Tuesday, September 8, 2026

Rocking Star yash

ಮುದ್ದಾದ ಫೋಟೋ ಶೇರ್ ಮಾಡಿ ಹೊಸ ವರ್ಷಕ್ಕೆ ವಿಶ್ ಮಾಡಿದ ಯಶ್

Movie News: ರಾಕಿಂಗ್ ಸ್ಟಾರ್ ಯಶ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಕುಟುಂಬದ ಮುದ್ದಾದ ಫೋಟೋ ಹಾಕುವ ಮೂಲಕ, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಪರೀಧಿಯೇ ಇಲ್ಲದ ಪ್ರೀತಿ, ನಿಷ್ಕಲ್ಮಶ ನಗು, ಕನಸುಗಳನ್ನು ಸಾಕಾರಗೊಳಿಸಬಲ್ಲದು. ನಮ್ಮ ಕುಟುಂಬದಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದಿರುವ ಯಶ್, ನ್ಯೂ ಇಯರ್‌ಗೆ ವಿಶ್...

ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಯಶ್..?: ಸ್ಪಷ್ಟನೆ ನೀಡಿದ ಪ್ರಶಾಂತ್ ನೀಲ್

Movie News: ಡೈರೆಕ್ಟರ್ ಪ್ರಶಾಂತ್ ನೀಲ್ ಕೆಜಿಎಫ್ ನಿರ್ದೇಶನದ ಮೂಲಕ ತಮ್ಮ ಖದರ್ ಏನು ಅಂತಾ ಇಡೀ ವಿಶ್ವಕ್ಕೆ ತೋರಿಸಿದ್ದಾರೆ. ಇದೀಗ ಪ್ರಭಾಸ್ ಜೊತೆ ಸೇರಿ, ಸಲಾರ್ ಸಿನಿಮಾ ಮಾಡಹೊರಟಿದ್ದು, ಇದರಲ್ಲೂ ಯಶ್ ನಟಿಸುತ್ತಿದ್ದಾರಾ ಅನ್ನೋ ಸಂದೇಹದಲ್ಲಿ, ರಾಕಿಭಾಯ್ ಫ್ಯಾನ್ಸ್ ಇದ್ದಾರೆ. ಆದರೆ ಈ ಬಗ್ಗೆ ಪ್ರಶಾಂತ್ ಸ್ಪಷ್ಟನೆ ನೀಡಿದ್ದು, ಸಲಾರ್ ಸಿನಿಮಾದಲ್ಲಿ ರಾಕಿಂಗ್...

ಲಂಡನ್‌ ಬೀದಿಯಲ್ಲಿ ರಾಕಿಂಗ್ ದಂಪತಿ ಸೆಲ್ಫಿಗೆ ಪೋಸ್

Movie News: ಟಾಕ್ಸಿಕ್ ಮೂವಿ ಪೋಸ್ಟರ್ ರಿಲೀಸ್ ಬಳಿಕ, ಯಶ್ ಮತ್ತು ರಾಧಿಕಾ, ತಮ್ಮ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಚರಿಸಿಕೊಂಡರು. ಜೊತೆಗೆ ಮಗಳು ಐರಾಳ ಬರ್ತ್‌ಡೇ ಕೂಡ ಗ್ರ್ಯಾಂಡ್ ಆಗಿ ಮಾಡಿದರು. ಇದೀಗ ಯಶ್ ಮತ್ತು ರಾಧಿಕಾ ಲಂಡನ್‌ಗೆ ಹಾರಿದ್ದು, ಅಲ್ಲಿನ ಬೀದಿಯಲ್ಲಿ ನಿಂತು, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಯಶ್ ಮತ್ತು ರಾಧಿಕಾ ತಮ್ಮ ವೆಡ್ಡಿಂಗ್ ಆ್ಯನಿವರ್ಸರಿ...

ಮಗಳು ಐರಾಳ ಬರ್ತ್‌ಡೇಯನ್ನು ಎಷ್ಟು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ ನೋಡಿ ರಾಕಿ ಭಾಯ್

Movie News: ರಾಕಿಂಗ್ ಸ್ಟಾರ್‌ ಯಶ್‌ಗೆ ಡಿಸೆಂಬರ್ ಅಂದ್ರೆ ಸಖತ್ ಲಕ್ಕಿ ತಿಂಗಳು. ಯಾಕಂದ್ರೆ ರಾಕಿ ಭಾಯ್‌ಗೆ ಪ್ರಸಿದ್ಧಿ ತಂದುಕೊಟ್ಟ ಎಲ್ಲ ಸಿನಿಮಾಗಳು ರಿಲೀಸ್ ಆಗಿದ್ದೇ, ಡಿಸೆಂಬರ್‌ನಲ್ಲಿ. ಮೊನ್ನೇ ತಾನೇ ಯಶ್ ಮುಂದಿನ ಸಿನಿಮಾ ಟಾಕ್ಸಿಕ್ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ. ಅದೇ ರೀತಿ ರಾಕಿ ಭಾಯ್ ಮದುವೆ ಕೂಡ ಡಿಸೆಂಬರ್‌ನಲ್ಲೇ ಆಗಿದೆ. ಅದಕ್ಕಿಂತ ಲಕ್ಕಿ...

ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಯಶ್: ಡಿ.8ಕ್ಕೆ ಹೊಸ ಸಿನಿಮಾ ಟೈಟಲ್ ಘೋಷಣೆ

 Movie News: ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಾಪ್ಟರ್ 2 ರಿಲೀಸ್ ಬಳಿಕ, ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡು, ಮುಂದಿನ ಸಿನಿಮಾ ಬಗ್ಗೆ ಆದಷ್ಟು ಬೇಗ ಅನೌನ್ಸ್ ಮಾಡಲಿದ್ದೇವೆ. ಅದರ ತಯಾರಿ ನಡೆಯುತ್ತಿದೆ ಎಂದಿದ್ದರು. ಇದೀಗ ಅಭಿಮಾನಿಗಳ ಕಾತುರಕ್ಕೆ ಬ್ರೇಕ್ ಹಾಕಿರುವ ಯಶ್, ನಾಡಿದ್ದು 8ನೇ ತಾರೀಖಿನಂದು ಬೆಳಿಗ್ಗೆ 9.55ಕ್ಕೆ ಮುಂದಿನ ಸಿನಿಮಾ...

Rocking star yash:ರಾಕಿಂಗ್ ಸ್ಟಾರ್ ನ ಮಲೇಷಿಯಾ ಪ್ರವಾಸ

ಸಿನಿಮಾ ಸುದ್ದಿ: ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್ ಸಿನಿಮಾದ ನಂತರ ಇಲ್ಲಿಯವರೆಗೂ ಮುಂದಿನ ಸಿನಿಮಾದ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಆದರೆ ಅವರ ವಿದೇಶ ಪ್ರವಾಸ ವಿದೇಶದಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುವುದು. ಹಾಗೂ ಜಾಹಿರಾತುಗಳಲ್ಲಿ ನಟಿಸುವುದು ಬಿಟ್ಟರೆ ಸಿನಮಾದ ಬಗ್ಗೆ ತಿಳಿಸಿಲ್ಲ ಅದರೆ ಇದೀಗ ಅವರು ವಿಮಾನದಲ್ಲಿ ಮಲೆಷಿಯಾಕ್ಕೆ ಹಾರಿದ್ದಾರೆ. ಮಲೇಷಿಯಾದಲ್ಲಿರುವ ಯುವ...

ರಾಕಿ ಮೀಟ್ಸ್ ರಾಧಿಕಾ: ಕೆಜಿಎಫ್ ಶೂಟಿಂಗ್ ನೆನಪು ಮೆಲುಕು ಹಾಕಿದ ರಾಧೆ..

ಬೆಂಗಳೂರು: ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಪ್ರಪಂಚದಾದ್ಯಂತ ಎಷ್ಟು ಸದ್ದು ಮಾಡಿತ್ತು ಅನ್ನೋದು ನಿಮ್ಮೆಲ್ಲರಿಗೂ ಗೊತ್ತು. ಯಾವಾಗ ಕೆಜಿಎಫ್ 2 ಬರತ್ತಪ್ಪಾ ಅಂತಾ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ರು. ಅದು ಕೂಡ ರಿಲೀಸ್ ಆಗಿ ಸೂಪರ್ ಹಿಟ್ ಆಯ್ತು. ಈಗ ಕೆಜಿಎಫ್ 3 ಶೂಟಿಂಗ್ ನಡೆಯುತ್ತಿದ್ದು, ಅದು ಯಾವಾಗ ರಿಲೀಸ್ ಆಗತ್ತೆ...

ಅಭಿ- ಅವಿ ನಿಶ್ಚಿತಾರ್ಥಕ್ಕೆ ಶುಭಕೋರಿದ ಡಿಬಾಸ್ ಮತ್ತು ರಾಕಿಂಗ್ ಸ್ಟಾರ್ ಯಶ್

ಇಂದು ನಡೆದ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅವರ ಎಂಗೇಜ್ ಮೆಂಟ್ ಗೆ ಚಾಲೆಂಜಿಂಗ್ ಸ್ಟಾರ್  ದರ್ಶನ್  ಮತ್ತು ರಾಕಿಂಗ್ ದಂಪತಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು. ಡಿಬಾಸ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್, ಜೋಡೆತ್ತು ಅನ್ನುವುದನ್ನು ಮಂಡ್ಯ ಲೋಕಸಭಾ ಚುನಾವಣೆಯಲ್ಲೇ ಪ್ರೂವ್ ಮಾಡಿದ್ದರು. ಇಬ್ಬರು...

ನಿಶ್ಚಿತಾರ್ಥ ಮಾಡಿಕೊಂಡ ಕ್ಯೂಟ್ ಜೋಡಿಗೆ ರಾಕಿಂಗ್ ದಂಪತಿ ಅಭಿನಂದನೆ

ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪಅವರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸರಳವಾಗಿ ಉಂಗುರ ಬದಲಾಯಿಸಿಕೊಳ್ಳುವುದರ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್ನು ನಿಶ್ಚಿತಾರ್ಥಕ್ಕೆ ಶುಭ ಕೋರಲು ಯಶ್​ ಹಾಗೂ ರಾಧಿಕಾ ಪಂಡಿತ್​  ಅವರು ಆಗಮಿಸಿದ್ದರು. ನಿಶ್ಚಿತಾರ್ಥ​ ಮಾಡಿಕೊಂಡ ಕ್ಯೂಟ್​ ಜೋಡಿಗೆ ರಾಕಿಂಗ್​’ ದಂಪತಿ ಅಭಿನಂದನೆ...

ಹೇಗಿತ್ತು ಗೊತ್ತಾ ರಾಕಿ ಭಾಯ್ ರಾಖಿ ಹಬ್ಬ…

Banglore: ROCKING STAR YASH RAKHI CELEBRATION ಎಲ್ಲೆಡೆ ಇಂದು ರಾಖಿ ಸಂಭ್ರಮ ಮನೆ ಮಾಡಿದೆ. ಅಣ್ಣ ತಂಗಿಯ ಆತ್ಮೀಯತೆಯ ಈ ಹಬ್ಬಕ್ಕೆ ಅಕ್ಕರೆಯ ಸಂಬಂಧ  ಪವಿತ್ರ ಬಾಂಧವ್ಯದ ಮೆರುಗು ತಂದಿದೆ. ಸಿನಿ ತಾರೆಯರಿಗೂ ಇದು ಸಡಗರದ ಹಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಕೂಡಾ ಎಷ್ಟೇ ಬ್ಯುಸಿ ಇದ್ರೂ ರಕ್ಷಾಬಂಧನದಂದು ತನ್ನ ತಂಗಿ...
- Advertisement -spot_img

Latest News

ದೂರು ದಾಖಲಿಸಲು ವಿಳಂಬಿಸಿದ ಹಿನ್ನೆಲೆ ಮಹಿಳೆ ಆತ್ಮಹ* ಯತ್ನ: ಗೃಹ ಸಚಿವರ ವಿರುದ್ಧ ಸಿ.ಟಿ.ರವಿ ಆಕ್ರೋಶ

Political News: ಕಲಬುರಗಿಯಲ್ಲಿ ಪೋಲೀಸರು ದೂರು ದಾಖಲಿಸದ ಹಿನ್ನೆಲೆ, ಬೇಸರಗ``ಂಡ ಮಹಿಳೆ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ...
- Advertisement -spot_img