ಡಿಬಾಸ್ ದರ್ಶನ್ ಭಕ್ತಗಣಕ್ಕೆ ಇದು ಗುಡ್ ನ್ಯೂಸ್. ಶಿವರಾತ್ರಿ ಹಬ್ಬದೂಟದ ಸಂಭ್ರವನ್ನು ಡಬ್ಬಲ್ ಮಾಡೋದಿಕ್ಕೆ ಥಿಯೇಟರ್ ಅಂಗಳಕ್ಕೆ ರಾ..ರಾ..ರಾ..ರಾಬರ್ಟ್ ಬರ್ತಿದೆ. ದಚ್ಚು 53ನೇ ಸಿನಿಮಾ ಕಣ್ತುಂಬಿಕೊಳ್ಬೇಕು ಅಂತಾ ಕಾಯ್ತಿದೆ ದಚ್ಚು ಅಭಿಮಾನಿ ಬಳಗಕ್ಕೆ ಇವತ್ತು ದಾಸ ಸಖತ್ ನ್ಯೂಸ್ ಕೊಟ್ಟಿದ್ದಾರೆ. ಮಾರ್ಚ್ 11ರ ಶಿವರಾತ್ರಿ ಹಬ್ಬದಂದೂ ಥಿಯೇಟರ್ ಅಂಗಳದಲ್ಲಿ ರಾಬರ್ಟ್ ಖದರ್ ಶುರುವಾಗಲಿದೆ ಅಂತಾ...
ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆ್ಯಕ್ಟಿವ್ ಆಗಿಲ್ಲ. ಸ್ನೇಹಿತರ ಬಳಗ, ಹಬ್ಬ-ಹರಿದಿನಗಳು, ಗಣ್ಯರ ಹುಟ್ದಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಷ್ ಮಾಡ್ತಾರೆ ಅಷ್ಟೇ. ಬಟ್ ದಚ್ಚು ಫ್ಯಾನ್ಸ್ ಫೇಜ್ ಗಳಿಗೆ ಲೆಕ್ಕವಿಲ್ಲ. ಈ ಫ್ಯಾನ್ಸ್ ಬಳಗದಲ್ಲಿರುವ ಅಫಿಷಿಯಲ್ ಅಕೌಂಟ್ ಗಳಲ್ಲಿ ಒಂದಾದ ಡಿ-ಕಂಪನಿ ದಚ್ಚು ಭಕ್ತಗಣಕ್ಕೆ ಎಕ್ಸೈಟ್ ನ್ಯೂಸ್ ವೊಂದನ್ನು ಶೇರ್...