ಚೀನಾದ ಟಿಯಾನ್ಲಾಗ್ 3 ರಾಕೆಟ್ ಪರೀಕ್ಷೆ ಮಾಡುತ್ತಿರುವಾಗಲೇ ಆಕಸ್ಮಿಕವಾಗಿ ಲಾಂಚ್ ಆಗಿ ಕೆಲ ಕ್ಷಣಗಳಲ್ಲಿ ಭೂಮಿಗೆ ಬಿದ್ದಂತಹ ಘಟನೆ ನಡೆದಿದೆ. ಚೀನಾದ ಹೆನಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಚೀನಾದ ಈ ಟಿಯಾನ್ಲಾಗ್ 3 ರಾಕೆಟ್‌ನ್ನು ಹೆವನ್ಲಿ ಅಥವಾ ಸಕೈ ಡ್ರ್ಯಾಗನ್ 3 ಎಂದು ಕೂಡ ಕರೆಯಲಾಗುತ್ತಿತ್ತು. ರಾಕೆಟ್‌ನ ದೇಹ ಹಾಗೂ ಟೆಸ್ಟ್...
ಹುಬ್ಬಳ್ಳಿ: ಭಾರತದ ಈ ಕಾರ್ಯವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಪ್ರಮುಖ ಸಾಧನೆಯತ್ತ ಸಾಗುತ್ತಿರುವ ಚಂದ್ರಯಾನ 3 ಸುರಕ್ಷಿತವಾಗಿ ಇಳಿದು ಹಲವು ವರ್ಷಗಳ ಭಾರತೀಯ ವಿಜ್ಞಾನಿಗಳ ಕನಸು ನನಸಾಗಲಿ ಮತ್ತು ಪರಿಶ್ರಮಕ್ಕೆ ಫಲ ಸಿಗಲೆಂದು ದೇಶದೆಲ್ಲಡೆ ಮಂದಿರ, ಮಸೀದಿ,ಚರ್ಚುಗಳಲ್ಲಿ ಸಾಕಷ್ಟು ಜನರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.
ಅದೇ ರೀತಿ ಚಂದ್ರಯಾನ ಯಶಸ್ವಿಯಾಗಲೆಂದು ಸಿದ್ದಾರೂಢಾ ಮೂರ್ತಿಗೆ...
Bengalore news:
ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ ಮತ್ತು ಲೇಖಕ ಸಿ.ಆರ್ ಸತ್ಯ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.80 ವರ್ಷದ ಸಿ ಆರ್ ಸತ್ಯ ಅವರು ಅನಾರೋಗ್ಯದಿಂದ ಬಳಲುತಿದ್ದರು ಇವರನ್ನು ಹೆಬ್ಬಾಳದ ಬಾಪ್ಟಿಸ್ಟ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದ್ದು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ .ಸತ್ಯ ಅವರಿಗೆ ಪತ್ನಿ,ಪುತ್ರ ಮತ್ತು ಪುತ್ರಿ ಇದ್ದಾರೆ. ಇವರ ಅಂತ್ಯ ಸಂಸ್ಕಾರವನ್ನು ಹೆಬ್ಬಾಳದ...