Tuesday, February 10, 2026

Roopa Iyer

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು ರೂಪಾ ಅಯ್ಯರ್. https://youtu.be/KHxzDOG5Fe8 ಆಧ್ಯಾತ್ಮ ಚಿಂತಕಿ ಕೂಡ ಆಗಿರುವ ರೂಪಾ ಅವರು ರಾಜಕೀಯದಲ್ಲೂ ಮಿಂಚಿದ್ದು, ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಾರೆ. ಆದರೆ ಅವರು ಚುನಾವಣೆ ಟಿಕೇಟ್‌ಗಾಗಿ ಲಾಬಿ ಮಾಡಿದ್ರು, ದೆಹಲಿಗೆ ಹೋಗಿ...

ಅನಿರೀಕ್ಷಿತವಾಗಿ ನಿರ್ಮಾಪಕಿಯಾದರಂತೆ ರೂಪಾ ಅಯ್ಯರ್: Podcast

Sandalwood: ನಿರ್ದೇಶಕಿ ರೂಪಾ ಅಯ್ಯರ್ ಮಾಡಿರುವ ಪ್ರಥಮ ಸಿನಿಮಾ ಅಂದ್ರೆ ಅದು ದಾಟು ಸಿನಿಮಾ. ಈ ಸಿನಿಮಾದ ನಟನೆ ಮತ್ತು ನಿರ್ಮಾಣ ಎರಡೂ ರೂಪಾ ಅವರೇ ಮಾಡಿದ್ದು. ಈ ಸಿನಿಮಾ ರಿಲೀಸ್ ಮಾಡುವಾಗ ಏನೇನಾಯ್ತು ಅನ್ನೋದನ್ನು ರೂಪಾ ಅವರು ವಿವರಿಸಿದ್ದಾರೆ. https://youtu.be/I0iL2wOvVmo ರೂಪಾ ಅವರು ದಾಟು ಸಿನಿಮಾದಲ್ಲಿ ಅಭಿನಯಿಸುವಾಗ, ಸಿನಿಮಾ ನಿರ್ಮಾಪಕರು ಅರ್ಧಕ್ಕೆ ಸಿನಿಮಾ ನಿಲ್ಲಿಸಿ, ಸಿನಿಮಾದಿಂದ...

ನಿಜವಾದ ತತ್ವಜ್ಞಾನಿ ನಿಜವಾದ ರಾಜಕಾರಣಿ ಆಗೋದಕ್ಕೆ ಸಾಧ್ಯವಾಗೋದು ಎಂದು ಚಾಣಕ್ಯರೇ ಹೇಳಿದ್ದಾರೆ: ರೂಪಾ ಅಯ್ಯರ್

Sandalwood: ನಟಿ, ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮೋದಿ ಬಗ್ಗೆ ಮತ್ತು ರಾಜಕೀಯದ ಬಗ್ಗೆಯೂ ಹಲವು ವಿಷಯಗಳನ್ನು ವಿವರಿಸಿದ್ದಾರೆ. https://youtu.be/T8H2GJTgtO8 ಚಾಣಕ್ಯರು ನಿಜವಾದ ತತ್ವಜ್ಞಾನಿಯೇ ನಿಜವಾದ ರಾಜಕಾರಣಿ ಆಗೋದು ಎಂದು ಹೇಳಿದ್ದಾರೆ. ಅದೇ ರೀತಿ ನಮ್ಮ ಮೋದಿಯವರೇ ಈ ಮಾತಿಗೆ ಉದಾಹರಣೆ. ಯಾಕಂದ್ರೆ ನಾವು ತತ್ವಜ್ಞಾನಿಯಾದಾಗಲೇ, ನಾವು ಜಾತಿ ಬೇಧಗಳನ್ನು ಮಾಡದೇ, ರಾಜಕೀಯ...

Sandalwood: ಮೀ ಟೂ ಆರೋಪಗಳ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದೇನು..?

Sandalwood: ಸ್ಯಾಂಡಲ್ವುಡ್‌ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ. https://youtu.be/mdDS2w0roQs ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ ಆಗಿತ್ತು. ಈತ ನನಗೆ ಹೀಗೆ ಮಾಡಿದ್ದ ಎಂದು, ಕೆಲವು ನಟಿಯರು ಕ್ಯಾಮೆರಾ ಮುಂದೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ರೂಪಾ ಅಯ್ಯರ್, ಆ ವಯಸ್ಸಿನಲ್ಲಿ ಯಾರಿಗೂ ಎದುರು ನಿಲ್ಲಬೇಕು....

ಓರ್ವ ನಿರ್ದೇಶಕ ನಿಮ್ ಕಥೆ ಚೆನ್ನಾಗಿದ್ರೆ ಚಪ್ಪಲಿ ತಲೇಲಿ ಇಟ್ಕೋತೀನಿ ಅಂದ್ರು: ರೂಪಾ ಅಯ್ಯರ್

Sandalwood: ನಿಮ್ಮ ಜೀವನದಲ್ಲಿ ನೀವು ಅವಮಾನವನ್ನು ಎದುರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕಿ ರೂಪಾ ಅಯ್ಯರ್, ಹಲವಾರು ಜನ ಅವಮಾನ ಮಾಡಿರುವ ಬಗ್ಗೆ ಮತ್ತು ಆ ಅವಮಾನಕ್ಕೆ ತಲೆಕೆಡಿಸಿಕ``ಳ್ಳದೇ, ತಮ್ಮ ಕೆಲಸದಲ್ಲಿ ಮಗ್ನರಾಗಿರುವ ಬಗ್ಗೆ ವಿವರಿಸಿದ್ದಾರೆ. https://youtu.be/UgxxlKVUgJ8 ರೂಪಾ ಅಯ್ಯರ್ ಅವರು 1 ಸಿನಿಮಾ ಕಥೆ ಬಗ್ಗೆ ಓರ್ವ ನಿರ್ದೇಶಕನ ಬಳಿ ಹೇಳಿದಾಗ, ಆತ ಓಹ್ ನಿಮ್ಮ...

ರಾಕಿಂಗ್ ಸ್ಟಾರ್ ಯಶ್ ಅವರು ಫ್ರೀಯಾಗಿ ಬಂದು ಅತಿಥಿ ಪಾತ್ರ ನಿರ್ವಹಿಸಿದ್ರು: ರೂಪಾ ಅಯ್ಯರ್

Sandalwood: ನಿರ್ದೇಶಕಿಯಾಗಿರುವ ರೂಪಾ ಅಯ್ಯರ್ ಅವರು ಚಂದ್ರ ಅನ್ನೋ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್, ತ್ರಿಶಾ, ವಿವೇಕ್ ಸೇರಿ ಹಲವು ಪ್ರಸಿದ್ಧ ತಾರೆಯರು ಅಭಿನಯಿಸಿದ್ದರು. ಈ ಸಿನಿಮಾದಿಂದ ರೂಪಾ ಅಯ್ಯರ್ ಅವರಿಗೆ ಉತ್ತಮ ಲಾಭ ಬಂದಿತ್ತು. https://youtu.be/mVs2d4XzQIQ ಆದರೆ ಈ ಸಿನಿಮಾ ವಿಶೇಷ ಅಂದ್ರೆ, ರೂಪಾ ಮೇಡಂ ಅವರು ಸಿನಿಮಾ ನಿರ್ದೇಶಿಸುತ್ತಿದ್ದಾರೆಂಬ ಗೌರವದಿಂದ...
- Advertisement -spot_img

Latest News

ರಾಜ್ಯ ಸರ್ಕಾರ ಆಸ್ಪತ್ರೆಗೆ ಔಷಧಿ ತಲುಪಿಸಲು ಸಾಧ್ಯವಾಗದಷ್ಟು ದಿವಾಳಿಯಾಗಿದೆಯೇ..?: ಸಿ.ಟಿ.ರವಿ

Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ. ಈ...
- Advertisement -spot_img