Monday, December 22, 2025

Roopesh Rajanna

ವೈಲ್ಡ್ ಕಾರ್ಡ್ ಎಂಟ್ರಿ ಕೊಡ್ತಾರಾ ರೂಪೇಶ್ ರಾಜಣ್ಣ? : Rupesh Rajanna

Sandalwood: ಬಿಗ್‌ಬಾಸ್‌ನಲ್ಲಿ ಪಾಸಿಟಿವ್ ಆಗಿರುವವರು ನೆಗೆಟಿವ್ ಆಗಿ ಕಾಣುತ್ತಾರೆ. ನೆಗೆಟಿವಿ ಅಂದುಕ``ಂಡವರು ಪಾಸಿಟಿವ್ ಆಗಿ ಕಾಣುತ್ತಾರೆ. ಇದಕ್ಕೆ ನೀವು ಏನಂತೀರಿ ಅನ್ನೋ ಪ್ರಶ್ನೆಗೆ ರೂಪೇಶ್ ರಾಜಣ್ಣ ಉತ್ತರಿಸಿದ್ದಾರೆ. https://youtu.be/MTCcdgit6hU ಈಗಾಗಲೇ ಬಿಗ್‌ಬಾಸ್‌ಗೆ ಹೋಗಿ ಬಂದಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಪಾಸಿಟಿವ್ ನೆಗೆಟಿವ್ ಬರೋದಿಲ್ಲ. ಆಚೆ ಮಾಡುವ ಜೀವನವನ್ನೇ, ನಾವು ಅಲ್ಲಿ ಮಾಡುತ್ತೇವೆ. ಆಚೆ ಎಲ್ಲೆಡೆ...

ಸುದೀಪ್ ಸರ್ ಹೇಳೋ ಪಾಠವನ್ನ ಸ್ಪರ್ದಿಗಳು ಕಲಿಬೇಕು!: Rupesh Rajanna

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಸ್ಪರ್ಧಿಗಳು ಸುದೀಪ್ ಸರ್ ಹೇಳುವ ಮಾತುಗಳನ್ನು ಕೇಳಬೇಕು ಎಂದಿದ್ದಾರೆ. https://youtu.be/Nc20IFfMu1o ಬಿಗ್‌ಬಾಸ್ ನಂತರ ಸ್ಪರ್ಧಿಸಿದ್ದ ಹಲವರಿಗೆ ಸಿನಿಮಾದಲ್ಲಿ, ಸಿರಿಯಲ್‌ನಲ್ಲಿ ಅಥವಾ ಯಾವುದೇ ಕೆಲಸದಲ್ಲಿ ಹೆಚ್ಚು ಅವಕಾಶ ಸಿಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೇ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ ರೂಪೇಶ್ ರಾಜಣ್ಣ,...

Sandalwood: ಯಾರೂ ಕೂಡ ಬಿಗ್ ಬಾಸ್ ಬೈಬೇಡಿ!: Rupesh Rajanna

Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್‌ಬಾಸ್ ಆಟದ ಬಗ್ಗೆ, ಅನುಭವದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/x7QJyJa0BwM ನಾನು ಬಿಗ್‌ಬಾಸ್ ಫಿನಾಲೆ ದಿನ ಸಿಕ್ಕಾಪಟ್ಟೆ ಹೆದರಿಕೆಯಿಂದ ಇದ್ದೆ. ನಾವು ಎಷ್ಟೇ ಮಾತನಾಡಬಹುದು. ಏನೇ ಹೇಳಬಹುದು. ಧೈರ್ಯವಾಗಿ ಇರುವಂತೆ ಕಾಣಬಹುದು. ಆದರೆ ನಮ್ಮ ಮನಸ್ಸಿನಲ್ಲಿ ಆ 1 ಹೆದರಿಕೆ ಇದ್ದೇ ಇರುತ್ತದೆ ಎಂದಿದ್ದಾರೆ...

Sandalwood: ರೂಪೇಶ್ ರಾಜಣ್ಣ ಪ್ರಕಾರ ಟಾಪ್ 5 ಸ್ಪರ್ಧಿಗಳು ಇವರೇ!

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿಯಾಗಿರುವ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಫಿನಾಲೆಯಲ್ಲಿ ಟಾಪ್‌ 5ನಲ್ಲಿ ಯಾರಿರ್ತಾರೆ ಅಂತಾ ಅಂದಾಜು ಮಾಡಿದ್ದಾರೆ. https://youtu.be/0d-lhUuT7-w ರೂಪೇಶ್ ರಾಜಣ್ಣ ಪ್ರಕಾರ ಫಿನಾಲೆಯಲ್ಲಿ ಟಾಪ್ 5ನಲ್ಲಿ ಅಶ್ವಿನಿ, ಗಿಲ್ಲ, ರಘು, ಆಟ ಬದಲಾಯಿಸಿದರೆ ಸೂರಜ್ ಇರುತ್ತಾರೆ. ಧನುಷ್ ಅಥವಾ ಕಾವ್ಯ ಅವರಿಗೆ ಟಾಪ್ 5ನಲ್ಲಿ ಇರಬಹುದು ಅಂತಾರೆ ರೂಪೇಶ್....

Sandalwood: ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ: Roopesh Rajanna

Sandalwood: ಮಾಜಿ ಬಿಗ್‌ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್‌ಬಾಸ್ ಹೇಗೆ ನಡೀತಿದೆ ಎಂದು ತಮ್ಮ ಅಭಿಪ್ರಾಯ ಹೇಳಿದ್ದಾರೆ. https://youtu.be/6mR2FT-LggI ಬಿಗ್‌ಬಾಸ್‌ನಲ್ಲಿ ನಡೆಯುತ್ತಿರು ಗಿಲ್ಲಿ ಪ್ರೇಮ್ ಕಹಾಾನಿ ಬಗ್ಗೆ ಮಾತನಾಡಿರುವ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಲವ್‌ಲೈನ್ ವರ್ಕೌಟ್ ಆಗಲ್ಲ ಎಂದಿದ್ದಾರೆ. ಕೆಲವೇ ಕೆಲವರು ಮಾತ್ರ ಸುದೀಪ್ ಸರ್ ಹೇಳುವ ಮಾತನ್ನು ಅರ್ಥ ಮಾಡಿಕ``ಂಡು...

ರೀಲ್ಸ್ ಮಾಡೋರೆಲ್ಲ ಬಿಗ್ ಬಾಸ್ ಗೆಲ್ಲೋಕಾಗಲ್ಲ!: Rupesh Rajanna

Sandalwood: ತಮ್ಮ ಸೀಸನ್‌ಗಿಂತ ಈಗಿನ ಸೀಸನ್ ಸ್ಪರ್ಧಿಗಳು ಹೇಗೆ ಅನ್ನೋ ಬಗ್ಗೆ ಕನ್ನಡಪರ ಹೋರಾಟಗಾರ, ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಮಾತನಾಡಿದ್ದಾರೆ. https://youtu.be/11NckJYAcoI ನಮ್ಮ ಸೀಸನ್‌ನಲ್ಲಿ ನಾವೆಲ್ಲ ಆಟವನ್ನು ಅರ್ಥ ಮಾಡಿಕ``ಂಡು ಆಡುತ್ತಿದ್ದೆವು. ಆದರೆ ಈ ಸೀಸನ್ನಲ್ಲಿ ಕೆಲವೇ ಕೆಲವರು ಆಟವನ್ನು ಅರ್ಥ ಮಾಡಿಕ``ಂಡಿದ್ದಾರೆ. ಉಳಿದವರೆಲ್ಲ ಬಿಗ್‌ಬಾಸ್‌ನ್ನು ಸಿರಿಯಸ್‌ ಆಗಿ ತೆಗೆದುಕ``ಂಡಿಲ್ಲ. ಕಿಚ್ಚ ಸರ್ ಅವರ ಮಾತಿಗಾಗಿ ಮತ್ತು...

ಬಿಗ್ ಬಾಸ್ ಕೊಡೋ ಟಾಸ್ಕಲ್ಲೂ ಟ್ವಿಸ್ಟ್ ಇರುತ್ತೆ! ಅದನ್ನು ಆಡೋಕ್ಕೆ ಕ್ರಿಮಿನಲ್ ಮೈಂಡ್ ಇರ್ಬೇಕು: Roopesh Rajanna

Sandalwood: ಕರ್ನಾಟಕ ಟಿವಿ ಜತೆ ಮಾಜಿ ಬಿಗ್‌ಬಾಸ್ ಸ್ಪರ್ಧಿ, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಮಾತನಾಡಿದ್ದು, ತಾವು ಶೋನಲ್ಲಿ ಇದ್ದಾಗ ಯಾವ ರೀತಿ ಟಾಸ್ಕ್ ಇರುತ್ತಿತ್ತು ಅಂತಾ ಹೇಳಿದ್ದಾರೆ. https://youtu.be/Gp1Zmrc_awU ಬಿಗ್‌ಬಾಸ್‌ನಲ್ಲಿ ನೀಡುವ ಟಾಸ್ಕ್‌ನ್ನು ಯಾರು ಅರ್ಥ ಮಾಡಿಕ``ಳ್ಳುತ್ತಾರೆ. ಅವರು ಮಾತ್ರ ಸ್ಪರ್ಧೆ ಗೆಲ್ಲುತ್ತಾರೆ. ಯಾಕಂದ್ರೆ ಸಣ್ಣ ಸಣ್ಣ ಟಾಸ್ಕ್‌ನಲ್ಲೂ ಬಿಗ್‌ಬಾಸ್ ಟ್ವಿಸ್ಟ್ ಇಡುತ್ತಾರೆ. ಹಾಗಾಗಿ ಕೇಳಲು...

ಅಣ್ಣಾ! ಸಕ್ಕತ್ತಾಗ್ ಆ್ಯಕ್ಟಿಂಗ್ ಮಾಡ್ತಿಯಾ ಕಣಣ್ಣಾ! Rupesh Rajanna ಬಿಗ್‌ಬಾಸ್ ಬಗ್ಗೆ ಮಾತು

Sandalwood: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ತಾವು ಬಿಗ್‌ಬಾಸ್‌ನಲ್ಲಿ ಇದ್ದಾಗ, ಯಾವ ರೀತಿಯ ಟಾಸ್ಕ್‌ಗಳನ್ನು ನೀಡುತ್ತಿದ್ದರು. ಆರ್ಯವರ್ಧನ ಗುರೂಜಿ ಜತೆ ಆಡಿದ ಆಟದ ಬಗ್ಗೆ ನೆನಪು ಮಾಡಿದ್ದಾರೆ. https://youtu.be/MgJ2HZg5uc4 ಆರ್ಯವರ್ಧನ ಗುರೂಜಿ ಆಗಾಗ ಬಿಗ್‌ಬಾಸ್‌ನಲ್ಲಿ ಭವಿಷ್ಯ ಹೇಳುತ್ತಿದ್ದರು. ಅದೇ ರೀತಿ ರೂಪೇಶ್ ರಾಜಣ್ಣ ಅವರಿಗೆ ಇವತ್ತಿನ ಟಾಸ್ಕ್‌ನಲ್ಲಿ ಕಪ್ಪು ಬಣ್ಣದ ವಸ್ತುವನ್ನು ನೀಡಿದ್ರೆ ನೀವು...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img