Movie News: ಸದ್ಯ ಹಿಂದಿಯಲ್ಲಿ ಅನುಪಮಾ ಸಿರಿಯಲ್‌ಗೆ ಹೆಚ್ಚು ವೀಕ್ಷಕರಿದ್ದು, ಈ ಸಿರಿಯಲ್ ಖ್ಯಾತಿಯ ನಟಿ ರೂಪಾ ಸಖತ್ ಫೇಮಸ್ ಇದ್ದಾರೆ. ರೂಪಾಲಿ ಗಾಂಗೂಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದು, ಈಕೆಯ ಸಿರಿಯಲ್‌ಗೆ ಉತ್ತಮ ಟಿಆರ್‌ಪಿ ಬರುತ್ತಿದೆ. ಈ ಮಧ್ಯೆ ಇವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬುಧವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರೂಪಾಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು,...