಮಾಡು, ಅಥವಾ ಅನ್ನ ಸೇವಿಸಲೇಬೇಡವೆಂದು ಹಲವರು ಸಜೆಶನ್ ಕೊಡುತ್ತಾರೆ. ಹಾಗಾದ್ರೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯಾ..? ಈ ಪ್ರಶ್ನೆಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ..
https://www.youtube.com/watch?v=FN_DscjVoBg
ವೈದ್ಯೆ, ಆಹಾರ ತಜ್ಞೆಯಾದ ಡಾ.ಎಚ್.ಎಸ್.ಹೇಮಾ ಅವರು ಈ ಬಗ್ಗೆ...
Spiritual: ಹಿಂದೂಗಳಲ್ಲಿ ಇರುವ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಕೆಲವು ಪದಾರ್ಥಗಳು ಎಂದಿಗೂ ಖರ್ಚಾಗಬಾರದು. ಆ ವಸ್ತು ಇನ್ನೇನು ಖರ್ಚಾಗುತ್ತಿದೆ ಎಂದಾಗಲೇ, ಅದನ್ನು ಮತ್ತೊಂದಿಷ್ಟು ತರಿಸಿ ಇಟ್ಟುಕೊಳ್ಳಬೇಕು. ಯಾಕಂದ್ರೆ ಆ ವಸ್ತುಗಳು ಖಾಲಿಯಾದರೆ, ಅಪಶಕುನವೆಂದರ್ಥ. ಹಾಗಾದ್ರೆ ಎಂಥ ವಸ್ತುಗಳು ಖಾಲಿಯಾಗಬಾರದು ಅಂತಾ ತಿಳಿಯೋಣ ಬನ್ನಿ..
ಅಕ್ಕಿ, ಧಾನ್ಯಗಳ ಡಬ್ಬಿ: ಅಕ್ಕಿ ಡಬ್ಬಿ ಅಥವಾ ಯವುದೇ ಧಾನ್ಯಗಳ ಡಬ್ಬಿ...
ಇದನ್ನು ನಿರ್ದಿಷ್ಟ ರೀತಿಯ ಅಡುಗೆಗೆ ವಿಶೇಷವಾಗಿ ಬಳಸಲಾಗುತ್ತದೆ. ಇದನ್ನು ಸಾಮಾನ್ಯ ಅಕ್ಕಿಯಂತೆ ನೇರವಾಗಿ ತಿನ್ನುವುದಿಲ್ಲ ಆದರೆ ಕೆಲವು ರೀತಿಯ ಆಹಾರಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ ಹಾಗಾದರೆ ಕಪ್ಪು ಅಕ್ಕಿ ತಿನ್ನುವುದರಿಂದ ಪ್ರಯೋಜನಗಳು.
ದೇಹಕ್ಕೆ ಕಪ್ಪು ಅಕ್ಕಿಯ ಪ್ರಯೋಜನಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಮಣಿಪುರವು ಕಪ್ಪು ಅಕ್ಕಿಯೊಂದಿಗೆ ಸೇವಿಸುವ ಅಪರೂಪದ ವ್ಯತ್ಯಾಸವನ್ನು ಹೊಂದಿದೆ. ಚಖಾವೊ ತಳಿಯ...
Health tips:
ಬ್ರೌನ್ ರೈಸ್ ಎಂದರೇನು..?
ಬ್ರೌನ್ ರೈಸ್ ಎಂಬುದು ”ಸಿಪ್ಪೆ ಸುಲಿದ” ಅಕ್ಕಿಯಾಗಿದೆ. ಇದನ್ನು ಪಾಲಿಶ್ ಮಾಡದೆ ಅದರಲ್ಲಿರುವ ಪೋಷಕಾಂಶಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಇದರಲ್ಲಿ ಜೀವಾಕುಂರ ಪದರ, ಪಾಶ್ವರ್ ಸಿಪ್ಪೆ ಹಾಗೇ ಇರುತ್ತದೆ. ಉಳಿದ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇತರೆ ಅಕ್ಕಿಗಳಿಗಿಂತ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ....
ಬೆಂಗಳೂರು: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಆಘಾತ ಎದುರಾಗಿದೆ. ಅಕ್ಕಿ ದರ ಶೇಕಡ 10 ರಷ್ಟು ಹೆಚ್ಚಳವಾಗಿದೆ. ಪ್ರತಿ ಕೆಜಿ 4 ರೂ.ನಿಂದ 10 ರೂಪಾಯಿಯವರೆಗೆ ಹೆಚ್ಚಳವಾಗಿದೆ.
ಈಗಾಗಲೇ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ತರಕಾರಿ ಮೊದಲಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ.
ಗಾಯದ ಮೇಲೆ ಬರೆ ಎಳೆದಂತೆ ದಿನಬಳಕೆಯ...
Bollywood News: ನಟಿ ಸನ್ನಿಲಿಯೋನ್ ಪತಿ-ಮಕ್ಕಳ ಜೊತೆ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಗಣಪನನ್ನು ಕೂರಿಸಿ, ತಮ್ಮ ಮೂವರು ಮಕ್ಕಳು ಮತ್ತು ಪತಿಯೊಂದಿಗೆ ಸನ್ನಿ ಗಣೇಶೋತ್ಸವ...