bengalore story
ಮದ್ಯ ವ್ಯಸನಿಗಳು ಕುಡಿದ ಅಮಲಿನಲ್ಲಿ ತಾವು ಏನು ಮಅಡುತಿದ್ದೇವೆ ಎನ್ನುವ ಅರಿವೇ ಇರುವುದಿಲ್ಲ. ಕೆಲವೊಮ್ಮೆ ಜಾಸ್ತಿ ಕುಡಿದು ರಸ್ತೆಯಲ್ಲೆಲ್ಲ ತೂರಾಡಿಕೊಂಸು ಹೋಗುತ್ತಿರುತ್ತಾರೆ. ಇದೆ ರೋತಿ ಇಲ್ಲೊಬ್ಬ ಯುವಕ ಕುಡಿತ ಜಾಸ್ತಿಯಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಕಾರುಗಳಿಗೆ ಕಲ್ಲು ತೂರಾಟ ನಡೆಸಿದ್ದಾನೆ ಇದರ ಪರಿಣಮ ನಾಲ್ಕು ಕಾರುಗಳ ಹಾನಿಗೊಳಗಾಗಿವೆ ಈ ಘಟನೆ ಬೆಂಗಳೂರಿನ ಮಾರುತಿ...